Naanu Earth Being

🌳➖✨➖💛➖✨➖🐝➖🎈➖🐝➖✨➖💛➖✨➖🌳

🔸ನಿಮಗೆ ನನ್ನ ನಮಸ್ಕಾರಗಳು....🙏

🔸ಈ ಕನ್ನಡ ಯೂಟ್ಯೂಬ್ ಚಾನೆಲ್ನಲ್ಲಿ, ನನ್ನ ಮತ್ತು ಈ ಪ್ರಕೃತಿಯ ನಡುವೆ ಇರುವ ಸಂಬಂಧದ ಬಗ್ಗೆ, ವಿಡಿಯೋಗಳನ್ನು ನೀವು ಕಾಣಬಹುದು... ☺️

🔸ಕೃಷಿಕ ಒಬ್ಬ ಸೈಂಟಿಸ್ಟ್... ಈ ಭೂಮಿ ತನ್ನ ಶಾಲೆ, ಮತ್ತು ಅದರಲ್ಲಿ ಇರುವ ಜೀವಿಗಳು ತನ್ನ ಪಾಠ... ಗೊತ್ತಿದ್ದೂ, ಯಾವುದೇ ಹಾನಿ ಮಾಡದೆ ಕಲಿತರೆ, ತುಂಬಾ ಜ್ಞಾನ ಪಡೆಯುತ್ತಾನೆ... ಇದು ನನ್ನ ಸತ್ಯ... 👩‍🎨

🔸ಯಾವುದೇ ಕೃಷಿಯ ಟ್ರೈನಿಂಗ್, ಸರಿಯಾಗಿ ಪಡೆಯಲಿಲ್ಲ....ಏಕೆಂದರೆ, ನಾವೇ ಮಾಡಿ ಕಲಿತರೆ ಮಾತ್ರ, ಅದರ ಬಗ್ಗೆ ಸಂಪೂರ್ಣ ವಿಷಯ, ತ್ರಿಪ್ತಿಯಾಗಿ ಅರ್ಥವಾಗುತ್ತದೆ....ಸ್ವಲ್ಪ ದಿನದ ತರಬೇತಿಯಲ್ಲಿ, ಆಳವಾಗಿ ಕಲಿಸಲು, ಸಮಯ ಮತ್ತು ತಾಳ್ಮೆ ಬೇಕು....ಅದು ಈ ಕಾಲದಲ್ಲಿ ತುಂಬಾ ಕಮ್ಮಿ....ಅನುಭವದಿಂದ ಮಾತ್ರ ಸಾಧ್ಯ....ಅಲ್ಲವೇ? 😅

🔸ಮನುಷ್ಯ ಜನ್ಮ ಸಿಕ್ಕಿದ ಮೇಲೆ, ಇರುವ ಎಲ್ಲಾ ಇಚ್ಛೆಗಳಿಗೆ, ಸಣ್ಣ ಹೆಜ್ಜೆ ಹಾಕಿಯೇ, ಈ ದೇಹ ಬಿಡಲು ಬಯಸುವೆ 😁.

🔸ಧನ್ಯವಾದಗಳು 🙌.

🌳➖✨➖💛➖✨➖🐝➖🎈➖🐝➖✨➖💛➖✨➖🌳