Srigandha Vahini ಶ್ರೀಗಂಧ ವಾಹಿನಿ

ನಮಸ್ಕಾರ ವೀಕ್ಷಕರೇ,

ಶ್ರೀಗಂಧ ವಾಹಿನಿ ಒಂದು ಹೊಸ ರೀತಿಯ ವಿನೂತನ ಪ್ರಯತ್ನ. ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ, ಕಲೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ, ಸ್ಥಳಗಳು, ವ್ಯವಸಾಯ, ಕುರಿ ಮೇಕೆ ಹಸು, ಡೈಲಿ ಬ್ಲಾಗ್ ಹೀಗೆ ಹಲವಾರು ವಿಷಯಗಳ ಬಗ್ಗೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಸದಾ ನಮ್ಮ ಜೊತೆಗಿರಲಿ. ನಿಮ್ಮ ಬೆಂಬಲವೇ ನಮಗೆ ಪ್ರೇರಣೆ ಮತ್ತು ಸ್ಫೂರ್ತಿ ಕೂಡ .
ಧನ್ಯವಾದಗಳು

ಶ್ರೀಗಂಧ ವಾಹಿನಿ - ಯೋಗೇಶ್ ಹೆಗ್ಗಡೆ

Our motive behind creating videos is to Bring Most interesting Documentaries, Interviews of Rare personalities, Interesting & True facts, Real incidents, Untold Stories, agriculture, sheep-goat-cow like more related blog videos.
Subscribe & Stay Connected..!!