Namma journey
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುವ ಅಡುಗೆ ವೀಡಿಯೊಗಳು ನಿಮಗೆ ಉಪಯುಕ್ತವಾಗುತ್ತವೆ ಎಂದು ಭಾವಿಸುತ್ತೇನೆ ಮತ್ತು ರಂಗೋಲಿ ಮತ್ತು ಹೊಸದಾಗಿ ಅಡುಗೆ ಕಲಿಯುವವರಿಗೆ, ರುಚಿಯಾಗಿ ಅಡುಗೆ ಮಾಡಲು ತುಂಬಾ ಸಹಾಯಕವಾಗಬೇಕು ಎನ್ನುವುದು ನಮ್ಮ ಉದ್ದೇಶ. ದಯವಿಟ್ಟು ನಮ್ಮ #ನಮ್ಮ ಜರ್ನಿ# ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ, ನಮ್ಮನ್ನು ಬೆಂಬಲಿಸಿ
Hi Friends, Welcome to#Namma journey# YouTube Channel. The goal of the channel is to share recipe videos, including vegetarian, non-vegetarian, Indian, fast food, sweet, snack, dessert, and healthy recipes,and simple rangoli and using simple techniques in Kannada. The channel encourages viewers to like, comment, share, and subscribe, and asks for support.