ಕನ್ನಡ ನುಡಿಬಳಗ : ಉಚಿತ ತರಗತಿಗಳು KANNADA NUDIBALAGA

ನಮಸ್ಕಾರ,

IAS, KAS, NET, K-SET, FDA, PSI, HSTR, PU ಅಧ್ಯಾಪಕರ ಆಯ್ಕೆ...ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಪರೀಕ್ಷಾರ್ಥಿಗಳಿಗಾಗಿ,
ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ, ವಿಶೇಷವಾದ ಉಪಯುಕ್ತ ವಿಡಿಯೋಗಳು ಈ ಚಾನಲ್ ನಲ್ಲಿ ದೊರೆಯುತ್ತವೆ.
ಇವುಗಳನ್ನು ವೀಕ್ಷಿಸಿ, ಕನ್ನಡ ಸ್ಪರ್ಧಾಪರೀಕ್ಷಾರ್ಥಿಗಳು ಸದುಪಯೋಗ ಪಡಿಸಿಕೊಂಡು ಯಶಸ್ಸು ಕಾಣುವಿರೆಂದು ಈ ಚಾನಲ್ ಅಪೇಕ್ಷಿಸುತ್ತದೆ.
ಕನ್ನಡ ಸಾಹಿತ್ಯ, ವ್ಯಾಕರಣ,ಮೀಮಾಂಸೆ, ಶಾಸನ, ಜಾನಪದಸಾಹಿತ್ಯ..ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳಿಗಾಗಿ ಈ YouTube ಚಾನಲ್ ಗೆ ಸೇರಿರಿ: https://t.me/ckjagadeesh
- ಡಾ. ಜಗದೀಶ್