Malti Malnad

ಎಲ್ಲರಿಗೂ ನಮಸ್ಕಾರ
ನಾನು ಮಾಲತಿ ಮಲೆನಾಡು
ನಾನು ಉತ್ತರ ಕನ್ನಡ ಸಿದ್ದಾಪುರದವಳು
ನಾನು traveller ಮತ್ತು ಡೇಲಿ ಬ್ಲಾಗರ್
ನಿಮ್ಮೊಂದಿಗೆ ಜಗತ್ತನ್ನು ಸುತ್ತುವುದು ನನ್ನ ಕನಸು
ನನ್ನ ಪ್ರಪಂಚಕ್ಕೆ ನಾನೇ ಮಹಾರಾಣಿ
ಮಲೆನಾಡ ಹುಡುಗಿಯ ಚಿಕ್ಕ ಪ್ರಯತ್ನಕ್ಕೆ ನಿಮ್ಮ ಬೆಂಬಲ ಯಾವಾಗಲೂ ಇರಲಿ
ನನ್ನ ಇನ್ನೊಂದು ಯೂಟ್ಯೂಬ್ ಚಾನೆಲ್ ಇದೆ KA Traveller siblings

https://youtube.com/@katravellersiblings?si=sukHahkqTIdk1Acc

ನನ್ನ ಚಾನಲ್ ನನ್ನ ಪುಟ್ಟ ಪ್ರಪಂಚ
ಎಲ್ಲರ ಸಪೋರ್ಟ್ ಇರಲಿ....🙏🏻🙏🏻🙏🏻🙏🏻