Saraswathi kannada channel
ನಮ್ಮ ಅತ್ತೆ ಮನೆಯ ಸಂಭ್ರಮದ ಪೂಜೆ ಎಷ್ಟೊಂದ್ ಜನ ಫ್ರೆಂಡ್ಸ್ ಎಲ್ಲ ಬಂದಿದ್ರು ಸಖತ್ ಖುಷಿ
ಕರಿಯಮ್ಮ ದೇವರ ಪವಾಡ ಎಲ್ಲರ ಮೈಮೇಲು ದೇವರ ಪ್ರವೇಶ ನಮ್ಮ ಅತ್ತೆಗೆ ದೇವರ ಮುದ್ರೆ ಇಷ್ಟೊಂದು ನಿಷ್ಠೆಯಿಂದ ಮಾಡಿದ?
ಅಡಿಕೆ ಕೆಲಸದ ಬ್ಯುಸಿಯಲ್ಲೂ ಜೋಳದ ರೊಟ್ಟಿ ಪಲ್ಯ ಇಷ್ಟೊಂದು ಕೆಲ್ಸ
ನನ್ನ ತವರುಮನೆ ದೀಪಾವಳಿ ಸಂಭ್ರಮ ಹಬ್ಬ ಎಷ್ಟು ದೊಡ್ಡ ಹಾವು ನೋಡಿ ಕೈ ಕಾಲು ನಡುಕ,,,
ನಮ್ಮ ಮನೆಯ ಆಯುಧ ಪೂಜೆ ಯಾರೆಲ್ಲಾ ನೆಂಟರು ಬಂದಿದ್ದರು ಹಬ್ಬದ ದಿನ ಹೀಗಾಗಿದ್ದು ತುಂಬಾ ಬೇಜಾರಾಯ್ತು
ಯಾವುದು ಸಾಧ್ಯವಿಲ್ಲ ಅನ್ನೋ ಮಾತೇ ಇಲ್ಲ ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಅಡಿಕೆ ಕೆಲಸ ಶುರು ರೈತರ್ ಕೆಲಸ ಎಷ್ಟು ಕಷ್ಟ,
ನಮ್ಮ ಮನೆಯ ಗಣೇಶನ ಪೂಜೆ ಯಾವ ರೀತಿ ನಡಿತು ಏನೇನು ಪ್ರಸಾದ ಮಾಡಿಸಿದ್ದೆ ಮೊದಲನೇ ಸತಿ ಮಾಡಿದ್ದು ಚೆನ್ನಾಗ್ ಬಂತು, ಹಾವು?
ಹಬ್ಬದ ಜೊತೆ ಜೊತೆಗೆ ಶ್ರೀಮಂತದ ಸಂಭ್ರಮ ನಮ್ಮ ಯಜಮಾನರಿಗೆ ತುಂಬಾ ಖುಷಿಯಾದ ಕ್ಷಣ
ತುಂಬಾ ಸಣ್ಣವಳಿದ್ದಾಗ ನೋಡಿದ್ದು ಈಗ ನೋಡಿ ತುಂಬಾ ಖುಷಿಯಾಯಿತು ತವರು ಮನೆ ಬಾಗಿನ ಎಷ್ಟು ಸಂತೋಷವಾಯಿತು ಹೆಣ್ಣುಮಕ್ಕಳಿಗೆ
ನನ್ನ ಮಗಳು ಕಿತ್ತೂರ ರಾಣಿ ಚೆನ್ನಮ್ಮ ಪಾತ್ರದಲ್ಲಿ ಹೇಗೆ ಕಾಣುತ್ತಾಳೆ ನನ್ನ ತಮ್ಮನಿಗೆ ಹ್ಯಾಪಿ ವೆಡ್ಡಿಂಗ್ ಆನಿವರ್ಸರಿ
ನನ್ನ ಪುಟ್ಟ ಮನೆಯ ಹೋಂ ಟೂರ್ ಕೇಳ್ತಾ ಇದ್ರಲ್ಲ ಇದೇ ನನ್ನ ಮನೆ ಪುಟ್ಟ ಮನೆ ಹೇಗಿದೆ ಕಮೆಂಟ್ ಅಲ್ಲಿ ತಿಳಿಸಿ 😊😊
ಎಲ್ಲಾ ಹೆಣ್ಮಕ್ಳು ಸೇರ್ಕೊಂಡು ಅರಿಶಿನ ಕುಂಕುಮಕ್ಕೆ ಸಂಜೆ ಬಂದ್ರು ನಾವು ಐದು ಜನ ಅಕ್ಕ ತಂಗಿ ಸೇರಿ ಅಡುಗೆ ಮಾಡಿದ್ವಿ
ನಮ್ಮ ಮನೆಯ ಸಂಭ್ರಮದ ಹಬ್ಬ ಅದ್ದೂರಿ ವರಮಹಾಲಕ್ಷ್ಮಿ ಹಬ್ಬ ಯಾಕೆ ನನ್ನ ಕಣ್ಣಲ್ಲಿ ನೀರು ಬಂತು 🙏🏾🙏🏾🙏🏾
ನಮ್ಮ ಅಕ್ಕನಿಗೆ ಹೀಗೆ ಆಗುತ್ತೆ ಅಂದುಕೊಂಡಿರಲಿಲ್ಲ ಬೇಗ ಹುಷಾರಾಗಲಿ 😊😊😊😊
ಎರಡು ರೆಸಿಪಿ ಜೊತೆ ಇವತ್ತಿನ ನನ್ನ ದಿನಚರಿ ನನ್ ಮಗಳು ಯಾಕ್ ಸಿಟ್ಟು ಮಾಡಿಕೊಂಡಿದ್ದಾಳೆ q😊😊
ನಮ್ಮ ಯಜಮಾನರು ವಾರದ ದಿನ ನಾನ್ ವೆಜ್ ತರ್ಬೇಡ ಅಂದ್ರು ತರ್ತಾರೆ ನನ್ ಮಗಳು ಡ್ಯಾನ್ಸ್😊😊😊
ಅಂಬೇಡ್ಕರ್ ಜಯಂತಿ ದಿನ ನಮ್ಮ ತೋಟದ ಪೂಜೆ ಷ್ಟೊಂದು ಪೂಜೆ ಎಷ್ಟೊಂದು ಸಂಭ್ರಮ ನೋಡೋಕೆ ಎರಡು ಕಣ್ಣು ಸಾಲದು 🙏🏾🙏🏾🥰🥰
ಎಲ್ಲ ಹೆಣ್ಣು ಮಕ್ಕಳು ಸೇರಿ ಮಾಡಿದಂತಹ ಅಡುಗೆ ಸೂಪರ್ ಆಗಿತ್ತು ಎಷ್ಟೊಂದ್ ಜನ ಬಂದಿದ್ರು ನಾವ್ ಅನ್ಕೊಂಡೆ ಇರ್ಲಿಲ್ಲ 🤗
April 11, 2025
ನನ್ ಮಗಳಿಗೆ ಓದು ಅಂದ್ರೆ ಏನ್ ಮಾಡ್ತಾಳೆ ನೋಡಿ ಚಿತ್ರನ್ನ ಬೋಂಡದ ಜೊತೆ ಬದನೆಕಾಯಿ ಗೊಜ್ಜು ಸೂಪರ್ 😊😊👌🏾
ನಮ್ಮ ಮನೆಯ ಯುಗಾದಿ ಸಂಭ್ರಮ🥰 ಎಷ್ಟು ವರ್ಷ ಬರೀ ಬೇವೇ ತಿಂದಿದ್ದೇವೆ ಜೀವನದಲ್ಲಿ ಈ ವರ್ಷ ಸಿಹಿ ತಿನ್ನುವಂತಾಗಲಿ 😊😊😊
ಈ ಕಾಲದಲ್ಲಿ ಇದೆಲ್ಲಾ ಮಾರ್ತೊಗ್ತಾ ಇದೆ ಅಂತಾನೆ ಹೇಳಬಹುದು ಹಳ್ಳಿ ಕಡೆ ಇನ್ನು ಸ್ವಲ್ಪ ಉಳ್ಕೊಂಡಿದೆ ಇದೆಲ್ಲ 🙏🏾🙏🏾👌🏾😊
ಹರಿಹರಕ್ಕೆ ನಮ್ಮ ಪಯಣ ಯಾಕೆ ಏನು ಕಾರಣ ಪಾಪು ಬರ್ತಡೇ ಸೂಪರಾಗ್ ಆಯ್ತು ಜಾತ್ರೆ ನೋಡೋದೇ ಒಂದು ಚೆಂದ 🙏🏾🙏🏾🙏🏾🎉🎉😊
ಕಾರ್ಯಕ್ರಮ ಮುಗಿಸಿಕೊಂಡು ಮುರುಡೇಶ್ವರಕ್ಕೆ ಬಂದ್ವಿ ನನ್ ಮಗಳು ಖುಷಿ ನೋಡೋದೆ ಒಂದು ಚೆಂದ ಎಷ್ಟು?🤗🤗🙏🏾👌🏾
ಹಲಸಿನಕಾಯಿಯ ಕಬಾಬ್ ಸೂಪರ್ ಆಗಿ ಬಂದಿದೆ ನಾನು ಮಾಡಿದ ಅಪ್ಪಳ ಹೇಗಿತ್ತು? 👌🏾👌🏾👌🏾
ಇವತ್ತು ನಮ್ಮ ಮನೆಯ ಪೂಜೆ ಯಾವ ಅಡಿಗೆ ಮಾಡಿಸಿದ್ದೆವು ಎಷ್ಟೊಂದ್ ಜನ ಬಂದಿದ್ದರು ಮಾಡಿದ್ದು ಖುಷಿಯಾಯಿತು 🙏🏾
ನಮ್ಮ ಸೊಸೆ ಮಾಡಿದ ಅಲ್ವಾ ಸೂಪರಾಗಿತ್ತು ಮುದ್ದು ಮರಿ ಫಂಕ್ಷನ್ ಜೋರಾಗಿತ್ತು ಚನ್ನರಾಯಪಟ್ಟಣಕ್ಕೆ ನಮ್ಮ ಪಯಣ 😊
ಪ್ರತಿಷ್ಠಾಪನೆ ದಿನ ಏನೇನಾಯ್ತು ನೋಡಿ ಯಾರ್ಯಾರ್ ಕಳಸ ವತ್ತಿದ್ದರೂ ನನ್ನ ಮಗಳು ಕೂಡ ಕಳಿಸುತ್ತಿದ್ಲು 🙏🏾🙏🏾
ನಮ್ಮ ಅಂತರಘಟ್ಟಮ್ಮ ದೇವಸ್ಥಾನ ಓಪನಿಂಗ್ ಹೇಗಿತ್ತು ನೋಡಿ ಎಷ್ಟೊಂದು ವಿಜೃಂಭಣೆಯಿಂದ ನಡೆದಂತ ಪೂಜೆಗಳು 🙏🏾🙏🏾🙏🏾🙏🏾👌🏾
ಭಾವನಾಳ ಮದುವೆ ನಂತರ ಮನೆ ತುಂಬಿಸುವ ಶಾಸ್ತ್ರ ಹೇಗಿತ್ತು ನೋಡಿ ಭಾವನಾಳನ್ನು ಏನು ಕೇಳಿದರು 😊😊😊😊