Ts Bulls

ನಮ್ಮ ರೈತರ ಜನಪದ ಕ್ರೀಡೆ 💚

TS BULLS 🐂ಚಾನಲ್ ಗೇ ಸುಸ್ವಾಗತ 🙏❤️

ಈ ಚಾನಲ್ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಸಬ್ಸ್ಕ್ರೈಬ್ ಮಾಡಿ ಮತ್ತೆ ಕಾಮೆಂಟ್ ಮಾಡುವುದನ್ನು ಮರೆಯಬೇಡಿ...

ನಮ್ಮ ರೈತರ ಜನಪದ ಕ್ರೀಡೆ 💚 ನಮ್ಮ ಹೆಮ್ಮೆ💪❤️

contact= 7795772619

ನಿಮ್ಮಲ್ಲಿ ಉತ್ತಮ ತಳಿಯ ಹೋರಿ ಗಳು ಇದೆಯೇ🤔
ನಿಮ್ಮ ಹೋರಿ ಮತ್ತು
ನಿಮ್ಮ ಹೋರಿಯ ಪ್ರದರ್ಶನ ದ ವಿಡಿಯೋ ಗಳು ಈ ಚಾನಲ್ ನಲ್ಲಿ ಬರಬೇಕಾ???🤔 ಹಾಗೂ ಹೋರಿಯ INTERVIEW ಮಾಡ್ಬೇಕ???
ಹಾಗಾದರೆ ಯೋಚನೆ ಮಾಡಬೇಡಿ ನಮ್ಮ ವಾಟ್ಸಾಪ್ ನಂಬರ್ ಗೇ ನಿಮ್ಮ ಪ್ರೀತಿಯ ಹೋರಿ ವಿಡಿಯೋ ಹಾಗೂ ಉತ್ತಮ ಪ್ರದರ್ಶನ ವನ್ನು
ನಮ್ಮ ವಾಟ್ಸಾಪ್ ನಂಬರ್

ಸಂಪರ್ಕಿಸಿ ಹಾಗೂ ವಿಡಿಯೋ ಗಳನ್ನು ಹಾಕಿ 👍
🪀ವಾಟ್ಸಾಪ್ ಗೇ ನಿಮ್ಮ ಹೋರಿ ವಿಡಿಯೋ ಗಳನ್ನು ಕಳುಹಿಸಿ ಆ ವಿಡಿಯೋ ವನ್ನು ನಮ್ಮ TS Bulls ಚಾನಲ್ ನಲ್ಲಿ ಕೆಲವೇ ದಿನಗಳಲ್ಲಿ ಹಾಕಲಾಗುತ್ತದೆ

ಯಾವುದೇ ಶುಲ್ಕ (ಹಣ💸💰) ತೆಗೆದುಕೊಳ್ಳುವುದಿಲ್ಲ

ಹಾಗೂ ಹಬ್ಬದಲ್ಲಿ ಉತ್ತಮ ಹೋರಿ ಹಿಡಿತಗಾರರ ಹಾಗೂ ಹಬ್ಬದಲ್ಲಿ ಮಾಡುವ ವಿಡಿಯೋಗಳನ್ನು ನಮ್ಮ ಚಾನಲ್ ನಲ್ಲಿ ಹಾಕಲಾಗುತ್ತದೆ

ಸೂಚನೆ👇
👉ಈ ಚಾನಲ್ ನಲ್ಲಿ ಬರುವ ಹೋರಿ ಹಬ್ಬದ ವಿಡಿಯೋ ಗಳು ರೈತರ ಪರವಾಗಿ ಹಾಗೂ ಕೇವಲ ಮನರಂಜನೆ ಗಾಗಿ ಯಾವುದೇ ಬೇರೆ ಉದ್ದೇಶಕ್ಕಾಗಿ ಅಲ್ಲ🙏

ತಪ್ಪು ಇದ್ದಲ್ಲಿ ಕ್ಷಮೆಯಿರಲಿ🙏

#short
#ytshorts
#youtubeshorts
#youtubevideos