amulyanayak007
well come to our chanell... support us🙏😍
ಎಗ್ ಬಿರಿಯಾನಿ ನಾವು ಹೇಗೆ ಮಾಡ್ತೀವಿ ನೋಡಿ😋wow ಎಷ್ಟು ಟೇಸ್ಟಿ ಆಗಿತ್ತು😋 ನಮ್ಮ ತೋಟದಲ್ಲಿ ಆಲೂಗಡ್ಡೆ ಆಗಿದೆ guy's😍🤩
ಡೈಲಿ ವೇರ್ ಡ್ರೆಸ್ ಎಲ್ಲಿ ತಗೊಂತೀನಿ ಗೊತ್ತಾ? ಎಷ್ಟು ಅಮೌಂಟ್ ಗೊತ್ತಾ 🤔ಅಮ್ಮು ಪ್ರತಿಭಾ ಕಾರಂಜಿಗೆ ಯಾವ ಸಾಂಗ್ ನೋಡಿ
ಅಮ್ಮು ಅನು ಲೆಹೆಂಗಾ ಎಲ್ಲಿ ಸ್ಟಿಚ್ ಮಾಡಿಸ್ತೀವಿ ಗೊತ್ತ? ಸ್ಟಿಚ್ ಮಾಡೋಕೆ ಎಷ್ಟು ತಗೊಂತಾರೆ ನೋಡಿ❤️ 😍
Anomaly ಸ್ಕಾನ್ನಿಂಗ್ ಅಲ್ಲಿ ಡಾಕ್ಟರ್ ಏನ್ ಅಂದ್ರು?😍 ಅಮ್ಮು ಅನು ರಿಯಾಕ್ಷನ್ ಹೇಗಿತ್ತು?🥰husband ಜೊತೆ ಹೋಗಿದ್ದೆ😛
wow ಮದುವೆ ಎಷ್ಟು ಗ್ರ್ಯಾಂಡ್ ಆಗಿ ಆಯ್ತು ನೋಡಿ🤩 ನಾನು ಪಾರ್ಲರ್ ಅಲ್ಲಿ ಹೇರ್ ಸ್ಟೈಲ್ ಮಾಡಿಸ್ಕೊಂಡೆ🙈 ಡ್ಯಾನ್ಸ್ ಜೋರು💃
ನಮ್ ಕಡೆ ತಾಳಿ ಕಟ್ಟುವ ಶಾಸ್ತ್ರ ಹೇಗೆ ಆಯ್ತು ನೋಡಿ😍😍 ಮದುವೆಯ ಈ ಬಂಧ ಅನುರಾಗದ ಅನುಬಂಧ🥰♥️
wow ಎಂಗೇಜ್ಮೆಂಟ್ ಎಷ್ಟು ಗ್ರ್ಯಾಂಡ್ ಆಯ್ತು ನೋಡಿ🥰♥️ ಯಾರು ಯಾರು ಬಂದಿದ್ರು ನೋಡಿ 😍
ಅರಿಶಿನ ಶಾಸ್ತ್ರ ಹೇಗಿತ್ತು ನೋಡಿ 😍 ಎಷ್ಟು ಎಂಜಾಯ್ ಮಾಡಿದ್ವಿ... ಅಮೂಲ್ಯ ತರ್ಲೆ ಮಾತು ಕೇಳಿ 😁
ಚಪ್ಪರ ಪೂಜೆ... ಬಳೆ ಶಾಸ್ತ್ರ ಹೇಗಿತ್ತು guy's 🥰♥️ ಎಲ್ಲರು ಎಷ್ಟು ಎಂಜಾಯ್ ಮಾಡಿದ್ವಿ ♥️🥰
groom to be ಮಾಡಿದ್ವಿ guy's🥰 ಎಷ್ಟು ಎಂಜಾಯ್ ಮಾಡಿದ್ವಿ ನೋಡಿ🥰😍 ಅಮೂಲ್ಯ ಫುಲ್ ಗರಮ್ ಆಗಿದಾಳೆ ಯಾಕೆ ಅಂತ ನೋಡಿ🙊🙄😡😡😡
ಮದ್ವೆ ಮನೇಲಿ ಇವತ್ತು ಎನ್ ಮಾಡಿದ್ರು ನೋಡಿ😍 ವೀರು ಯಾಕೆ ಬಂದ ಗೊತ್ತಾ?😍 ಅಮ್ಮು ಎಷ್ಟು ಚಂದ ಹಾಡು ಹಾಡಿದಳು ನೋಡಿ😘🎤😘
ಯಾರು ಮದ್ವೆ ಶಾಸ್ತ್ರ ಮಾಡ್ತಾ ಇದೀವಿ ನೋಡಿ😍😍 ಉತ್ತರ ಕರ್ನಾಟಕ ಮದ್ವೆ ಶಾಸ್ತ್ರಗಳು😍 ಅನು ಅಮ್ಮಗೆ ಸಿಟ್ಟು ಬಂದಿದೆ 🙊😡
ಅಮೂಲ್ಯ ಬರೀ ಅನನ್ಯ ಬಗ್ಗೆ ಕಂಪ್ಲೈಂಟ್ ಏನ್ ಹೇಳ್ತಾಳೆ ನೋಡಿ🙄 ಇವತ್ತು ಗಂಗಾವತಿಗೆ ಯಾಕೆ ಹೋಗಿದ್ದೆ ಗೊತ್ತಾ?🤩♥️
ಹೇಗಿದೆ guy's ನಮ್ಮ room tour 😍🥰 ಎಷ್ಟು ಮಾರ್ಕ್ಸ್ ಕೊಡ್ತೀರಾ guy's 🥰 comment ಮಾಡಿ 😄🥰
ನಾನು egg ಬುರ್ಜಿ ಹೇಗೆ ಮಾಡಿದೆ ನೋಡಿ ನೀವೂ ಟ್ರೈ ಮಾಡಿ 😍 ಅನನ್ಯ ಚಪಾತಿ ಮಾಡೋದು ಕಲೆತುಬಿಟ್ಟಳು🫢 ಚಪಾತಿ eggburji😋😍🥰
ನನ್ನ skin care 😍 ಯಾವ ಯಾವ products use ಮಾಡ್ತೀನಿ ನೋಡಿ 😍🫢ನೀವು ಟ್ರೈ ಮಾಡಿ ನೋಡಿ guy's🥰
ನಮ್ ಮನೆಗೆ ಯಾರೂ ಬಂದ್ರು ನೋಡಿ 😍 baby movement ಆಗ್ತಾ ಇದೇ ನೋಡಿ 😍 guy's🫄💃
ಯಾವ ಪಾಪು ಬರುತ್ತೆ ನಂಗೆ ಅಂದ್ರೆ 🫢 ಕ್ರಿಶ್ವಿ ಮತ್ತೆ ಜಾನು ಯಾವ ಪಾಪು ಅಂದ್ರು ನೋಡಿ😅wow ಜಾನು ಎಷ್ಟು ಚಂದ ಹಾಡ್ತಾಳೆ🤩
🥰ನಮ್ಮ ಆರತಿ ಬೆಳಗೋ ಹಬ್ಬ ಚಂದ ಮಾಡಿದ್ವಿ ನೋಡಿ😍 ರೇಷ್ಮಾ ಕೃಷ್ವಿ ತಿರು..ಬರ್ತಾರೆ ಅಂತ ಅನ್ಕೊಂಡೆ ಇರಲಿಲ್ಲ😍 surprises
ಅಮ್ಮು ಎಷ್ಟು Good girl ಆಗಿದ್ದಾಳೆ🫢😘🥰 ಪಟಾಕಿ ಸೌಂಡ್ಸ್ ಬಗ್ಗೆ ಅಮ್ಮು ಬಾಯಲ್ಲಿ ಕೇಳಿ🫢😅😅
finally ಊರಿಗೆ ಹೋದೆ🤐 ಹೋದ್ಮೇಲೆ ಅಮ್ಮು ಅನನ್ಯ ಹೇಗೆ ರಿಯಾಕ್ಟ್ ಮಾಡಿದ್ರು ನೋಡಿ😅 ನನ್ನ ಮಿಸ್ ಮಾಡ್ಕೊಂಡ್ರಾ? ಇಲ್ವಾ?🙄
ತುಂಬಾ ದಿನ ಆದ್ಮೇಲೆ ಊರಿಗೆ ಹೋಗ್ತಿದೀನಿ... ಪಾಪ ಎಲ್ರೂ ಅಳ್ತಾ ಇದಾರೆ🙊 ಖುಷಿ ಯಾರಿಗೆ ಆಗ್ತಾ ಇದೇ ನೋಡಿ🙄😄
ಸಾವಿತ್ರಿ LLB ಖರ್ಚು ಎಷ್ಟು ಬಂತು ನೋಡಿ😊LLB ಕಷ್ಟ ಆಯ್ತಾ ಸಾವಿತ್ರಿಗೆ? ಡಿಗ್ರಿ ಅಲ್ಲಿ ಎಷ್ಟು ಪರ್ಸಂಟೇಜ್ ಇರ್ಬೇಕು
ಈ ಸಲ checkup ಅಲ್ಲಿ ಡಾಕ್ಟರ್ ಏನಂದ್ರೂ ನೋಡಿ?😊 ನಮ್ಮ subscriber ಅಕ್ಕ ಮೀಟ್ ಮಾಡಿ ಮಾತಾಡಿದ್ರು ತುಂಬಾ ಖುಷಿ ಆಯ್ತ😘
guys ಅಂಗೆ haircut 🙊ಮಾಡಿಸಿದೆ 🙈🫢 ನಾವು ಒಂದು ಕೆಲಸಕ್ಕೆ ಹೋದರೆ ಹತ್ತು ಕೆಲಸ ಆಗಿರುತ್ತೆ 😅 ಟೆಂಪಲ್ ರನ್ ಕೊಡ ಆಯ್ತು🙏
ಸೀರೆ ಮತ್ತೆ ಡ್ರೆಸ್ ರೀಲ್ಸ್ ಮಾಡಿದ್ವಿ ♾️ ಜಾನು ಊರಿಗೆ ಹೋಗ್ಬಿಟ್ಲು 🥹🫂🫂
ನಮ್ friendship ಯಾವಾಗ ಸ್ಟಾರ್ಟ್ ಆಯ್ತು ಗೊತ್ತಾ?😍 ನಮ್ಮಿಬ್ಬರಲ್ಲಿ ಯಾರು ಜಗಳ ಮಾಡ್ತೀವಿ ಗೊತ್ತಾ😅jaanu forever😘🫂
ವಾಲ್ಮೀಕಿ ಜಯಂತಿ ಅದ್ಧೂರಿಯಾಗಿ ಆಚರಣೆ ಮಾಡಿದ್ರು🙏😍 ನಾವು ಎಲ್ಲರೂ ಹೇಗೆ ರೆಡಿ ಆಗಿದ್ವಿ ನೋಡಿ💕🙈
ಜಾನು ಜೊತೆ ಶಾಪಿಂಗ್ ಹೋಗಿದ್ವಿ🤩 ನಮ್ ಜಾನು ಎಷ್ಟು ಸಪೋರ್ಟ್ ಮಾಡ್ತಾಳೆ ನೋಡಿ ಬ್ಲಾಗ್ ಮಾಡೋದಿಕ್ಕೆ🤗🫂ನೈಟಿ ಲುಕ್ ನೋಡಿ🤣🤣
ರೇಷ್ಮಾ ಹೇರ್ ಸ್ಟ್ರೈಟ್ ನೋಡಿ🥰 ನನ್ನ ಬೆಸ್ಟ್ ಫ್ರೆಂಡ್ಸ್ unexpected ಆಗಿ meet ಆದ್ರೂ ನೋಡಿ😘 ಶೃತಿ ಹೋಳಿಗೆ ಊಟ ♥️🫂