brundavana channel
ಸೋಲು ಗೆಲುವು ಇದ್ದಿದ್ದೇ ಆದರೆ ಪ್ರಯತ್ನ ಬಿಡಬಾರದು ಎಲ್ಲರು ಸಪ್ಪೋರ್ಟ್ ಮಾಡಿ ಪ್ಲೀಸ್ 🙏#brundavana channel#
ಅಪ್ಪ ಬಂತು🥰//ಮನೇಲಿ ತಿಂಡಿ ಮಾಡಿದ್ರು ಹೋಟೆಲ್ ಇಂದ ಊಟ ಬಂತು🙆♀️//ನನ್ ಮಗಳು ಎಲ್ಲಿ ಬೇಕು ಅಲ್ಲೇ ನಿದ್ದೆ ಹೋಗ್ತಾಳೆ
ನಂಗಂತೂ ಏನೂ ಅರ್ಥ ಆಗ್ಲಿಲ್ಲ 😂//ನನ್ ತಂಗಿ ಗಿಫ್ಟ್ ಕೊಟ್ಲು //ನಾನು ರಿಟರ್ನ್ ಗಿಫ್ಟ್ ಕೊಟ್ಟೆ 🤗//ನಮ್ಮನೆ ಅಟ್ಟ 😍
ನಾನು ಮಾಡಿರೋ ಬಿಸಿಬೇಳೆಬಾತ್ ಚನ್ನಾಗಿಲ್ವಂತೆ 🙄//ನನ್ ಚಿಕ್ಕ ಮಗಳಿಗೆ ತರಕಾರಿ ಅಂದ್ರೆ ಅಲರ್ಜಿ 🤧//ಮಾರ್ನಿಂಗ್ ರೋಟಿನ್
ಮೊಳಕೆ ಉರುಳಿಕಾಳು ಬಸ್ಸಾರು 😋// ಮುದ್ದೆ ಜೊತೆಗೆ ಸೂಪರ್ 👌// ಇವಳು ಬಿಡ್ತಿಲ್ಲ ಅದು ಮುಗಿತಿಲ್ಲ 😂// ದೇವರ ಪ್ರಸಾದ 🙏
ಎರಡು ದಿನದ ವಿಲಾಗ್ #ಮಕ್ಕಳು ಕೈಲಿ ಬರುಸ್ತೀದಾಳೆ 🙆♀️#ಡೈಲಿ ಕಾರ್ತಿಕ ಮಾಸದ ಪೂಜೆ ಮತ್ತು ಪ್ರಸಾದ ಇರುತ್ತೆ #🙏
ಹನುಮ ಜಯಂತಿ ಕೊನೆ ದಿನ # ಇವತ್ತು ಬರಿ ತಿನ್ನೋದೇ ವಿಡಿಯೋ ಮಾಡೋದು ಅಯ್ತು 😂#ಅಮ್ಮ ಊರಿಗೆ ವಾಪಸ್ ಹೊಯ್ತು 🥰#🙏
ನಮಣ್ಣ ಗಿಡ ಅಕಿದನೇ ನೋಡಿ 🙆♀️#ನಂಗೆ ನೋಡೀನೇ ಸಾಕಾಯ್ತು😳#ನಾವೇ ಅಡುಗೆ ಮಾಡಿ ನಾವೇ ತಿನ್ಬೇಕು 😂#🙏
ಯಾವ ಊರಿಗೆ ಬಂದಿದೀವಿ ನೋಡಿ 🤗# ನಮ್ ದೊಡ್ಡಪ್ಪಗೆ ಹುಷಾರಿಲ್ಲ 😢#ಫುಲ್ ಫನ್ 😄#🙏
ಹನುಮ ಜಯಂತಿ part=2#ಪ್ರಸಾದ ಸಿಗದೇ ಮನೆಗೆ ಹೋಗಿ ಉಪ್ಪಿಟ್ಟು ಮಾಡಿದ್ವಿ 🙆♀️#ಇವರನ್ನ ನೋಡಿದ್ರೆ ನಮ್ ಜೀವನನೇ ಬೆಸ್ಟ್
ಹನುಮ ಜಯಂತಿ ಮಹಾ ಬ್ರಹ್ಮ ರಥೋತ್ಸವ =part 1 🙏#ನನ್ ತಂಗಿ ಮತ್ತೆ ಅಮ್ಮ ಬಂದಿದಾರೆ 🥰#brundavana channel
ಕಾರ್ತಿಕ ಪೂಜೆ 🙏#ನಮ್ಮೂರಲ್ಲಿ ಹನುಮ ಜಯಂತಿ ಶುರು ಆಗಿದೆ #ದೇವರ ಪ್ರಸಾದ #brundavana channel
School parents meeting# naavu ondina makkalagidvi# school alli uta #ayyappa swami prasada🙏
ಈ ತರ ಶಿಕ್ಷಕರ ಅವಶ್ಯಕತೆ ತುಂಬಾ ಇದೆ #ಒಂದುಸಲ ಇವರ ಮಾತನ್ನು ಕೇಳಿ ನೋಡಿ ನಿಮಗೆ ಅರ್ಥ ಆಗುತ್ತೆ #viralvideo #🙏
ನನ್ ತಂಗಿ ಮತ್ತೆ ಅವ್ರು ಮಗಳು ಬಂದಿದಾರೆ #ತುಪ್ಪ ಕಾಸ್ತಿದಿನಿ# ನಮ್ ತರಾನೇ ಇವ್ರ ಬಾಂಡಿಂಗ್ ಕೂಡ 🥺#ಮ್ಯಾಗಿ ಬೇಕಂತೆ 🥰
ಎಲ್ಲದರಲ್ಲೂ ಫಸ್ಟ್ ಇರ್ಬೇಕು ನಾನು ಅಂತ ಹಠ # ಇವತ್ತು ಮೊಸರನ್ನ ಮಾಡಿದ್ದೆ #ಇವರನ್ನ ನೋಡ್ತಾ ಟೀ ಎಲ್ಲ ಚಲ್ಲೋಯ್ತು 🤦♀️
ನನ್ ಮಗಳಿಗೆ ಪೂಸಿ ಹೊಡಿತಿದಿನಿ 😂#ಸ್ಪೆಷಲ್ ಮಾಡಿದ್ರು ತಿನ್ನಲ್ಲ ನನ್ ಮಗಳು ಏನು ಮಾಡ್ಲಿ 🤦♀️#ಚಿತ್ರಾನ್ನ 😋#🙏
ಚಿಕನ್ ಸಾಂಬಾರ್ ರೆಸಿಪಿ 😋#ಭಾನುವಾರದ ವಿಲಾಗ್ #ಪೂಜೆ 🙏#
ಶನಿವಾರ ಯಾಕಾದ್ರೂ ಬರುತ್ತೋ 🙄#ಇವಾಗ್ಲೆ ಸೀರೆ ಹುಚ್ಚು ನೋಡಿ ಇವರಿಗೆ 🤦♀️#ನನ್ ಮಗಳ ಸೈನ್ ನೋಡಿ 🥰#🙏
ಮಾರ್ನಿಂಗ್ ರೋಟಿನ್ #ದೋಸೆ ಬದನೇಕಾಯಿ ಪಲ್ಯ ಮಾಡಿದ್ದೆ 😋#ನನ್ ಮಗಳು ಎಷ್ಟು ಹಠನೋಡಿ 🤦♀️#ನನಿಗಿಂತ ದೊಡ್ಡ ಮಗಳು 😳#🙏
ನನ್ ಮಗಳಿಗೆ ಫಸ್ಟ್ ಗಿಫ್ಟ್ ಬಂದಿದೆ 🤩#ಇಂದ್ರ ಮದುವೆ ಅಗಿದಳ 😱#ಇವಳಿಗೆ ನಾನು ತಿಂಡಿ ತಂಕೊಡಬೇಕು 🤦♀️#🙏
ಫರ್ಫೆಕ್ಟ್ ಅಳತೆಯಲ್ಲಿ ಮಾಡಿ ಗುಲಾಬ್ ಜಾಮೂನ್ #ಒಂದು ಕ್ರ್ಯಾಕ್ ಇಲ್ಲದೆ ಸೂಪರ್ ಆಗಿರೋ ಗುಲಾಬ್ ಜಾಮೂನ್ 😋#🙏
ಮಾರ್ನಿಂಗ್ ಟು ಇವಿನಿಂಗ್ ರೋಟಿನ್ 🌅# ಇದಿಕ್ಕೆ ಮನೇಲಿ ಹೆಣ್ಣು ಮಕ್ಕಳು ಇರ್ಬೇಕು #ನಮ್ ಕಷ್ಟ ನಮಿಗೆ ಮಾತ್ರ ಗೊತ್ತು 😢
ನುಗ್ಗೆ ಸೊಪ್ಪಿಂದ ಪಕೋಡ ಮತ್ತು ಚಟ್ನಿ ಪುಡಿ ಮಾಡಿದ್ದೆ 😋# ನನ್ನ ಮಗಳು ನನಗೆ ಹೆಲ್ಪ್ ಮಾಡ್ತಿದ್ದಾಳೆ🥰#ನನ್ ಫ್ರೆಂಡ್ 😂
ನನ್ನ ಹುಡುಕ್ಕೊಂಡು ಡೈಲಿ ಬರ್ತಾನೆ🤭#ಏನೋ ಮಾಡೋಕೋಗಿ ಏನೋ ಆಯ್ತು ಇವತ್ತು🙆♀️#ನಾನು ಅಂದುಕೊಂಡಿದ್ದು ಒಂದು ಆಗಿಲ್ಲ 🤦♀️
ಬರ್ತಡೇ ಸೆಲೆಬ್ರೇಶನ್🥰#ಒಂದು ವರ್ಷನು ಹೋಗೋಕಾಗಿಲ್ಲ😔#ಬರ್ತಡೇ ಗಿಫ್ಟ್ ನೋಡಿ 🤩#🙏
ನಮ್ ಕಾಲದಲ್ಲಿ ಹಿಂಗೇ ಇರ್ಲಿಲ್ಲ🙄#ಮಾಡೋವರ್ಗು ಒಂದೇ ಅವಸರ ಇವ್ರುದು 🤦♀️#ಪೂರ್ತಿ ವಿಲಾಗ್ ನನ್ನ ಮಕ್ಕಳ ಜೊತೆ 🤩
ಮಂಗಳವಾರದ ವಿಲಾಗ್ #ರಂಗೋಲಿ #ಇವತ್ತು ನನ್ ಮಗಳು ಸ್ಕೂಲ್ ಹೋಗಿಲ್ಲ 🤦♀️#ಎಗ್ ರೈಸ್ 😋#ಅವರೇಕಾಳು ಹುಳಿ ಸಾಂಬಾರ್#🙏
ನಮ್ಮಮ್ಮ ಸುಮ್ನೆ ಕುತ್ಕೋಳಲ್ಲ🤦♀️#ಚಿಕ್ಕಪ್ಪಗೆ ಸಾಂಬಾರ್ ಮಾಡಿಕೊಟ್ಟೆ#ಅಂಗಡಿ ಪೈಂಟ್ ಮಾಡ್ತಿದಾಳೆ#ನನ್ ಮಗಳ ಹಾಡು 😄#🙏
ಎಂಗೇಜ್ಮೆಂಟ್ ಗೆ ಹೋಗಿದ್ವಿ#ಗೃಹಪ್ರವೇಶ#ಒಂದೇ ದಿನ ಇಷ್ಟೊಂದು ಫಂಕ್ಷನ್🙆♀️#ಅಮ್ಮ ಬಂದಿದೆ#ಚಿಕನ್ ಸಾಂಬಾರ್ 😋
ನನ್ ಮಕ್ಳು ಇಬ್ರು ಸೇರ್ಕೊಂಡು ನನ್ನ ತಲೆ ಬಾಚುತಿದಾರೆ😘#ಮೊಳಕೆ ಉರುಳಿಕಾಳು ಬಸ್ಸಾರು 😋#ಸಪ್ಪೋರ್ಟ್ ಮಾಡಿ 🙏