TRIVENI B M


ನಿಮ್ಮ ಕನಸಿನ ಚಿಲುಮೆಯನ್ನು ಚಿಮ್ಮಿಸಿ ಭೋರ್ಗರೆವ ಜಲಪಾತಗಳನ್ನಾಗಿಸುವ ಒಂದು ಪುಟ್ಟ ಪ್ರಯತ್ನ..ಆ ಜಲಪಾತಗಳೇ ನಮಗೆ ಆನಂದ ಸಾಗರ..
"You people can find the material for various competitive exams from different sources, syllabus, preparation strategy, test series with evaluation in telegram channel


ನಮ್ಮ ಮೂಲ ಉದ್ದೇಶ ಪ್ರತಿ ಯೊಬ್ಬ ಗ್ರಾಮೀಣ ಯುವಕರು ತಮ್ಮ ಜೀವನವನ್ನು ಸದೃಢವಾಗಿ, ಆನಂದವಾಗಿ ನಡೆಸಲು ಸಲಹೆ ನೀಡಬೇಕೆಂಬ ಪರಿಕಲ್ಪನೆಯಿಂದ YouTube channel ಮೂಲಕ ಸಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುತ್ತೇವೆ




ನಾನು ಮೂರು ಸರ್ಕಾರಿ ಹುದ್ದೆಗಳನ್ನು ಪಡೆದಿರುತ್ತೇನೆ...
KSP INSTRUCTOR (home guard and civil defence services)
KSP assistant instructor
KSP Warder (prison department)


Telegram channel link-

https://t.me/abdhiacademy21