Venuninadha

ಈ ನಮ್ಮ ವಾಹಿನಿಯಲ್ಲಿ ರಾಮಾಯಣ ಮಹಾಭಾರತ 18 ಪುರಾಣಗಳು ,ವೇದ ,ಉಪನಿಷತ್ಗಳ ಸಂದೇಶಗಳನ್ನು ವಿಶೇಷ ಪ್ರಸಂಗಗಳ ವ್ಯಾಖ್ಯಾನ ಮತ್ತು ಕ್ಷೇತ್ರಗಳ ಪರಿಚಯ.ಜಾನಪದ ಕಲೆಗಳ ಪರಿಚಯ ,ವಿಶೇಷ ವಿದ್ವಾಂಸರ ಪರಿಚಯ ಮಾಡುವ ನಿಟ್ಟಿನಲ್ಲಿ ನಮ್ಮ ವಾಹಿನಿಯ ನಿರಂತರವಾಗಿ ಕೆಲಸವನ್ನು ಮಾಡಬೇಕೆಂಬ ಉದ್ದೇಶದಿಂದ ಈ ವಾಹಿನಿಯನ್ನ ಹುಟ್ಟು ಹಾಕಿದ್ದೇವೆ.