Chethana Swa Udyoga Samsthe - ಚೇತನ ಸ್ವ ಉದ್ಯೋಗ ಸಂಸ್ಥೆ
Welcome to the official YouTube channel of Chethana Swa Udyoga Samsthe, a registered women’s self-employment organisation based in Chikkabidarakallu, Bengaluru. 🌸
We are dedicated to empowering women by providing completely free training classes in various vocational skills — both online and offline — helping them become financially independent and confident.
🎓 Free Training Programs Offered:
👗 Tailoring & Fashion Designing
💫 Aari & Embroidery Work
🧶 Crochet (Krosha Kucchuu)
💄 Beautician & Makeup Classes
🪡 Textile Preparation & Handicraft Skills
Thousands of women have already benefited from our free courses, learning valuable skills to start home-based businesses and support their families.
📍 Address: #19, Omkar Industrial Estate, Chikkabidarakallu, Bengaluru – 560073
📞 Contact: 8884402072 / 6363966596
📧 Email: [email protected]
👉 Subscribe now to join our mission and attend our free online classes to build your future with skills and confidence! 🇮🇳✨
ಯಾವುದೇ ಪ್ರಾಬ್ಲಮ್ ಬರದೇ ಬ್ಲೌಸ್ ಹೊಲೆಯಲು ಬೋಟಿಕ್ ಸ್ಟೈಲ್ ಅಲ್ಲಿ ಕಲಿಯಿರಿ ph-6363966596
ಆನ್ಲೈನ್ ಕ್ಲಾಸಿಗೆ ಸೇರಿಕೊಂಡು ಮೊದಲ ಬ್ಲೌಸ್ ಹೊಲೆದಾಗ ಅವರು ಎಷ್ಟು ಖುಷಿಪಟ್ಟಿದ್ದಾರೆ ನೋಡಿ Ph-6363966596
ಎಷ್ಟು ಸುಲಭವಾಗಿ ಲಂಗಾ ಬ್ಲೌಸ್ ಹೊಲೆದು ಮಗಳಿಗೆ ಹಾಕಿ ಎಷ್ಟು ಖುಷಿ ಪಟ್ಟಿದ್ದಾರೆ ನೋಡಿ
ಉಲ್ಲನ್ ನಲ್ಲಿ ಟೇಬಲ್ ಕ್ಲಾತ್ ಮಾಡುವುದು ಇಷ್ಟೊಂದು ಸುಲಭನಾ ನೋಡಿ?
ತುಂಬಾ ಸುಲಭವಾಗಿ ಉಲ್ಲನ್ ನಿಂದ ರೋಸ್ ಎಲೆಗಳನ್ನು ಹೇಗೆ ಮಾಡುವುದು ನೋಡಿ ಕಲಿಯಿರಿ 👍
ಫಾಲ್ಸ್ ಹಾಕುವಾಗ ಈ ತಪ್ಪನ್ನು ಮಾಡಬೇಡಿ! ಈ ರೀತಿ ಫಾಲ್ಸ್ ಹಾಕಿದರೆ ತುಂಬಾ ಚೆನ್ನಾಗಿ ಬರುತ್ತದೆ 👍
ತುಂಬಾ ಸುಲಭವಾಗಿ ವಯರ್ ಬ್ಯಾಗನ್ನು ಈ ರೀತಿಯಾಗಿ ಫಿನಿಶಿಂಗ್ ಕೊಡಿ
ವಯರ್ ಬ್ಯಾಗೆ ಹ್ಯಾಂಡಲ್ ಅನ್ನು ಈ ರೀತಿಯಾಗಿ ತುಂಬಾ ಬಾಳಿಕೆ ಬರುತ್ತದೆ /
ಮನೇಲಿ ಕೂತ್ಕೊಂಡು ಟೈಮ್ ವೇಸ್ಟ್ ಮಾಡ್ತಾಇದ್ದೀರಾ? ಬನ್ನಿ ಟೈಲರಿಂಗ್,ಕುಚ್ಚು, ಅರಿ ವರ್ಕ್ ಕಲಿತು ಹಣ ಸಂಪಾದಿಸಿ
ವೈರ್ ಬ್ಯಾಗ್ ಹಾಕೋದು ಇಷ್ಟೊಂದು ಸುಲಭನಾ ನೋಡಿ
ತುಂಬಾ ಸುಲಭವಾಗಿ ಹುಲ್ಲನ್ ನಲ್ಲಿ ರೋಸನ್ನು ಹೇಗೆ ಮಾಡುವುದು ಎಂಬುದನ್ನು ನೋಡಿ ಕಲಿಯಿರಿ
ನೀವು ಮನೆಯಲ್ಲೇ ಕುಳಿತು ಕುಚ್ಚು ಡಿಸೈನ್,ಆರಿ ವರ್ಕ್ ಮಾಡುವುದನ್ನು ಕಲಿತು ಸಾವಿರಾರು ರೂಪಾಯಿ ಸಂಪಾದನೆ ಮಾಡಿ
ಚೇತನ ಸ್ವಉದ್ಯೋಗ ಸಂಸ್ಥೆ - ಅತಿಥಿಗಳ ಸನ್ಮಾನ ಕಾರ್ಯಕ್ರಮ🌹
ಆರಿ ವರ್ಕ್, ಕ್ರೋಶ ಕುಚ್ಚು, ಮತ್ತು ಟೈಲರಿಂಗ್ ಕ್ಲಾಸ್ ಕಲಿತವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ
ಚೇತನ ಸ್ವ ಉದ್ಯೋಗ ಸಂಸ್ಥೆಯಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ
ಚೇತನ ಸ್ವ ಉದ್ಯೋಗ ಸಂಸ್ಥೆಯಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದ ಸುಂದರ ಕ್ಷಣಗಳು
ನೀವು ಕೂಡ ನೂರಾರು ಜನಗಳಿಗೆ ಕಲಿಸುತ್ತಾ ಇಂಥ ಸಂಸ್ಥೆಯನ್ನು ಮಾಡಬಹುದು ಹೇಗ್ ಅಂತೀರಾ? ಅತಿಥಿಗಳ ಭಾಷಣವನ್ನು ನೋಡಿ 👍
ಚೇತನ ಸ್ವ ಉದ್ಯೋಗ ಸಂಸ್ಥೆಯಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕಾರ್ಯಕ್ರಮ
Learn Wire Bag Making 👜|| ವೈರ್ ಬ್ಯಾಗ್ ತಯಾರಿಸುವುದು ಹೇಗೆ? | ಬ್ಯಾಗ್ ಬೇಸ್ ಮಾಡುವ ಸ್ಟೆಪ್ ಬೈ ಸ್ಟೆಪ್ ತರಗತಿ
ಮನೆಯಲ್ಲಿಯೇ ಕುಳಿತು ಸುಲಭವಾಗಿ ಟೈಲರಿಂಗ್ ಅನ್ನು ಹೇಗೆ ಕಲಿಯುತ್ತಿದ್ದಾರೆ ನೋಡಿ? ನೀವು ಸೇರಿಕೊಂಡು ಕಲಿಯಬೇಕೇ?
Learn Saree Krosha Kucchu in just 30 Days! ಕ್ರೋಷ ಕುಚ್ಚು ತರಬೇತಿ ಕೇವಲ ₹50 ನಲ್ಲಿ ಮನೆಯಿಂದಲೇ ಕಲಿಯಬಹುದು
ಇಷ್ಟು ಸುಲಭಾನ ಡೋರಿ ಮಾಡುವುದು ನೋಡಿ ll Dori making best and easy way
New Wire Bag Design 🧺 | How to Make Wire Bag Base Step by Step | ವಯರ್ ಬ್ಯಾಗ್ ಬೇಸ್ ಹೇಗೆ ತಯಾರಿಸೋದು˚
Raksha Bandhan Special | Crochet Woolen Rakhi DIY🏵️| ರಕ್ಷಾಬಂಧನ ವಿಶೇಷ | ಕ್ರೋಶೆಟ್ ರಾಖಿ ಮಾಡುವುದು ಹೇಗೆ🌸
How to Make Flower Buds with Stocking 🌸 || Stocking Flower Buds ಹೇಗೆ ಮಾಡೋದು? ಕನ್ನಡದಲ್ಲಿ ಕಲಿಯಿರಿ! 🌸
Wire Bag Class Part 6 🧶 Final Assembly & Tips | ವೈರ್ ಬ್ಯಾಗ್ ಭಾಗ ೬ – ಕೊನೆಯ ಹಂತಗಳು ಮತ್ತು ಸಲಹೆಗಳು
Wire Bag Class Part 5 👜 Handle Fixing & Finishing | ವೈರ್ ಬ್ಯಾಗ್ ಭಾಗ ೫ #wirebasket #wirebasket
ಕೇವಲ 5 ನಿಮಿಷದಲ್ಲಿ ನ್ಯೂ ಡಿಸೈನ್ ಕ್ಯಾಂಡಲ್ ಮಾಡೋದು ಹೇಗೆ ನೋಡಿ / candle making process
Easy pom pom Heart Making idea with fingers
ಈ ರೀತಿಯಾಗಿ ನೀವು ಕೂಡ ತುಂಬಾ ಸುಲಭವಾಗಿ ವೈರ್ ಬ್ಯಾಗ್ ಹಾಕುವುದನ್ನು ಕಲಿಯಿರಿ