Shree Agamya(ಶ್ರೀಅಗಮ್ಯ)

ಎಲ್ಲರಿಗೂ ನಮಸ್ಕಾರ ಶ್ರೀ ಅಗಮ್ಯ you tube channel ge ನಿಮ್ಮೆಲ್ಲರಿಗೂ ಪ್ರೀತಿಯ ಸ್ವಾಗತ🌸🙏🌸
ನನ್ನ ಈ ಚಾನಲ್‌ನಲ್ಲಿ ಶ್ರೀ ರಾಘವೇಂದ್ರರಾಯರ ವ್ರತ ಪೂಜೆಗಳು ಹಾಗೇ ಮಹಿಮೆಗಳು ಮತ್ತು ಮನಸ್ಸಿಗೆ ಹಿತವೆನಿಸುವ ಸ್ಫೂರ್ತಿದಾಯಕ ಮಾತುಗಳನ್ನು ತಿಳಿಸುವ ಪ್ರಯತ್ನವನ್ನು ಮಾಡುವೆ ಅದು ರಾಯರ ಅನುಮತಿಯ ಅನುಗ್ರಹದೊಂದಿಗೆ ಅದಕ್ಕಾಗಿ
ನಿಮ್ಮೆಲ್ಲರ ಹಾರೈಕೆ ಸದಾ ಇರಲಿ. ಶ್ರೀ ರಾಘವೇಂದ್ರಾಯ ನಮಃ🌺🌺🙏🌺🌺