successtorys24

123k subscribers 14videos
"ಸಕ್ಸಸ್ ಗೆ" ಮೂರೇ ಮೂರು ದಾರಿ...
1) ಕಠಿಣ ಶ್ರಮ
2) ಕಡಿಮೆ ನಿದ್ದೆ
3) ಗ್ರೇಟ್ ಐಡಿಯಾಸ್
ಇದಿಷ್ಟು ನಿಮ್ಮಲ್ಲಿದ್ದರೆ ಸಕ್ಸಸ್ ಅನ್ನುವ ಗುರಿ ಮುಟ್ಟಲು ಸಾಧ್ಯ.,
(ನೀವುಗಳು ಯಾರೇ ಆಗಿರಲಿ. ನಿಮ್ಮ ಜೀವನದಲ್ಲಿ ನೀವು "ಸಕ್ಸಸ್" ಅನ್ನುವ ಗುರಿ ಮುಟ್ಟಿದ್ದರೆ. ನಮ್ಮೊಂದಿಗೆ ನಿಮ್ಮ ಪಯಣ ಇರಲಿ. ನಾವು ನಿಮ್ಮೊಂದಿಗೆ ನಿಮ್ಮನ್ನು "Successtorys24" ಚಾನೆಲ್ ಮುಖಾಂತರ ದೇಶದ ಮೂಲೆ ಮೂಲೆಗೂ ನಿಮ್ಮನ್ನು ಕೊಂಡೊಯ್ಯುವ ಕೆಲಸ ಮಾಡುತ್ತೇವೆ. ಹಾಗೆ ನಿಮ್ಮ "ಸಕ್ಸಸ್ ಸ್ಟೋರಿ" ಇತರರಿಗೂ ಪ್ರೇರಣೆಯಾಗಲಿ. ಬನ್ನೀ ನಮ್ಮೊಂದಿಗೆ ಕರೆಮಾಡಿ ನೋವು ನಲಿವುಗಳನ್ನು ಹಂಚಿಕೊಳ್ಳಿ. ಇಂತಿ ನಿಮ್ಮ ಬಾಲಕೃಷ್ಣ ಬರಗೂರು ಸದಾ ನಿಮ್ಮೊಂದಿಗೆ 9844525820
9035992368