Krushi Rushi

ಎಲ್ಲಾ ರೈತಬಾಂದವರಿಗೂ ನಮಸ್ಕಾರ,

ನನ್ನ ಹೆಸರು ಶಿವನಗೌಡ ಪಾಟೀಲ,ಬ್ಯಾಡಗಿ ಮೆಣಸಿನಕಾಯಿ ಘಾಟದ,ಏಲಕ್ಕಿ ಕಂಪಿನ ಹಾವೇರಿ ಜಿಲ್ಲೆಯವನು.

ನಾನೊಬ್ಬ ಎಂಎಸ್ಸಿ(ಕೃಷಿ),ಕೀಟಶಾಸ್ತ್ರ ಪಧವಿದರ,ಕೃಷಿ ನವೊದ್ಯಮಿ

ರೈತರಿಗೆ ಕೃಷಿ ಸಂಬಂದಿತ ಮಾಹಿತಿಯನ್ನು ವೀಡಿಯೋ ಮೂಲಕ ತಿಳಿಸಲು 3 ವರ್ಷದ ಹಿಂದೆ Krushi Rushi ಎಂಬ ಯೂಟೂಬ್ ಚಾನೆಲ್ ಹಾಗು ಕೃಷಿ ಸಂಬಂದಿತ ಲೇಖನಗಳ ಮೂಲಕ ತಿಳಿಸಲು 2 ವರ್ಷದಿಂದ krushirushi.in website ಪ್ರಾರಂಭಿಸಿದ್ದೇವೆ.

ರೈತರ ಯಶೋಗಾಥೆಗಳನ್ನು,ಮಳೆಮಾಹಿತಿಯನ್ನು,ಸರ್ಕಾರಿ ಯೋಜನೆಗಳನ್ನು ತಿಳಿಯಲು ಕೆಳಗಿನ ವೆಬ್ಸೈಟ್,ವಾಟ್ಸಪ್ ಗುಂಪು,Facebook page ಫಾಲೋ ಮಾಡಿ.


For any Business enquiry mail us:
[email protected]