Shilpa Kriti

ನಮಸ್ತೆ ಸ್ನೇಹಿತರೆ ನನ್ನ ಹೆಸರು ಶಿಲ್ಪ. ನಾನು ಕನ್ನಡತಿ 💛♥️ ನಿಮ್ಮ ಗೆಳತಿ . ಶಿಲ್ಪಾ ಕೃತಿಯನ್ನು ಯುಟ್ಯೂಬ್ ಚಾನೆಲ್ ನ ಸ್ಟಾರ್ಟ್ ಮಾಡಿದೀನಿ. ಈ ನನ್ನ ಶಿಲ್ಪ ಕೃತಿ ಯುಟ್ಯೂಬ್ ಚಾನೆಲ್ ನಲ್ಲಿ ಸಾರಿ ಕುಚ್ ಸ್ಟಿಚಿಂಗ್ ಹ್ಯಾಂಡ್ ಎಂಬ್ರಾಯ್ಡರಿ ಹವ್ಯಾಸಗಳನ್ನೆಲ್ಲ ಮಾಡುವುದು ನನಗೆ ತುಂಬಾ ಇಷ್ಟ ಇಷ್ಟವನ್ನು ಹಂಚಿಕೊಳ್ಳೋಕೆ ನಿಮ್ಮ ಮುಂದೆ ಬರ್ತಾ ಇದೀನಿ ಶಿಲ್ಪಾ ಕೃತಿ ಯುಟ್ಯೂಬ್ ಚಾನೆಲ್ ಮೂಲಕ ನಿಮ್ಮ ಒಂದು ಪ್ರೋತ್ಸಾಹ ನನಗೆ ಇನ್ನು ಹೆಚ್ಚು ಶಕ್ತಿಯನ್ನು ತಂದುಕೊಡುತ್ತದೆ .ಇನ್ನು ಹೆಚ್ಚು ಹೆಚ್ಚು ಡಿಸೈನ್ ಗಳನ್ನು ಮಾಡಲಿಕ್ಕೆ .


ನನ್ನ ಒಂದು ಈ ಚಾನೆಲ್ ಗೆ like ಮಾಡಿ, share ಮಾಡಿ, subscribe ಮಾಡ್ಕೊಳ್ಳಿ .

ಧನ್ಯವಾದಗಳು ಸ್ನೇಹಿತರೆ🙏🙏