Panchajanya IAS (Official)

ಕರ್ನಾಟಕದ ವಿಶ್ವಾಸಾರ್ಹ IAS ತರಬೇತಿ ಸಂಸ್ಥೆ
WhatsApp: 9481837426
Gmail: [email protected]

Mission: UPSCಯಲ್ಲಿ ಪ್ರತೀ ವರ್ಷ ಕನ್ನಡಕ್ಕೆ ಕನಿಷ್ಠ 100 Rank ತಂದುಕೊಡುವುದು.
Vision: ಜನಪರ, ಸೇವಾ ಕಳಕಳಿಯ, ನಾಡಭಕ್ತಿಯ ದಕ್ಷ, ಪ್ರಾಮಾಣಿಕ, ಧೈರ್ಯಶಾಲಿ, ನಾಯಕರನ್ನು ತಯಾರಿಸಿ, ದೇಶಸೇವೆಗೆ ನಿಯೋಜಿಸುವುದು.

ಪ್ರೀತಿಯ ಆಕಾಂಕ್ಷಿಗಳೇ, ಪಾಂಚಜನ್ಯ ಐಎಎಸ್ ಸಂಸ್ಥೆಯಿಂದ UPSC Notes, ಬೋಧನೆ, Monthly Magazine ವಿವರಣೆ, The Hindu Analysis, Mains Test Series, Strategy Sessions, MASTER English Course, Polity & Ethics ಕೋರ್ಸ್, Daily Planner, ಕನ್ನಡ ಸಾಹಿತ್ಯ ತರಗತಿಗಳು ಮತ್ತು Elimination Tricks ಎಲ್ಲವೂ ಈಗ ಕನ್ನಡದಲ್ಲಿ ಸಿಗುತ್ತಿವೆ.

ಧೀರ ಹೋರಾಟಗಾರರ ಸಾಮ್ರಾಜ್ಯ ಕಟ್ಟುವ ಕೈಂಕರ್ಯದಲ್ಲಿ.