ಮತ್ಸ್ಯ🐬 ಗೃಹಿಣಿ
ಜೈ ಶ್ರೀ ರಾಮ್🙏
ನನ್ನ ಹೆಸರು ತ್ರಿವೇಣಿ. ನಾನು ಗೃಹಿಣಿ.
ನನ್ನ ದಿನನಿತ್ಯದ ದಿನಚರಿಗಳನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳುತ್ತಿದ್ದೇನೆ.
"ನಿಮ್ಮಗೆ ನನ್ನ ವೀಡಿಯೋಗಳು ಇಷ್ಟವಾದರೆ subscribe ಮಾಡಿ"
ಜೈ ಹಿಂದ್🇮🇳ಜೈ ಕರ್ನಾಟಕ♥️
Channel starting Date: 09-06-2025
ಎಷ್ಟು??? ದೇಶ ಮಾರ್ರೆ!!!! ದುಬೈಯಲೊಂದು ಅದ್ಭುತ ಲೋಕ 🌏 [ಕನ್ನಡ] 2025
ದುಬೈಯಲ್ಲಿ 🌏ವಿಶ್ವದ ಅತ್ಯಂತ ಎತ್ತರದ ಕಟ್ಟಡ ನೋಡಲು ನಾನು ಹೋದೆ.ನನ್ನ ಕನಸು ನನಸಾದ ದಿನ🥰 [ಕನ್ನಡ] 2025
ದುಬೈಯಲ್ಲಿ ನನ್ನ 🌚 ರಾತ್ರಿ ಕ್ಯಾಂಪಿಂಗ್🛖 ತುಂಬಾ ಚಳಿ 😆 [ಕನ್ನಡ] 2025
ನನ್ನ ಪಯಣ 🌏 ಎಲ್ಲಿಗೆ ???ಮತ್ತು ನನ್ನ ಗಂಡನ🥰 ಪರಿಚಯ. [2025] ಕನ್ನಡ.
😋ರುಚಿಯಾದ ನುಂಗೆಲ್ ಚಟ್ನಿ.🤑 Full monetisation open!!! [2025] ಕನ್ನಡ
ಬಂಗುಡೆ🐬 ಮೀನನ್ನು ಒಲೆಯಲ್ಲಿ🔥 ಸುಟ್ಟು ತಿಂದೆವು.😋 [2025] ಕನ್ನಡ
ದೀಪಾವಳಿ ಹಬ್ಬದ ಸಂಭ್ರಮ 🎇🎊half monetization open!!!! 🎁 [2025] ಕನ್ನಡ
ನಮ್ಮ ಮನೆಯಲ್ಲಿ ಹುಟ್ಟುಹಬ್ಬದ ತಯಾರಿ 🤩 Dance 🎁ಗಿಫ್ಟ್ open ಇತ್ಯಾದಿ. [2025]
ಮೀನು ಸುಕ್ಕ???? ಮತ್ತು🐬 ಮೀನು ಕಬಾಬ್! ನಾನು ಮಾಡಿದೆ. [ಕನ್ನಡ] 2025.
ನಮ್ಮ 🏡ಮನೆಯಲ್ಲಿ ಕೊರಳ್ ಕಟ್ಟುವ ಹಬ್ಬವನ್ನು ಹೇಗೆ?? ಆಚರಿಸಿದೆವು?? ನೋಡಿ [ಕನ್ನಡ] 2025
ಕೋದೊಲು 🐟ಮೀನು ಹೇಗೆ ಮಾಡುವುದು???? ಮತ್ತು ಪದಾರ್ಥ ಹೇಗೆ ಮಾಡುವುದು ???[2025] ಕನ್ನಡ.
ಸಮುದ್ರಕ್ಕೆ ಬಲೆ ಹಾಕಿ ಎಷ್ಟು??? ಏಡಿ 🦀ಸಿಕ್ಕಿತು ನೋಡಿ./2025 [ಕನ್ನಡ]
🌺ನಮ್ಮ 🏘ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ 🪷[ಕನ್ನಡ] 2025
🏡ಗೌರಿ ಗಣೇಶ ಹಬ್ಬಕ್ಕೆ 🌻ಹೂ,🍎ಹಣ್ಣು,🥕ತರಕಾರಿ ಖರೀದಿಯ ಸಂಭ್ರಮ.🥰[ಕನ್ನಡ] 2025
ತಂದೆಯವರು ಮೀನುಹಿಡಿಯಲು 🐡ಟ್ಯೂಬ್ ನಲ್ಲಿ ಸಮುದ್ರಕ್ಕೆ ಹೋದರು.[Kannada] 2025
ಮೊಟ್ಟೆ ಇರುವ🦀 ಕಲ್ಲು ಜೆಂಜಿ/ಏಡಿಯ [ stone Crab] ರುಚಿಯಾದ ಸುಕ್ಕ ಮಾಡಿದೆ.[ಕನ್ನಡ] 2025
ನಾನು ಗದ್ದೆಗೆ ಹೋಗಿ ಒಂದೆಲಗ/ ಬ್ರಾಹ್ಮಿ ಎಲೆ🥬 ತಂದು ರುಚಿಯಾದ ಚಟ್ನಿ 🥥ಮಾಡಿದೆ.[2025] ಕನ್ನಡ.
ನಾನು ಈ ದಿನ ಆಚರಿಸಿದ 🐍ನಾಗರ ಪಂಚಮಿ 🙏/kannada/2025
ಇವತ್ತು ನಾನು ತಾಜಾ ನಂಗ್🐬 ಮೀನಿಗೆ🏘 ಮನೆಯಲ್ಲೇ ಮಸಾಲೆ ತಯಾರಿಸಿದೆ.[ Kannada] [2025]
ನಾನು ಮಣ್ಣಿನ🍯 ಮಡಿಕೆಯಲ್ಲಿ ಸಿಹಿಯಾದ ಲಸ್ಸಿ ಮಾಡಿದೆ ಮತ್ತು 🏠ಮನೆಗೆ ಚಿಕ್ಕಮೇಳದವರು ಬಂದು ಯಕ್ಷಗಾನ ಮಾಡಿದರು.[2025]
ತೆಂಗಿನ 🌴ಗರಿಯಲ್ಲಿ ತಂದೆಯವರು ಮಾಡಿದ ಸಾಂಪ್ರದಾಯಿಕ ನದಿ🐟 ಮೀನು ಹಾಕುವ ಸಾಧನ [Kannada] 2025
ನಾನು 🏡ಮನೆಯಲ್ಲಿ ಹಲಸಿನ ಹಣ್ಣಿನ ಗಟ್ಟಿ ಮಾಡಿದೆ ಮತ್ತು ಅಮ್ಮನಿಗೆ ಮೀನು🐋 ಮಾಡಲು ಸಹಾಯ ಮಾಡಿದೆ😀.[ Kannada] 2025
ನಾನು ಮೀನು🐬ಹಿಡಿಯಲು ತಂದೆಯವರ ಜೊತೆ🏝 ಸಮುದ್ರತೀರಕ್ಕೆ ಹೋದೆ🐠😆[Kannada] 2025
ತಂದೆಯವರು ಹೊಸ ಮೀನಿನ 🐬 ಬಲೆ ಹೆಣೆಯುವುದು ಭಾಗ-2 ಮತ್ತು fishing 🦈🦈🦈 ಮಾಡುವುದು/kannada/ 2025
MY 1ST VLOG (kannada) ತಂದೆಯವರು ಹೊಸ 🐬ಮೀನಿನ ಬಲೆ ಹೆಣೆಯುವುದು (ಭಾಗ 1) 2025