Agri Tech Kannada
ಕೃಷಿಯಲ್ಲಿ ಬಂದ ತಕ್ಷಣ ಆದಾಯದ ನಿರೀಕ್ಷೆಯಲ್ಲಿರುವ ರೈತರು ನೂರು ಬಾರಿ ಯೋಚಿಸಿದ ನಂತರ ಕೃಷಿಗೆ ಬನ್ನಿ.... ಇಲ್ಲಿ ಬಂದ ತಕ್ಷಣ ಗೆದ್ದವರು ಉಂಟು... ಸೋತವರು ಉಂಟು... ತಾಳ್ಮೆಯಿದ್ದವರಿಗೆ ಜಯ...
ಆತುರವಿದ್ದವರಿಗೆ ಅಪಜಯ....
ಬೆಳೆ ಮಾಡೋಕು ಮುಂದೆ ರೇಟ್, ಸಿಸನ್ನು, ಇಳುವರಿ ಬಗ್ಗೆ ನೂರು ಬಾರಿ ಯೋಚಿಸಿ.... ಒಮ್ಮೆ ಬೆಳೆ ಇಟ್ಟ ಮೇಲೆ ಯಾರ ಮಾತು ಕೇಳಬೇಡಿ ಬೆಳೆಯನ್ನು ನಿಷ್ಠೆಯಿಂದ ಮಾಡಿ.... ಭೂಮಿ ತಾಯಿ ಫಲ ಕೊಟ್ಟೆ ಕೊಡುತಾಳೆ ಕೊಡುವ ತನಕ ತಾಳ್ಮೆಯಿದ್ದರೆ ಜಯ ನಿಮ್ಮದೇ.....
ಇಂತಿ ನಿಮ್ಮ ರೈತ.....
ರವಿ ರಾಜ್
9008113636
ಸೆನ್ಸಾರ್ ನಿಂದ ತೇವಾಂಶಕ್ಕೆ ಅನುಗುಣವಾಗಿ ಸ್ವಯಂಚಾಲಿತವಾಗುವ ನೀರಾವರಿ | automatic irrigation system
ಅಬ್ಬಾ ಇಷ್ಟೊಂದು ಕೃಷಿಯನ್ನು ಸುಲಭವಾಗಿಸುವ ಯಂತ್ರಗಳ? ರಾಗಿ ಮತ್ತು ಭತ್ತದ ಕೊಯ್ಲಿನ ಯಂತ್ರ | agriculture machines
ನೆಲದ ತಯಾರಿ, ತಳಿ, ಕೀಟಬಾಧೆ, ರೋಗಬಾಧೆ, ಸಸಿಯ ಬೆಲೆ, ಇಳುವರಿ ಇತರೆ ಪಪ್ಪಾಯಿ ಬೆಳೆಯ ಮಾಹಿತಿ | papaya farming info
ಮಿರಾಬುಲ್ 🌹 ಕೃಷಿಯ ಬಗೆಗಿನ ಪುಟ್ಟ ಮಾಹಿತಿ | basic information about mirabul rose 🌹 farming
ನಿಮ್ಮ 5 ವರ್ಷದ ಹಳೆಯ ಟ್ರಾಕ್ಟರ್ ಅನ್ನು ಸಹ ಜೆ.ಸಿ.ಬಿ ಯಾಗಿ ಪರಿವರ್ತಿಸಬಹುದು convert 5 year old tractor to JCB
ಈ ಪೈಪ್ ಇದ್ದರೆ PUC ಪೈಪೆ ಬೇಡ ರೇಟ್ ಕಡಿಮೆ ಆಳವಡಿಕೆ ಮತ್ತು ಬೇರೆಡೆ ಶೀಪ್ಟ್ ಮಾಡೋದು ಸುಲಭ | types of irrigation
3 ವರ್ಷದಿಂದ ಹೊಂಬಾಳೆ ಬಿಡುವ ಡೀ.ಜೆ ಸಂಪೂರ್ಣ ಹೈಬ್ರಿಡ್ ತೆಂಗಿನ ತಳಿಯ ಮಾಹಿತಿ ನರ್ಸರಿಯವರಿಂದ | Dee Jay coconut
15,000 ದಿಂದ 1,30,000 ವರೆಗಿನ ಬೆಲೆಯ ಭಿನ್ನ ವಿಭಿನ್ನ ಕೃಷಿ ಯಂತ್ರೋಪಕರಣಗಳು | agricultural machineries
ಕೈ ಮತ್ತು ಯಂತ್ರದಿಂದ ಕಳೆ ತೆಗೆಯುವ ಮಣ್ಣು ಏರಿಸುವ ಭೂಮಿ ಸಡಿಲ ಮಾಡುವ ಮತ್ತಷ್ಟು ಸಾಧನಗಳು | verity weeding tools
ಒಂದು ಬಾಟಲ್ 50 kg ಗೊಬ್ಬರಕ್ಕೆ ಸಮ ಬೆಳವಣಿಗೆ ಹಂತಕ್ಕೆ ನ್ಯಾನೊ ಯೂರಿಯ ಹೂ ಮತ್ತು ಕಟಾವು ಹಂತಕ್ಕೆ ನ್ಯಾನೊ ಡಿಎಪಿ
ಪೆಟ್ರೋಲ್ ಯಂತ್ರಗಳಿಗೆ ಸಾವಿರಾರು ರೂಪಾಯಿ ದುಡ್ಡಿಲ್ವ? ಇಲ್ಲಿದೆ ನೋಡಿ ನೂರುಗಳಲ್ಲಿ ಸಿಗುವ ಸಾಧನಗಳು weeding tools
ಬಿನ್ನ ವಿಭಿನ್ನ ಹೊಸ ತಳಿಗಳು, ಬೆಳೆಗಳು, ಯಂತ್ರೋಪಕರಣಗಳ ಬಗ್ಗೆ ಮಾಹಿತಿಗಾಗಿ ತಪ್ಪದೆ ಬನ್ನಿ krishimela 2025
ತೆಂಗಿನ ಕೃಷಿ ಮಾಹಿತಿ | information about coconut farming
ಬಾಳೆಯಲ್ಲಿ ಅಂತರ ಬೆಳೆಯಾಗಿ ಏನೇಲ್ಲಾ ಬೆಳೆಯಬಹುದು? ಈ ವಿಧಾನ ಆದಾಯ ದಾಯಕವೇ? comment ಮಾಡಿ 4 crops in same land
ಇಂತಹ ಜಡಿ ಮಳೆಯಲ್ಲಿ ಬೆಳೆಯ ನಿರ್ವಹಣೆ ಹೇಗಿದೆ ? ನಿಮ್ಮ ಅನಿಸಿಕೆ ತಿಳಿಸಿ | same bed but third crop tomato 🍅
ಮೊದಲು ರಸ್ತೆ ಇಲ್ಲದೆ ಬಸಿರಿ ಹೆಂಗಸನ್ನು ಮಕ್ಕರಿ ಕಟ್ಟಿ ಭುಜದ ಮೇಲೆ ಎತ್ತಿಕೊಂಡು ಆಸ್ಪತ್ರೆಗೆ ಹೊಗುತ್ತಿದ್ದರಿ 🫡👏
Diesel power tiller or weeder | ಸ್ವಂತ ಕೆಲಸದ ಜೊತೆಗೆ ಹಕ್ಕ ಪಕ್ಕದವರ ತೋಟದ ಸಣ್ಣಪುಟ್ಟ ಕೆಲಸಕ್ಕೆ ಹೋಗುತ್ತೇನೆ!
ಭುಜದ ನೋವಿಲ್ಲ ಬೇಗ ಔಷಧ ಸಿಂಪಡಣೆ ಆಗುತ್ತೆ ಗಿಡದ ಎಲ್ಲಾ ಭಾಗ ಔಷಧ ಹರಡುತ್ತದೆ | power sprayers for agriculture
ದೂರದ ಊರುಗಳಿಗೆ ಸಾಗಾಟ ಮಾಡಲು ಟಮೋಟ ಗುಣಮಟ್ಟ ಹೇಗಿರಬೇಕು ಯಾವ ತಳಿ ಚೆನ್ನಾಗಿದೆ ? | SKS tomato mandi kolar
ತರಕಾರಿ ಬೆಳೆಗಿಂತ ಹೂವಿನ ಕೃಷಿ ಚೆನ್ನಾಗಿದೆ !🤔 50 ರಿಂದ 100 ರೇಟ್ ಇದ್ದರೆ ಸಾಕು | merabull rose 🌹 farming
ರೈತರಿಗೆ ಈ ತಳಿಯ ಬಗ್ಗೆ ಇರುವ ಸಂಶಯಕ್ಕೆ ನಿಮ್ಮ ಅಭಿಪ್ರಾಯ ಬೇಕು ಸ್ನೇಹಿತರೆ | tomato farming difficult in rain
ಮಳೆಗಾಲದಲ್ಲಿ ಟಮೋಟ ರೋಗ ಲಕ್ಷಣಗಳು ಮತ್ತು ನಿಯಂತ್ರಣ ಕ್ರಮಗಳು | tomato crop maintainence in rainy season
ಯಾವ ತರಕಾರಿ ಬೆಳೆಗೆ ಕಮ್ಮಿ ಇಲ್ಲ ಈ ತೆಂಗಿನ ಕೃಷಿ | ram ganga tender coconut farming
2 ಗುಂಟೆಲಿ ಪ್ರತಿದಿನ ಆದಾಯ ಬಂಡವಾಳ ಇಲ್ಲ ಕಡಿಮೆ ನಿರ್ವಹಣೆಯ ಈ ದೇವರ ಪ್ರಿಯ ತುಳಸಿ | Holy basil crop for poojas
ರಾಸಾಯನಿಕ ಗೊಬ್ಬರ ಔಷಧಗಳಿಲ್ಲದೆ ವಿವಿಧ ಬಗೆಯ ಹಣ್ಣು ತರಕಾರಿಗಳ ನೈಸರ್ಗಿಕ ಕೃಷಿ | no chemical only organic
ತಳಿ, ಅಂತರ, ಕೀಟಬಾದೆ, ರೋಗಬಾದೆ, ಗೊಬ್ಬರ, ನೆಲದ ತಯಾರಿ ಇತರೆ ಮಾಹಿತಿ | cauliflower farming information
ವರ್ಷಕ್ಕೆ 300 ರಿಂದ 400 ಕಾಯಿ ಇಳುವರಿ ಕೊಡುವ ತಳಿ ಸೂಪರ್ ರ್ಮಾಕೆಟ್ಗಳಿಂದ ಕಾಯಿ 30 ರೂಗೆ ಖರೀದಿ coconut farming
1 ರಿಂದ ಒಂದುವರೆ ವರ್ಷ ಇಡಬಹುದು ಈ ಬೆಳೆನ ಸಾರ್ ಚಪ್ಪರದ ಅವರೆ ಬೆಳೆಯ ಮಾಹಿತಿ | information about broad beans
ಅನೇಕ ರೀತಿಯ ರೈತರಿಗೆ ನೆರವಾಗುವ ಯಂತ್ರಗಳು ಕಾರ್ಖಾನೆಯಿಂದ ನೇರ ರೈತರಿಗೆ different types of farmer machines
ರಾಸಾಯನಿಕ ಗೊಬ್ಬರ ಔಷಧಗಳಿಲ್ಲದೆ ವಿವಿಧ ಬಗೆಯ ಹಣ್ಣು ತರಕಾರಿಗಳ ನೈಸರ್ಗಿಕ ಕೃಷಿ | no chemical only organic