Uttarakarnataka Recipes
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ನಾವೆಲ್ಲರೂ ಕೇಳಿಯೇ ಇರುತ್ತೇವೆ. ಆದರೆ ಇದನ್ನು ಆಚರಣೆ ತರುವುದು ಅಷ್ಟೇ ಕಷ್ಟ. ಇಂದು ಮನುಷ್ಯ ಬಾಹ್ಯವಾಗಿ ಎಲ್ಲಾ ಸಾಧನೆ ಮಾಡಿದಂತೆ ಅರೋಗ್ಯದ ಕಡೆಯೂ ಗಮನ ಕೊಡುವುದು ಅವಶ್ಯವಾಗಿದೆ. ಆಧುನಿಕ ಜೀವನದಲ್ಲಿ ಬದುಕಿನ ತೀವ್ರಗತಿಯ ಓಟಕ್ಕೆ ಬೆಲೆಕೊಟ್ಟ ಮನುಷ್ಯ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಅದಕ್ಕೆ ಒಂದು ಮಾತಿದೆ ಆರೋಗ್ಯವನ್ನು ಪ್ರೀತಿಸುವವನು ಎಲ್ಲವನ್ನು ಪ್ರೀತಿಸುತ್ತಾನೆ. ಮನುಷ್ಯ ಇಂದು ತನಗೆ ಬೇಕಾಗಿರುವದನ್ನು ತನ್ನ ಬುದ್ದಿಯಿಂದ ಪಡೆದುಕೊಳ್ಳಬಹುದು, ಆದರೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಆತನ ಶ್ರಮವೆಲ್ಲ ವ್ಯರ್ಥ. ಮನುಷ್ಯನ ಅರೋಗ್ಯ ಆತನು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಆಹಾರದಿಂದ ಶರೀರದಲ್ಲಿ ಶಕ್ತಿ ಉತ್ಸಾಹ ಬೆಳವಣಿಗೆ ಆಗುತ್ತದೆ. ಅದಕ್ಕೆ ಆರೋಗ್ಯವೇ ನಿಜವಾದ ಸಂಪತ್ತು. ಈ ಸಂಪತ್ತನ್ನು ರಕ್ಷಿಸಿಕೊಳ್ಳುಲು ಮನುಷ್ಯ ಸಮಯಕ್ಕೆ ತಕ್ಕ ಹಾಗೆ ಸರಿಯಾದ ಆಹಾರವನ್ನು ಸೇವಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಇರುವ ಕಾಳಜಿಗೋಸ್ಕರ ಈ ಉತ್ತರ ಕರ್ನಾಟಕ ಅಡುಗೆಮನೆ ಜನನವಾಗಿದ್ದು. ಇದಕ್ಕೆ ನಿಮ್ಮ ಪ್ರೋತ್ಸಾಹ ಬೆಂಬಲ ಇರುತ್ತದೆ ಎಂದು ನಂಬಿರುತ್ತೇನೆ.
ತ್ರಿವೇಣಿ ಪಾಟೀಲ್
ಉಳಿದ ಅನ್ನದಲ್ಲಿ ಬೆಳಗಿನ ನಾಷ್ಟಾಕ್ಕೆ ತಾಲಿಪಟ್ಟು|LeftOver Rice Talipattu|Talipatti|UttaraKarnataka Recipes
ತರಕಾರಿ ಇಲ್ಲದಿದ್ದಾಗ ದಿಡೀರ್ ಹೋಟೆಲ್ ಸ್ಟೈಲ್ ರೈಸ್ ಬಾತ್|Rice Bath In Kannada|UttaraKarnataka Recipes
ಒಂದೇ ಹಿಟ್ಟಲ್ಲಿ ಎರಡು ರೆಸಿಪಿ ಬೆಳಗಿನ ನಾಷ್ಟಾ ಅಥವಾ ಸಂಜೆ ಸ್ನಾಕ್ಸ್|Healthy Breakfast|UttaraKarnataka Recipe
ಅವಸರ ಸಮಯದ ಆರೋಗ್ಯಕರ ಬೆಳಗಿನ ನಾಷ್ಟಾ ಉತ್ತಪ್ಪ|Rava Uthappa|Suji Uttapam|Uttapa|UttaraKarnataka Recipes
ದಿನಕ್ಕೊಂದು ಪಾಕ ಇಲ್ಲದೇ ಮಾಡಿದ ಉಂಡೆ ತಿಂದರೆ ಅಂಗೈಯಲ್ಲಿ ಆರೋಗ್ಯ|Dry Fruits Unde|UttaraKarnataka Recipes
ನಗಿ೯ಸ್ ಮಂಡಕ್ಕಿ ಒಮ್ಮೆಈ ರೀತಿ ಮಾಡಿ ಮತ್ತೆ ಮತ್ತೆ ಖಂಡಿತ ಮಾಡುತ್ತೀರಿ|nargis mandakki|UttaraKarnataka Recipes
ನೆಗಡಿ ಕೆಮ್ಮುಇದ್ದಾಗ ಮನೆಯಲ್ಲಿ ಮಾಡುವ ಮನೆ ಮದ್ದು|Shunti Menasina Kadabu|UttaraKarnataka Recipes
ಕ್ಯಾಪ್ಸಿಕಂ ಮಸಾಲಾ ರೈಸ್ ಚಿತ್ರಾನ್ನಕಿಂತಲೂ ರುಚಿಯಲ್ಲಿ ಅದ್ಬುತ|Capsicum Masala Rice|UttaraKarnataka Recipes
ಟೀ ಜೊತೆ 2 ಆಲೂಗಡ್ಡೆಯಿಂದ ಸಂಜೆಗೆ ಹೊಸ ಬಗೆಯ ಸ್ನಾಕ್ಸ|Potato Snacks| Evening Snacks|UttaraKarnataka Recipes
ಗರಿಗರಿಯಾದ ಅಕ್ಕಿ ಹಿಟ್ಟಿನ ಚಿಪ್ಸ್|Akki Hittina Chips|Rice Flour Chips|Snacks| UttaraKarnataka Recipes
ದೋಸೆ ತಿನ್ನೋ ಅಸೆ ಆಗಿದೆ ಆದ್ರೆ ರಾತ್ರಿ ಅಕ್ಕಿ ನೆನಸಿಲ್ವಾ ಚಿಂತೆ ಬಿಡಿ|Churumuri Dosa|UttaraKarnataka Recipes
ಸೋಡಾ ಇಲ್ಲದೇ ಬೇಕರಿಯಲ್ಲಿ ಸಿಗುವ ಗರಿಗರಿಯಾದ ಸ್ನಾಕ್ಸ್|Hesaru Bele Chips|Snacks|UttaraKarnataka Recipes
ಚಪಾತಿ ತಿಂದು ಬೇಜಾರಾದಾಗ ಪರೋಟ ತಿಂದು ಕೇಳ್ತಾರೆ ಹೆಂಗ ಮಾಡಿದ್ರಿ ಅಂತ|Vegetable Paratha|UttaraKarnataka Recipe
ರಸಭರಿತ ಡ್ರೈಗುಲಾಬ್ ಜಾಮೂನ್ ಮಾಡೋದು ತುಂಬಾ ಸುಲಭ|Dry Jamun|Dry Jamun In Kannada|UttaraKarnataka Recipes
ದೀಪಾವಳಿ ಹಬ್ಬಕ್ಕೆ ಗರಿಗರಿಯಾದ ಕೋಡುಬಳೆ|Kodubale|Kodubale In Kannada| UttaraKarnataka Recipes
ದೀಪಾವಳಿ ಹಬ್ಬಕ್ಕೆ ಸ್ವೀಟ್ ಮಾಡುವಾಗ ಈ ವಿಡಿಯೋ ನೋಡಿ|Diwali Sweet|Deepavali Sweet|UttaraKarnataka Recipes
ದೀಪಾವಳಿ ಹಬ್ಬದ ಸಾಂಪ್ರದಾಯಿಕ ಸುರಳಿ ಹೋಳಿಗೆ|Surali Holige|Surali Holige Kannada|UttaraKarnataka Recipes
ದೀಪಾವಳಿಗೆ ಖಾಜಾ ತಿನ್ಬೇಕು ಅನಿಸಿದರೆ ಆಚೆ ತರೋ ಬದಲು ಮನೆಯಲ್ಲೇ ಮಾಡಿ|Khaja Sweet|UttaraKarnataka Recipes
ಮೋತಿಚೂರ್ ಲಡ್ಡು ನೀವು ಇನ್ಮುಂದೆ ಸ್ವೀಟ್ ಅಂಗಡಿಯಿಂದ ತರೋ ಹಾಗಿಲ್ಲ|Motichoor Ladoo|UttaraKarnataka Recipes
ದೀಪಾವಳಿ ಹಬ್ಬಕ್ಕೆ ಬಾಯಲ್ಲಿ ಕರಗುವ ಶಂಕರಪೋಳಿ|Shankarpali Recipe In Kannada|UttaraKarnataka Recipes
ದೀಪಾವಳಿ ಹಬ್ಬಕ್ಕೆ ಬಾಯಲ್ಲಿ ಕರಗುವಂತ ದಿಢೀರ್ ಅಕ್ಕಿ ಚಕ್ಲಿ|Chakli Recipe In Kannada|UttaraKarnataka Recipes
ನೆಲ್ಲಿಕಾಯಿಯಿಂದ ಮಾಡೋ ಉಪ್ಪಿನ ಕಾಯಿ ಬಾಯಲ್ಲಿ ನೀರು ತರಿಸುತ್ತೆ|Nellikai Uppinakayi|UttaraKarnataka Recipes
ಮಕ್ಕಳಿಂದ ಮನೆ ಮಂದಿಗೆಲ್ಲ ಇಷ್ಟವಾಗುವ ವೆಜ್ ರೋಲ್|Veg Roll|Veg Chapati Roll|UttaraKarnataka Recipes
ಉಳಿದ ಅನ್ನದಲ್ಲಿ ಕಡಿಮೆ ಸಮಯದಲ್ಲಿ ರುಚಿಯಾದ ವಡೆ ಮಾಡಿ|LeftOver Rice Vada|Crsipy Vada|UttaraKarnataka Recipe
ದೋಸೆ ತಿನ್ನೋ ಅಸೆ ಆಗಿದೆ ಆದ್ರೆ ರಾತ್ರಿ ಅಕ್ಕಿ ನೆನಸಿಲ್ವಾ ಚಿಂತೆ ಬಿಡಿ|Instant Dosa|UttaraKarnataka Recipes
ಅಕ್ಕಿ ಹಿಟ್ಟಿನಲ್ಲಿ ಡಿಢೀರ್ ಆಗಿ ಬೆಳಗಿನ ನಾಷ್ಟಾ ತಯಾರಿಸಿ|Akki Hittina Breakfast| UttaraKarnataka Recipes
ಅಕ್ಕಿ ಹಿಟ್ಟಿನಿಂದ ಮಾಡಿದ ಕುರುಂ ಕುರುಂ ಕಡ್ಡಿ ಮಾಡೋದು ಅತಿ ಸುಲಭ|akki hittina kaddi|UttaraKarnataka Recipes
ಹಬ್ಬಕ್ಕೆ ಈ ರೀತಿ ತುಂಬಾ ಸುಲಭವಾಗಿ ವಿಶೇಷ ಸ್ವೀಟ್ ತಯಾರಿಸಿ|Sweet Poori In Kannada|UttaraKarnataka Recipes
ಪರ್ಫೆಕ್ಟ್ ಆಗಿ ಬೇಸನ್ ಉಂಡೆ ಮಾಡುವ ಸರಳ ವಿಧಾನ|Besan Ladoo|BesanUndeInKannada|UttaraKarnataka Recipes
ಗರಿ ಗರಿಯಾದ ಸೇವ್ ಮಿಕ್ಸರ್ ನೀವು ಇನ್ಮುಂದೆ ಬೇಕರಿಯಿಂದ ತರೋ ಹಾಗಿಲ್ಲ|Sev Mixture|UttaraKarnataka Recipes