Saviruchiya sobagu
“ ಅನ್ನ ಪರಬ್ರಹ್ಮ ಸ್ವರೂಪ ” ಅಮ್ಮ ಮಾಡುವ ಅಡಿಗೆಗಳು ಕೇವಲ ಪದಾರ್ಥಗಳಿಂದ ತುಂಬಿರಲ್ಲ ಬದಲಾಗಿ ಪ್ರೀತಿಯು ತುಂಬಿರುತ್ತದೆ ಅದೇ ಆ ಅಡುಗೆಯ ರುಚಿಗೂ ಕಾರಣವಾಗಿರುತ್ತದೆ . ಅಂತಹದೇ ಹಲವು ಅಡುಗೆಗಳನ್ನು ಪ್ರೀತಿಯಿಂದ ನಿಮ್ಮ ಮುಂದೆ ನಮ್ಮ ಸವಿರುಚಿಯ ಸೊಬಗು ಮುಖಾಂತರ ಉತ್ತರ ಕರ್ನಾಟಕ ಭಾಷೆಯಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ . ನೀವು ಕಲಿಯ ಬಯಸುವ ಅಡುಗೆಗಳ ಹೆಸರುಗಳನ್ನು ನಮ್ಮ ವಿಡಿಯೋಗಳ ಕಮೆಂಟ್ ಬಾಕ್ಸ್ ಲ್ಲಿ ತಿಳಿಸಿ ಖಂಡಿತವಾಗಿಯೂ ನಾವು ಪ್ರತಿಕ್ರಿಯಿಸುತ್ತೇವೆ ಹಾಗೂ ನಮ್ಮ ವಿಡಿಯೋಗಳಿಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರೆದು ನಿಮ್ಮ ಕುಟುಂಬ ಹಾಗೂ ಗೆಳೆಯರ ಬಳಗಕ್ಕೂ ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡುವುದರ ಮುಖಾಂತರ ನಮ್ಮನ್ನು ಪ್ರೋತ್ಸಾಹಿಸಿ ಹರಸಿ ಹಾರೈಸಿ ಪ್ರೀತಿಯಿಂದ ಬೆಳಸಿ . ಅನ್ನದಾತೋ ಸುಖೀಭವ , ಸರ್ವೇ ಜನ ಸುಖಿನೋ ಭವಂತು 🙏
ಗೌರವಪೂರ್ವಕ ಧನ್ಯವಾದಗಳು ❤️
𝐅𝐨𝐫 𝐁𝐮𝐬𝐢𝐧𝐞𝐬𝐬 𝐞𝐧𝐪𝐮𝐢𝐫𝐲 only WhatsApp
𝐂𝐨𝐧𝐭𝐚𝐜𝐭 : 𝟗𝟎𝟑𝟓𝟕𝟗𝟒𝟖𝟕𝟖
Hello everyone 🙏🤗
Everyday we are presenting healthy and tasty recipes in North Karnataka slang , Subscribe our channel to motivate us and Keep supporting our videos
Thank you all❤️
🅓🅞🅝'🅣 🅕🅞🅡🅖🅔🅣 🅣🅞 🅢🅤🅟🅟🅞🅡🅣
10 ನಿಮಿಷದಲ್ಲಿ ಜೋಳದ ಹಿಟ್ಟಿನ ಗರಿಗರಿ ದೋಸೆ | Instant Crispy Jolada Dosa | Jowar Dosa Recipe| Dose recipe
ಶೇಂಗಾ ಹೋಳಿಗೆ | ಉತ್ತರ ಕರ್ನಾಟಕದ ಸ್ಪೆಷಲ್ ಶೇಂಗಾ ಹೋಳಿಗೆ | Shenga holige recipe in Kannada| Shenga Obbattu
ತಿಳಿಸಾರು ಹೀಗೆ ಮಾಡಿದರೆ ಒಂದು ತುತ್ತು ಅನ್ನ ಜಾಸ್ತಿನೇ ತಿಂತಾರೆ 😋 ನಾಲಿಗೆಗೆ ಹೊಸ ರುಚಿ ಮಾಡಿ | Tili saaru recipe
ತುಂಬಾ ಮೃದುವಾದ ಗೆಣಸಿನ ಒಬ್ಬಟ್ಟು ಪರ್ಫೆಕ್ಟ್ ಆದ ಅಳತೆಯಲ್ಲಿ ಒಂದ್ಸಲ ಟ್ರೈ ಮಾಡಿ| Obbattu Recipe| Holige recipe
ಮೆಂತ್ಯ ಕಾಳಿನ ಚಟ್ನಿ 20 ದಿನ ಇಟ್ಟರು ಕೆಡಲ್ಲ | Menthye Chutney recipe in Kannada | Bananti Chutney Recipe
ಇದನ್ನು 1 ದಿನಾಲು ತಿಂದರೆ ಬೆನ್ನು ನೋವು ಸೊಂಟ ನೋವು ದೃಷ್ಟಿಹೀನತೆ ಕಡಿಮೆಯಾಗುತ್ತೆ | Healthy Laddu recipe| Ladoo
ಬೆಳಗಿನ ತಿಂಡಿಗೆ ಗರಿಗರಿಯಾದ ಎರಡು ತರಹದ ದೋಸೆ ಮಾಡುವ ಸುಲಭ ವಿಧಾನ | 2 Types Rave Dose | Instant Rava Dosa
ಈ ತರ ಒಮ್ಮೆ ಮಾಡಿ 1 ಚಪಾತಿ ತಿನ್ನೋರು 2 ಚಪಾತಿ ತಿಂತಾರೆ ತಿಂದೊರು ಕೇಳ್ತಾರೆ ಹೇಗೆ ಮಾಡಿದ್ರಿ? Dahi Mirchi Recipe
ಸಜಕದ ಹೋಳಿಗೆ ಮಾಡುವ ಪರ್ಫೆಕ್ಟ್ ವಿಧಾನ ನೋಡಿ | Perfect Sajjakada Holige Recipe | Rava holige| Rava obbattu
ಮನೆಯಲ್ಲೇ ಮೃದುವಾದ ಇಡ್ಲಿ ಮಾಡಬೇಕಾ? ಹಾಗಾದ್ರೆ ಈ ವೀಡಿಯೋ ಒಮ್ಮೆ ನೋಡಿ | How to make soft idli recipe #food
ಹಳ್ಳಿ ಸ್ಟೈಲ್ ಟೊಮೆಟೊ ತಿಳಿಸಾರು | Village style Tomato Thili Saaru recipe | Village style Tomato Sambar
ಮೃದುವಾದ ಅಕ್ಕಿ ರೊಟ್ಟಿ ಮಾಡುವ ಸುಲಭ ವಿಧಾನ | Soft Akki Rotti Recipe in Kannada | Rice Roti | Akki Rotti
ಫರ್ಫೆಕ್ಟ್ ಜೀರಾ ಬಿಸ್ಕೆಟ್ ಮನೆಯಲ್ಲೇ ಮಾಡಿ | Homemade Jeera cookies | How to make Jeera Biscuit Recipe
ಚಳಿಗೆ ಬಿಸಿಬಿಸಿ ಸೂಪ್ ಮಾಡಿ ಕುಡಿಯಿರಿ 100% ಆರೋಗ್ಯಕರ ರೆಸಿಪಿ | Winter Special Soup recipe | Winter Recipes
ಉತ್ತಮ ಆರೋಗ್ಯಕ್ಕೆ ತಪ್ಪದೇ ಈ ರೊಟ್ಟಿ ತಿನ್ನಿ | Healthy Recipe | Ragi Rotti | Goddu kara | Uppsaaru Khara
ಸೌತೆಕಾಯಿ ಚಟ್ನಿ ರೆಸಿಪಿ | cucumber Chutney| Cucumber recipe| Chutney Recipe| Chutney Recipe in Kannada
ಇದನ್ನು 1 ಸಲ ಕುಡಿಯಿರಿ ಬೆನ್ನು ನೋವು ಸೊಂಟ ನೋವು ಹೋಗಿ ಮೂಳೆಗಳು ಕಬ್ಬಿಣದ ಹಾಗೆ ಗಟ್ಟಿಯಾಗಿ| Healthy food recipes
ಹೋಟೆಲಿನಲ್ಲಿ ಮಾಡುವ ರೀತಿ ಮೆದು ವಡಾ | Medu Vada Recipe in mixie | Uddin Vada | medhu Vadai| ulundu Vadai
ಬೆಳಗಿನ ತಿಂಡಿ ಅಥವಾ ಸಾಯಂಕಾಲ ಸ್ನ್ಯಾಕ್ಸ್ 2 ರೆಸಿಪಿ ಒಮ್ಮೆ ಟ್ರೈ ಮಾಡಿ | Breakfast recipes | Tea Time Snacks
10 ನಿಮಿಷದಲ್ಲಿ ಗರಿಗರಿ ದೋಸೆ | Instant Dosa recipe | Dosa Recipe in Kannada| Instant Breakfast Recipes
ಬಾಯಿ ರುಚಿ ಕೆಟ್ಟಿದ್ದರೆ ಈ ಬೆಳ್ಳುಳ್ಳಿ ಖಾರ ಮಾಡಿ ತಿನ್ನಲೇಬೇಕು | Bellulli Khara | Bellulli chutney Recipe
ಇಡ್ಲಿ ಮಾಡುವ ವಿಧಾನ | ಪೋಡಿ ಇಡ್ಲಿ | Mini Idli | Ghee podi Idli | Button Idli Recipe | podi Idli Recipe
ಈ ತರ ಒಮ್ಮೆ ಮಾಡಿ 2 ರೊಟ್ಟಿ ತಿನ್ನೋರು 8 ರೊಟ್ಟಿ ತಿಂತಾರೆ ತಿಂದೊರು ಕೇಳ್ತಾರೆ ಹೇಗೆ ಮಾಡಿದ್ರಿ? Dill Leaves curry
ಇಡ್ಲಿ ರೆಸಿಪಿ | Soft Idli Recipe | Perfect Idli Batter Recipe | Idli Recipe | Idli Recipe in Kannada
ತೊಗರಿ ಬೇಳೆ ಕಟ್ಟು ಸಾರು | Togare bele kattu saaru | ಕಟ್ಟಿನ ಸಾರು | Togare bele Rasam | ತೊಗರಿ ಬೇಳೆ ರಸಂ
10 ನಿಮಿಷದಲ್ಲಿ ಗರಿಗರಿ ಟೊಮೆಟೊ ದೋಸೆ | Instant Tomato Dose | Tomato Dosa| Instant dosa Recipe in Kannada
ಬೆಳ್ಳುಳ್ಳಿ ಚಟ್ನಿ ಪುಡಿ ಮತ್ತು ಬಾಣಂತಿ ಚಟ್ನಿ ಪುಡಿ ರೆಸಿಪಿ | Bananthi Chutney Pudi | Bellulli Chutney Pudi
10 ನಿಮಿಷದಲ್ಲಿ ಗರಿಗರಿ ರವೆ ದೋಸೆ | Instant Crispy Rava Dosa | Rave Dose | Rava Dosa Recipe in Kannada
1/2 ರವೆ 1 ಕಪ್ ಅಕ್ಕಿ ಹಿಟ್ಟಿನಿಂದ ದಿಢೀರ್ ಚಕ್ಕುಲಿ ಮಾಡುವ ವಿಧಾನ| Chakli Recipe in Kannada| chakkuli Recipe
ಹಬ್ಬಕ್ಕೆ ಹತ್ತೇ ನಿಮಿಷದಲ್ಲಿ ಮಾಡಿ ಗುಲಾಬ್ ಜಾಮೂನ್ | Perfect MTR Gulab Jamun|Gulab Jamun recipe in Kannada