Rangasthala Official - ರಂಗಸ್ಥಳ
ನಮಸ್ಕಾರ ,
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು|
ಹೊಸ ಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ||
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ|
ಜಸವು ಜನ ಜೀವನಕೆ-ಮಂಕುತಿಮ್ಮ||
ಇಂದಿನ ಎಲ್ಲರ Busy Schedule ನಲ್ಲಿ ಯಕ್ಷಗಾನ ನೋಡುವ ಬಯಕೆ ಇದ್ದರು ಸಾಧ್ಯವಾಗುತ್ತಿಲ್ಲ
ಇದೊಂದು ಯಕ್ಷಗಾನ ಚಾನಲ್ ಆಗಿದ್ದು, ಕರಾವಳಿಯ ವಿಶಿಷ್ಟ ಜಾನಪದ ಕಲೆಯಾದ ಯಕ್ಷಗಾನದ ವಿಡಿಯೋ ತುಣುಕುಗಳನ್ನು ನಿರಂತರವಾಗಿ ಅಪ್ಲೋಡ್ ಮಾಡಲಾಗುವುದು.ಇದಕ್ಕೆ ಈಗಾಗಲೇ ನಾನು 20000+ Km ಪ್ರಯಾಣ ಮಾಡಿ ವೀಡಿಯೋ ಮಾಡಿದ್ದೇನೆ. ಯಕ್ಷಾಭಿಮಾನಿಗಳಾದ ತಾವು ದಯವಿಟ್ಟು ನಮ್ಮ ಚಾನಲನ್ನು Subscribe ಮಾಡಬೇಕಾಗಿ ವಿನಂತಿಸುತ್ತೇವೆ.
ಧನ್ಯವಾದಗಳೊಂದಿಗೆ 🙏
Admin,Rangasthala Official
🙏 ಯಕ್ಷಗಾನಂ ಗೆಲ್ಗೆ 🙏
Logo Credit - ಅಶಿತ್ ಕೃಷ್ಣ ಉಪಾಧ್ಯಾಯ
ಮಂದಾರ್ತಿ ಮೇಳದ ಮಹಿಷಾಸುರ ಪಾತ್ರಧಾರಿ ಈಶ್ವರ ಗೌಡ ಹೃದಯಾಘಾತದಿಂದ ನಿಧನ|Eeshwara Gauda| Mahishasura yakshagana
ಜಾಲತಾಣದಲ್ಲಿ ವೈರಲ್ ಆಯ್ತು ಪುಟ್ಟ ಮಗುವಿನ ರಕ್ಕಸ ಪಾತ್ರ 🔥🤗|yakshagana dance performance
ವಾಹ್ ಪುಟ್ಟ ಮಗುವೇ 🔥 ಹೆರಂಜಾಲ್ ಭಾಗವತರ ಮೊಮ್ಮಗನ ಯಕ್ಷ ನೃತ್ಯ ನೋಡಿ ❤😍|heranjal gopal ganiga yakshagana songs
ಮಧೂರು ಗಣಪನ ಸಮ್ಮುಖದಲ್ಲಿ ಭಕ್ತಿಪರವಶರಾಗಿ ಹಾಡಿದ ಶ್ರೀರಕ್ಷಾ ಹೆಗಡೆ 😍🔥|Sriraksha hegade |yakshagana songs
ಪಾವಂಜೆ ಮೇಳದ ಆಟದಲ್ಲಿ ಕಾವಳಕಟ್ಟೆ ಸಿಂಧೂರದ ಬಗ್ಗೆ ಮೈರೋಮಾಂಚಕ ಮಾತುಗಾರಿಕೆ 🔥😍|operation sindoor yakshagana
ಸ್ಪರ್ಧಾತ್ಮಕ ಕೂಡಾಟದಲ್ಲಿ ಉಯ್ಯಾಲೆಯಲ್ಲಿ ತೂಗುತ್ತಿದ್ದ ದೇವಿ ಪಾತ್ರಧಾರಿ ಉಯ್ಯಾಲೆ ತುಂಡಾಗಿ ಬಿದ್ದಾಗ ! |yakshagana
4 ವರ್ಷದ ಮಗು ರಂಗಸ್ಥಳದಲ್ಲಿ ದಿಗಿಣ ಹಾಕಿದಾಗ ಜನರ reaction ಹೇಗಿತ್ತು ನೋಡಿ 😍👌|kannada|yakshagana|songs
ಜಾಲತಾಣದಲ್ಲಿ ವೈರಲ್ ಆದ ಪುಟ್ಟ ಹುಡುಗನ ಚಕ್ರತಾಳ ವಾದನ 😲🔥|ಪಟ್ಲರ ಪದ 😍👌|patla sathish shetty| yakshagana songs
ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ ನಟ ಕಿಚ್ಚ ಸುದೀಪ 😍|kannada actor kiccha sudeep in patla sambrama
ಮದುವೆಮಂಟಪದಲ್ಲಿ ಮದುಮಗನ ಸಮ್ಮುಖದಲ್ಲಿ ಮದುಮಗಳ ನೃತ್ಯ 😍👌|ಜಾಲತಾಣದಲ್ಲಿ ವೈರಲ್ 🔥|kannada|yakshagana|songs
ಧಾರೇಶ್ವರ ಭಾಗವತರ ಅಂತಿಮ ದರ್ಶನ 😔🙏 ಓಂ ಶಾಂತಿಃ |subramanya dhareshwar yakshagana songs
ಯಕ್ಷಗಾನ ಕ್ಷೇತ್ರದ ಹಿರಿಯ ಭಾಗವತರತ್ನ ಸುಬ್ರಹ್ಮಣ್ಯ ಧಾರೇಶ್ವರ ನಿಧನ 😔🙏|subramanya dhareshwar yakshagana songs
ಇತ್ತೀಚೆಗೆ ನಡೆದ ಆಟದಲ್ಲಿ ಮತದಾನದ ಬಗ್ಗೆ ಮಾತನಾಡಿದ ನೀಲ್ಗೋಡ್ 😲👌|ವೀಡಿಯೋ ಜಾಲತಾಣದಲ್ಲಿ ವೈರಲ್ 🔥 yakshagana songs
ಪಾವಂಜೆ ಮೇಳದ ಅಯೋಧ್ಯಾ ದೀಪ ಪ್ರಸಂಗದಲ್ಲಿ ಪಟ್ಲರ ಈ ಪ್ರಸ್ತುತಿ ಕೇಳಿ 😍 ಮಂತ್ರ ಉಚ್ಚಾರಣೆ ಅಂತೂ 👌😲|yakshagana songs
ನಿನ್ನೆ ಸಾಲಿಗ್ರಾಮದಲ್ಲಿ ಪಾವಂಜೆ ಮೇಳದ ಆಟ 😍ಜನಮನ ಗೆದ್ದ ಪಟ್ಲರ ಈ ಪದ 😲🔥|patla sathish shetty yakshagana songs
ಸಾ.ಮೇಳದ ರಂಗಸ್ಥಳದಲ್ಲಿ ಪರಮ ಋಷಿ ಮಂಡಲದ ಮಧ್ಯದಿ ಪದ್ಯ ಹಾಡಿದ ಜನ್ಸಾಲೆ 😲 ಕೊನೆ ಆಲಾಪ 🔥|jansale yakshagana songs
ಅಣ್ಣ ಬರೆದ ಪ್ರಸಂಗದಲ್ಲಿ ಮಿಂಚಿದ ತಂಗಿ 🔥🔥😍 ಕೊನೆಯ ಆಲಾಪ ನೋಡಿ 😲|chintana hegade yakshagana songs
ಶಿವರಾತ್ರಿಯ ಈ ಶುಭದಿನದಂದು ಕಾವ್ಯಶ್ರೀಯವರ ಶಿವನ ಕುರಿತಾದ ಭಕ್ತಿರಸದ ಪದ್ಯ ಕೇಳಿ 😍🙏|kavyashree yakshagana songs
ಪಟ್ಲರು ಪಾವಂಜೆ ಮೇಳದಲ್ಲಿ ಈ ಪದ್ಯ ಹಾಡಿದ್ದೇ ಇಲ್ಲ 😊ಅತ್ಯಪರೂಪದ ಪದ 🔥😲|patla sathish shetty yakshagana songs
ಪ್ರವೇಶದಲ್ಲೇ ಜನರನ್ನು ನಗಿಸಿದ ಕೊಡಪದವು 😂😂🔥👌|dinesh kodapadavu yakshagana comedy|bhandara chavadi hasya
ತಾನು ಯಕ್ಷಗಾನ ವೃತ್ತಿಯನ್ನೇ ಯಾಕೆ ಆಯ್ಕೆ ಮಾಡಿದೆ ಎಂಬುದನ್ನು ರಂಗಸ್ಥಳದಲ್ಲಿಯೇ ತಿಳಿಸಿದ ಕೊಡಪದವು|kodapadavu hasya
ಸಸಿಹಿತ್ಲು ಮೇಳದ ದೇವಿ ಮಹಾತ್ಮೆಯಲ್ಲಿ ಪಟ್ಲರ ಅತ್ಯಪರೂಪದ ದೇವಿ ಮಹಾತ್ಮೆ ಹಾಡಿಗೆ ಮನಸೋತ ಜನರು😍👌|patla yakshagana
ಯಕ್ಷಗಾನ ಕಲಾವಿದನಾಗಿ ಕೊಡಪದವು ಅಭಿಮಾನದ ಮಾತುಗಳು 😍 ಜತೆಗೆ ಹಾಸ್ಯ 😂|dinesh kodapadavu| yakshagana comedy
ವೈರಲ್ ಆಯ್ತು 🔥😲 ಚಂದ್ರಮುಖಿ ಸೂರ್ಯಸಖಿಯಲ್ಲಿ ಹಾಡಿದ ಸೃಜನ್ ಹೆಗಡೆ ಪದ👌😍|srujan hegade|yakshagana songs|
ಪಟ್ಲ ಶಿಷ್ಯ ಪ್ರಖ್ಯಾತ್ ಶೆಟ್ಟಿ ಕಂಠಸಿರಿಯಲ್ಲಿ ಈ ಎರಡು ನಿಮಿಷದ ಪದ ಕೇಳಿ 😍👌|prakhyath shetty| yakshagana|songs
500 ದೇಣಿಗೆ ಕೊಡುವವನ ಬಳಿ 5 ಲಕ್ಷ ವಸೂಲಿ ಮಾಡಿದ ಕೊಡಪದವು 😂🔥 ಹೇಗೆ ನೀವೇ ನೋಡಿ 👌😅|kodapadavu yakshagana comedy
ಮೈ ಜುಮ್ ಎನಿಸುವಂತೆ ಮಾಡುತ್ತದೆ ಕಾವ್ಯಶ್ರೀಯವರ ಈ ಪದ್ಯ 😍👌| kavyashree ajeru yakshagana songs
ಆಹಾ 😍 ಈ ಹುಡುಗಿಯ ಸ್ವರ ಕೇಳಿ 🔥 Top 🔥 ಜಾಲತಾಣದಲ್ಲಿ ವೈರಲ್ 😲|kannada yakshagana songs