anu vlogs in kannada
hello guys!
my name is anupama , i make videos to enhance your natural beauty
DISCLAIMER;The information provided on this channel & its videos is for general purpose only,these videos are for entertainment purpose only, all the product shown in my video are the product i love to use, and should NOT be considered as a professional advice,i am not a licensed or a medical practitioner so please consult professional do consultant, viewers are subjected to use information provided in video at their own risk,this channel doesn't responsible for any harm,side -effects,illness,health or skin care problems caused
my cooking channel ;
anu swayam kalike :https://www.youtube.com/channel/UCjyLJjiHJEdyzaQB8eUDYww
ಅಣ್ಣನ ಮನೆ ಗೃಹಪ್ರವೇಶ ಅತ್ಯಂತ ವಿಶೇಷ ಕ್ಷಣಗಳು | House warming ceremony ನಿಮ್ಮನೆ ಯಾವಾಗ ?
ಮುಖದಲ್ಲಿ ಅನ್ಇವನ್ ಸ್ಕಿನ್ ಟೋನ್ ಇದಿಯಾ ಹಾಗಾದ್ರೆ ಇದೊಂದು ಕೆಲಸ ಮಾಡ್ತಾ ಹೋಗಿ My skin care routine
ವೀಕ್ಷಿತ ಮನೆಯಿಂದ ಸ್ಪೂರ್ತಿ ಮನೆಗೆ ಎಷ್ಟೆಲ್ಲ ಗಾಸಿಪ್ಸ್ ಎಷ್ಟೆಲ್ಲ chit-chat ಮಾಡಿದಿವಿ ನೋಡಿ #spoorthivlogs
ವೀಕ್ಷಿತ ಮನೆಯ ಗೃಹಪ್ರವೇಶ | ಒಂದು ಮುಕ್ಕಾಲು ಗಂಟೆ ಜರ್ನಿ | House warming ceremony #veekshitha
ಎಲ್ಲಾ ನನ್ನ stafಗಳಿಗೆ ಏನುಗಿಫ್ಟ್ ಕೊಟ್ಟೆ ನೋಡಿ ! Kannada vlogs ! Deepalavi gift
ದೀಸಾ ಫ್ಯಾಷನ್ ನಲ್ಲಿ ದೀಪಾವಳಿ ಪೂಜೆಯಲ್ಲ ಹೇಗಾಯ್ತು part-2 Deepavali ಹಬ್ಬ #AnuVlogsInkannada #deesafashion
ದೀಸಾ ಫ್ಯಾಷನ್ ನಲ್ಲಿ ದೀಪಾವಳಿ ಸಂಭ್ರಮ Deepavali ಹಬ್ಬ #AnuVlogsInkannada #deesafashion
ನಮ್ಮ Deesa ಫ್ಯಾಷನ್ ಅಲ್ಲಿ ದೀಪಾವಳಿ ಹಬ್ಬದ ಪ್ರಿಪರೇಷನ್ಸ್ ಹೇಗೆ ನಡೆದಿದೆ ನೋಡೋಣ ಬನ್ನಿ
ಇಷ್ಟು ಅದ್ದೂರಿಯಾಗಿ ಗಣೇಶ್ೋತ್ಸವ ಹಾಗೂ ದಸರ ಹಬ್ಬ ಮಾಡಿದ ನೋಡೇ ಇರ್ಲಿಲ್ಲ #ganeshaFestival #kannadavlogs
ದೀಪಾವಳಿ ಮೆಗಾ ಸೇಲ್ ಸೇಲ್ ಮೈಸೂರ್ ಸಿಲ್ಕ್ ಸೀರೆ ಎಲ್ಲಾ ಹೋಲ್ ಸೇಲ್ ಬೆಲೆಗೆ 4300-9999 150gsm Silkmark
ಕೆಲವರು ಮನಸಲ್ಲಿ ಹಾಗೆ ಉಳಿದು ಬಿಡ್ತಾರೆ 😞 ಆದ್ರೂ ಜೀವನ ನಡೆಸಲೇಬೇಕು show must go on #my birthday vlog
ನನ್ನ ಬಹುದೊಡ್ಡ ಕನಸು ನನಸಾಯಿತು🤩 ಸತ್ಯನಾರಾಯಣ ಸ್ವಾಮಿ ಪ್ರಸಾದ kannada vlog
ಮಕ್ಕಳು ಕೇಳಿದಂಗೆಲ್ಲ ಮಾಡಿಕೊಡಬೇಕು snacks /maggi ,sweet petoto,egg /kannada vlogs
11 ಕೆಜಿ 🐟ಮೀನ್ ತಂದಿದ್ದಾರೆ ಮೈಕೈ ನೋವಿಗೆ ಮನೆಲೇ ಬಾಡಿ ಮಸಾಜ್ #kannadavlogs
ನಮ್ಮ ಮನೆಯ ಕೃಷ್ಣ ಜನ್ಮಾಷ್ಟಮಿ | Krishna Janmashtami puja
"ಗಣಪತಿಗೆ ಪ್ರಿಯವಾದ ಕಡ್ಲೆಕಾಳ್ ಹುಸ್ಲಿ | Ganapati Special Kadlekalu Usli Recipe"
ನಮ್ಮ ಮನೆಯ ವರಮಹಾಲಕ್ಷ್ಮಿ | #VaramahalakshmiHabba #dailyvlog #festival
ನಿಜವಾಗಲೂ ನಮ್ಮ ಪೀಳಿಗೆಯ ಹಿಂದೂ ಮಕ್ಕಳಿಗೆ ಇದನ್ನು ತೋರಿಸಲೇಬೇಕು ,ಮನಸ್ಸಿಗೆ ತುಂಬಾ ಖುಷಿ ಕೊಡ್ತು
ಸೀರೆ ಹಬ್ಬಕ್ಕೆ ಎಂತಹ ಸೀರೆಗಳನ್ನು ತರ್ಸಿದಿವಿ ನೋಡಿ ಈ ಸೀರೆ ನೋಡಿ ನಮ್ಮಮ್ಮ ಫಿದಾ ಆಗ್ಬಿಟ್ರು pure soft silk saree
ವರಮಹಾಲಕ್ಷ್ಮಿ ಹಬ್ಬಕ್ಕೆ ಪಿಆರ್ ಮೈಸೂರು ಕ್ರೇಪ್ ಸಿಲ್ಕ್ ಸೇರಿಯಲ್ಲಿ ಏನೆಲ್ಲಾ ಕಲೆಕ್ಷನ್ಸ್ ಇದೆ Mysore Silk saree
ನಿಮಗೋಸ್ಕರ ಸೀರೆ ಹಬ್ಬ ಮಾಡ್ತಾ ಇದೀನಿ ಎಲ್ಲರೂ ಬನ್ನಿ ಚಿನ್ನ ಬೆಳ್ಳಿ ಗೆಲ್ಲುವ ಅವಕಾಶ
ವರಮಹಾಲಕ್ಷ್ಮಿ ಹಬ್ಬಕ್ಕೆ ಪೂಜಾ ಡೆಕೋರೇಷನ್ Varamahalakshmi decoration #varahalakshmupooja
ನಮಗೋಸ್ಕರ ಅಲ್ಲದೆ ಹೋದ್ರು ಮಕ್ಕಳಿಗೋಸ್ಕರ ಹೊರಗಡೆ ಹೋಗಲೇಬೇಕು kannada vlogs #ForumMall
ನಮ್ಮ ಅಂಗಡಿಯಲ್ಲಿ ಹೊಸದಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ಏನ್ ಐಟಂ ತಂದಿದ್ದೇವೆ ನೋಡಿ ಬೇಗ ಬುಕ್ ಮಾಡಿಕೊಳ್ಳಿ
3 ಜನ ಅಕ್ಕ ತಂಗಿದಿರ್ ಹೊರಟಿದ್ದು ಯಾರು ಮದುವೆ 💃 ದಿನ ಇಷ್ಟೆಲ್ಲ ಜಗಕ್ ಸುತ್ತಿದರೆ ಸುಸ್ತಾಗದೇ ಇರುತ್ತಾ kannadavlogs
ಬೇಸಿಗೆ ರಜಾ ಎಂದು ಹೋಗಿ ಬಂದ್ವಿ ಮಜಾ ಅಂದ್ರೆ ಮಜಾ ಎಲ್ಲರಿಗೂ ಖುಷಿ Adventures | Lulumall #zerogravityspinning
ಈ ಎಲೆಕ್ಟ್ರಿಕ್ ಕುಕ್ಕರ್ ನ ಉಪಯೋಗಿಸುವುದು ಹೇಗೆ? Agaro Regal Electric Rice cooker
Sri Ramanavami Pooja | Rama Navami special |jai shri Ram @DeesaFashion-og3tq
ಪ್ರತಿ ಮನೆಯಲ್ಲಿ ಕಸ ಕ್ಲೀನ್ ಮಾಡೋದಿಕ್ಕೆ ಅಂತ ಒಳ್ಳೆ ಉಪಾಯ ತಂದಿದ್ದೀನಿ
ತುಂಬಾ ಸುಸ್ತಾಗ್ತಿದ್ಯಾ, ಬಾಯಿ ಒಣಗ್ತಿದ್ಯಾ ಕಾಲು ಉರಿ ಇದ್ಯಾ ಹಾಗಾದ್ರೆ ಶುಗರ್ ಇರಬಹುದು ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ