The Unique Dreams

ದಿ ಯೂನಿಕ್ ಡ್ರೀಮ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕ್ಷೇತ್ರದಲ್ಲಿ ಒಂದು ವಿಶಿಷ್ಠ ಛಾಪು ಮೂಡಿಸಿದ ಒಂದು ಸಂಸ್ಥೆ....ದಿ ಯೂನಿಕ್ ಡ್ರೀಮ್ 2015ರಲ್ಲಿ ಆರಂಭವಾಗಿ ಇಂದಿನವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ತರಬೇತಿಯನ್ನು ನೀಡುತ್ತಿದೆ.ವಾಣಿಜ್ಯ ದೃಷ್ಠಿಕೋನವನ್ನೂ ಮೀರಿ ಸ್ಪರ್ಧಾಳುಗಳ ಆತ್ಮವಿಶ್ವಾಸ ವೃದ್ಧಿಸಿ, ಅವರ ಅಂತಃಸತ್ವವನ್ನು ಹೊರ ಹೊಮ್ಮಿಸುವ ಹಾಗೂ ಅವರು ಯಶಸ್ಸು ಸಾಧಿಸುವಂತೆ ಮಾಡುವುದೇ ದಿ ಯುನಿಕ್ ಡ್ರೀಮ್ ಗುರಿ.ಸ್ಪರ್ಧಾಳುಗಳಿಗೆ ಅನುಭವಿಕ ಬೋಧಕರು, ಅಧಿಕಾರಿಗಳಿಂದ ವ್ಯವಸ್ಥಿತ ತರಬೇತಿ ಮತ್ತು ಮಾರ್ಗದರ್ಶನ ನೀಡಿ ನಮ್ಮ ಗುರಿ ತಲುಪುವುದೇ ನಮ್ಮ ತಂತ್ರ.ಈ ಹಿನ್ನಲೆಯಲ್ಲಿ ದಿ ಯುನಿಕ್ ಡ್ರೀಮ್ ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು,ಸ್ಪರ್ಧಾತ್ಮಕ ಅಭ್ಯರ್ಥಿಗಳಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ದಿ ಯುನಿಕ್ ಡ್ರಿಮ್ ಹೆಸರಲ್ಲಿ ಚಾನಲ್‍ವೊಂದನ್ನು ಹುಟ್ಟುಹಾಕಿದೆ.ಪರೀಕ್ಷೆ, ನೌಕರಿಯ ಕುರಿತಾದ ಮಾಹಿತಿ ನೀಡುವ ಟಿವಿ ಚಾನಲ್‍ವೊಂದನ್ನ ಪ್ರಾಥಮಿಕ ಹಂತದಲ್ಲಿ ಆರಂಭಿಸಿದ್ದೇವೆ. ಇದು ನಿಮ್ಮದೇ ಚಾನಲ್ ಆಗಿರೋದರಿಂದ ನಿಮ್ಮ ಸಹಾಯ ಸಹಕಾರ ನಮಗೆ ಅವಶ್ಯ...ಧನ್ಯವಾದಗಳು
For more information, Join us on

Telegram, Facebook and Instagram - links are given below

Adress:
Shringar, Dharwad 580007

For more details Contact:
8971488111
8050814722
9663293063