Krushi Mane (ಕೃಷಿ ಮನೆ )

ಕೃಷಿ ಮನೆ ಚಾನೆಲ್ ಗೆ ಸ್ವಾಗತ 🙏

ಪ್ರಿಯ ರೈತ ಬಾಂಧವರೇ ನಿಮ್ಮ ಕೃಷಿ ಚಟುವಟಿಕೆ ಕುರಿ,ಮೇಕೆ ಸಾಕಾಣಿಕೆ, ಹೈನುಗಾರಿಕೆ,ಸಾವಯವ ಮತ್ತು ಸಮಗ್ರ ಹಾಗೂ ಇನ್ನು ಇತರೆ ಸಾಧನೆಗಳನ್ನು ನೀವು
ನಮ್ಮ ಕೃಷಿ ಮನೆ ಚಾನೆಲ್ ಮೂಲಕ ಹಂಚಿಕೊಳ್ಳಲು ಸಂಪರ್ಕಿಸಬಹುದು ಹಾಗೂ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಮಾಹಿತಿ ನೀಡುತ್ತೇವೆ

ಹೆಚ್ಚಿನ ಮಾಹಿತಿ: 9108858889
ಇನ್ಸ್ಟಾಗ್ರಾಮ್ -krushimane_