ಗುರುದೇವ ಶ್ರೀ ಶ್ರೀ ರವಿ ಶಂಕರ
ವಾಹಿನಿಯ ವಿವರಗಳು:
ಇದು ಗುರುದೇವ ಶ್ರೀ ಶ್ರೀ ರವಿ ಶಂಕರರ ಅಧಿಕೃತ ಯೂಟ್ಯೂಬ್ ವಾಹಿನಿ. ಗುರುದೇವ ಶ್ರೀ ಶ್ರೀ ರವಿ ಶಂಕರರು ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರು, ಶಾಂತಿ ಮತ್ತು ಮಾನವೀಯ ಮೌಲ್ಯಗಳ ರಾಯಭಾರಿಗಳು. ಒತ್ತಡರಹಿತ ಮತ್ತು ಹಿಂಸಾಮುಕ್ತ ಜಗತ್ತಿನ ಕಾಣ್ಕೆಯನ್ನು ಹೊಂದಿರುವ ಶ್ರೀ ಶ್ರೀ ರವಿ ಶಂಕರರು, ತಮ್ಮ ಬದುಕು ಮತ್ತು ಕಾರ್ಯಗಳ ಮೂಲಕ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಪ್ರಭಾವಿಸಿದ್ದಾರೆ. ಜನರಿಗೆ ಆಳವಾದ ಮತ್ತು ನಿಜವಾದ ಸಂತೋಷಮಯ ಜೀವನವನ್ನು ನಡೆಸಲು ನೆರವಾಗುವ ಪರಿಕರಗಳು ಮತ್ತು ತಂತ್ರಗಳನ್ನು ಬೋಧಿಸುವ ಶಿಬಿರಗಳನ್ನು ಗುರುದೇವರು ವಿನ್ಯಾಸಗೊಳಿಸಿದ್ದಾರೆ.
ದೇಶ, ಧರ್ಮ, ಜನಾಂಗಗಳ ಗಡಿಗಳನ್ನು ಮೀರಿ, ಜಗತ್ತಿನ ಜನರೆಲ್ಲ ಒಂದೇ ಮಾನವಕುಲ ಎಂಬ ಉದಾತ್ತ ವಿಚಾರವನ್ನು ಪ್ರತಿಪಾದಿಸುವ ಅನೇಕ ಲಾಭೋದ್ದೇಶವಿಲ್ಲದ ಸಂಸ್ಥೆಗಳನ್ನು ಪೂಜ್ಯ ಗುರುದೇವರು ಸ್ಥಾಪಿಸಿದ್ದಾರೆ.
ಹೆಚ್ಚಿನ ವಿಷಯಗಳಿಗಾಗಿ: www.srisriravishankar.org/life/biography/
ಮನಸ್ತಾಪವಾಗದಂತೆ ಕಹಿಸತ್ಯ ಹೇಳುವುದು ಹೇಗೆ? I ಗುರುದೇವರೊಂದಿಗೆ ಪ್ರಶ್ನೋತ್ತರ
ನಿತ್ಯ ನೂತನ, ಅತೀ ಪುರಾತನವಾದದ್ದು ಸನಾತನ ಸಂಸ್ಕೃತಿ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ದುಶ್ಚಟಗಳು ಬೇಗನೇ ಬರುತ್ತವೆ; ಉತ್ತಮ ಅಭ್ಯಾಸಗಳಿಗೆ ಪ್ರಯತ್ನಪಡಬೇಕು, ಯಾಕೆ? ಗುರುದೇವರೊಂದಿಗೆ ಪ್ರಶ್ನೋತ್ತರ
ಉಪನಿಷತ್ತಿನಲ್ಲಿ ಏನನ್ನು ಹೇಳಲಾಗಿದೆ?
ಮದುವೆಯಾಗಲು ಅಷ್ಟೊಂದು ವಿಧಿವಿಧಾನಗಳು ಏಕೆ? I Q&A with Gurudev
ನಾರದ ಭಕ್ತಿ ಸೂತ್ರಗಳು - ಭಾಗ 17 ಭಕ್ತಿಯ ಸಾಧನೆಗಳು I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ಕನಕದಾಸರ ಜೀವನವನ್ನು ನಾವು ಹೇಗೆ ಅನುಕರಿಸಬಹುದು? ಗುರುದೇವರೊಂದಿಗೆ ಪ್ರಶ್ನೋತ್ತರ I Q&A with Gurudev
ನಾರದ ಭಕ್ತಿ ಸೂತ್ರಗಳು - ಭಾಗ 16 ತಿಳುವಳಿಕೆಗಿಂತ ಅನುಭವ ಬಹಳ ಮುಖ್ಯ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ಭಕ್ತಿಯಲ್ಲಿ ಭಯ ಇರಬಹುದಾ? ಗುರುದೇವರೊಂದಿಗೆ ಪ್ರಶ್ನೋತ್ತರ I Q&A with Gurudev
ನಾರದ ಭಕ್ತಿ ಸೂತ್ರಗಳು - ಭಾಗ 15 ಭಕ್ತಿಯು ಫಲಸ್ವರೂಪವಾದುದು I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ನಾರದ ಭಕ್ತಿ ಸೂತ್ರಗಳು - ಭಾಗ 14 ಜ್ಞಾನವಿದ್ದಲ್ಲಿ ಭಕ್ತಿ; ಭಕ್ತಿಯಿದ್ದಲ್ಲಿ ಜ್ಞಾನ ತಾನಾಗಿಯೇ ಬರುವುದು I ಗುರುದೇವ್
ದೀಪಾವಳಿ ಹಬ್ಬದ ಆಚರಣೆ ಮತ್ತು ಮಹತ್ವ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ನಾರದ ಭಕ್ತಿ ಸೂತ್ರಗಳು - ಭಾಗ 13 ಜ್ಞಾನದ ಫಲ ಭಕ್ತಿ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ನಾರದ ಭಕ್ತಿ ಸೂತ್ರಗಳು - ಭಾಗ 12 ಮಿಕ್ಕವರ ಸುಖದಲ್ಲಿ ತನ್ನ ಸುಖ ನೋಡುವುದು ನಿಜವಾದ ಪ್ರೇಮದ ಲಕ್ಷಣ I ಗುರುದೇವ
ನಾರದ ಭಕ್ತಿ ಸೂತ್ರಗಳು - ಭಾಗ 11 ಪ್ರೀತಿಯ ಪರಾಕಾಷ್ಠೆ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ಜಗನ್ಮಾತೆಯನ್ನು ಗುರುಮಂಡಲರೂಪಿಣಿ ಎಂದು ಏಕೆ ಕರೆಯುತ್ತಾರೆ? I ನವರಾತ್ರಿ ಬಗ್ಗೆ ಗುರುದೇವರೊಂದಿಗೆ ಪ್ರಶ್ನೋತ್ತರ
ನಾರದ ಭಕ್ತಿ ಸೂತ್ರಗಳು ಭಾಗ 10 - ವಿರೋಧಗಳನ್ನೆಲ್ಲಾ ಬಿಟ್ಟು ಆತ್ಮನಲ್ಲಿ ವಿರಮಿಸಿ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ದೇವಿ ಮತ್ತು ಅಹಂಕಾರದ ನಡುವಿನ ಸಂಬಂಧ
ನಾರದ ಭಕ್ತಿ ಸೂತ್ರಗಳು - ಭಾಗ 9 ಕಥೆಯಲ್ಲಿ ಅಭಿರುಚಿ - ಭಕ್ತಿಯ ಒಂದು ಲಕ್ಷಣ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ನನಗಾಗುತ್ತಿರುವ ನೋವಿಗೆ ಮೂಲ ಕಾರಣವೇನು? ಗುರುದೇವರೊಂದಿಗೆ ಪ್ರಶ್ನೋತ್ತರ I Q&A with Gurudev
ನಾರದ ಭಕ್ತಿ ಸೂತ್ರಗಳು - ಭಾಗ 8 ಪೂಜೆಯ ನಿಜವಾದ ಅರ್ಥ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ಪಿತೃಪಕ್ಷ ಹಾಗೂ ನವರಾತ್ರಿ ಆಚರಣೆಯ ಮಹತ್ವ I ಗುರುದೇವ ಶ್ರೀ ಶ್ರೀ ರವಿ ಶಂಕರ್
ನಾರದ ಭಕ್ತಿ ಸೂತ್ರಗಳು - ಭಾಗ 7 ಜ್ಞಾನಿಗೆ ಲೋಕಾಚರಣೆ ಇದ್ದರೂ, ಲೋಕ ಬಂಧನವಿಲ್ಲ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ಗಣೇಶನಿಗೆ ಆನೆಯ ತಲೆ ಏಕಿದೆ? ಗುರುದೇವ್ ಶ್ರೀ ಶ್ರೀ ರವಿ ಶಂಕರ್
ನಾರದ ಭಕ್ತಿ ಸೂತ್ರಗಳು - ಭಾಗ 6 ಭಕ್ತನಿಗೆ ಯಾವ ಬಂಧನವೂ ಇಲ್ಲ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ಕುಂಭಕವನ್ನು ನಾವು ಹೇಗೆ ಕಲಿಯಬಹುದು? ಗುರುದೇವರೊಂದಿಗೆ ಪ್ರಶ್ನೋತ್ತರ I Q&A with Gurudev
ನಾರದ ಭಕ್ತಿ ಸೂತ್ರಗಳು - ಭಾಗ 5 ಭಕ್ತಿ ಶ್ರೇಷ್ಠವಾದದ್ದು I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ಶ್ರೀ ಕೃಷ್ಣ ಕರುಣಿಸಿದ ಕರ್ಮ ರಹಸ್ಯ! ಗುರುದೇವ್ ಶ್ರೀ ಶ್ರೀ ರವಿ ಶಂಕರ್
ನಾರದ ಭಕ್ತಿ ಸೂತ್ರಗಳು - ಭಾಗ 4 ಕೇವಲ ಭಗವಂತನನ್ನು ಆಶ್ರಯಿಸುವುದೇ ಅನನ್ಯ ಭಕ್ತಿ I ಗುರುದೇವ್ ಶ್ರೀ ಶ್ರೀ ರವಿ ಶಂಕರ್
ಮೇರು ಪರ್ವತ ಎಲ್ಲಿದೆ? Where is Mount Meru? Q&A with Gurudev