SaiNarayana (ಹರಿ ಓಂ)

Welcome to the official channel Sanarayana (ಹರಿ ಓಂ)

ವೀಕ್ಷಕರೆ ಎಲ್ಲರಿಗೂ ನಮಸ್ಕಾರ 🙏🏵️

ನನ್ನ ಹೆಸರು ಸಾಯಿಮಂಜು ನಾನು ರೈತನ ಮಗ ಸಾಯಿನಾರಾಯಣ ನಾನು ಆರಾಧಿಸುವ ದೇವರು ಮತ್ತು ನಾನು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು "ಹರಿ ಓಂ "ಎನ್ನುತ್ತಲೆ ಪ್ರಾರಂಭಿಸುವುದು ಅದಕ್ಕಾಗಿ ನನ್ನ ಚಾನಲ್ ಗೆ ಸಾಯಿ ನಾರಾಯಣ (ಹರಿ ಓಂ ) ಎಂದು ನಾಮಕರಣ ಮಾಡಿದ್ದೇನೆ
ನಮ್ಮ ವಾಹಿನಿಯ ವಿಡಿಯೋಗಳು :- ಪಯಣ, ಗ್ರಾಮೀಣ ಭಾಗದ ರೈತರಿಂದ ಕೃಷಿಯ ಮಾಹಿತಿ, ಸಣ್ಣ ಇಡುವಳಿದಾರರಿಂದ ಮಹಿತಿ, ದೇಗುಲ ದರ್ಶನ, ದೇಗುಲದ ಇತಿಹಾಸದ ಮಾಹಿತಿ, ಸುಂದರವಾದ ಪ್ರಕೃತಿ, ಪಕ್ಷಿ, ಪ್ರಾಣಿ, ಗುಡ್ಡಗಾಡು, ಕಿರು ವಿಡಿಯೋಗಳು, ಮತ್ತು ದೊಡ್ಡ ವಿಡಿಯೋಗಳು ಇನ್ನು ಅನೇಕ ವಿಡಿಯೋಗಳನ್ನು ನೋಡಬಹುದು

ದಯವಿಟ್ಟು ನಮ್ಮ ಸಾಯಿನಾರಾಯಣ(ಹರಿ ಓಂ) ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು🙏



Our channel's videos: Travel, agricultural information from rural farmers, information from smallholders, temple visits, information on the history of temples, beautiful nature, birds, animals, hills, short videos, and long videos. You can watch many more videos.

Please subscribe to our sainarayana (Hari Om) channel, thank you.