Lakshmikutumba
ಒಂದಿಷ್ಟು ಜನಕ್ಕೆ ಮನೆ ಯಾರು ಕಟ್ಟಿಸ್ತಾ ಇರೋದು ಅನ್ನೋ ಕನ್ಫ್ಯೂಷನ್ ಮಧ್ಯದಲ್ಲಿ ಕೆಲಸ ನಿಂತು ಯಾಕೆ 👍
ಹೇಗೆಲ್ಲ ಮಾಡ್ತಾನೆ ನೋಡಿ ಒಂದು ಮಾಡಕ್ಕೆ ಬಿಡಲ್ಲ ❤️👍
ನನ್ನ ಬರ್ತಡೇ ತುಂಬಾ ಖುಷಿ ಆಯ್ತು ನಾನು ಕೂಡ ಪೂಜೆಗೆ ಹೋಗಿದ್ದೆ ❤️👍
ತೋಟಕ್ಕೆ ಬಂದಿದೆ ತುಂಬಾ ಕೆಲಸ ಏನು ಮಾಡೋದು ಅಲ್ವಾ ❤️👍
ಇದು ನಾನು ಮದುವೆ ಆಗಿ ಬಂದಂತ ಮನೆ ಶೈಲು ನೋಡಿ ಹೇಗೆ ಆಗಿದ್ದಾಳೆ ❤️👍
ನನ್ನ ಮಗನ ಬರ್ತಡೆ ಸಿಂಪಲ್ ಸೆಲೆಬ್ರೇಶನ್ ಅತ್ತೆ ಬಂದಿದ್ದರು ತುಂಬಾ ಖುಷಿ ಆಯ್ತು ನನಗೆ ❤️👍
ತುಂಬಾ ವರ್ಷದ ಕನಸು ಈಡೇರಿತಿದೆ ಗೆಸ್ ಮಾಡಿ ಏನಿರಬಹುದು ನನ್ನ ಮಗನ ಬರ್ತಡೆಗೆ ಬಟ್ಟೆ ತಗೊಳ್ಳೋಣ ಅಂತ ಬಂದೆ ❤️👍
ಶೈಲು ರೆಡಿಯಾಗಿ ಹೋಗ್ತಾ ಇದ್ದಾಳೆ ಪ್ರಮೋಷನ್ ಇದೆ ಸುಮ್ನೆ ಡಿಲೀಟ್ ಮಾಡೋದು ಅಷ್ಟೇ ಅಲ್ಲ ❤️👍
ನಮ್ಮ ಮನೆಯಲ್ಲಿ ಇವತ್ತು ಶೈಲುಗಳಿಗೆ ಮಾಡ್ತಾಳೆ . ಹೇಗಿದೆ ನೋಡಿ ತರಿಸಿದ್ದೀನಿ ❤️👍
ಪಾಪು ಜೊತೆ ಹೊರಗಡೆ ಸುತ್ತಾಡಬೇಕು ನಿಮ್ಮ ಮನೆಯಲ್ಲೂ ಹೀಗೆ ಮಾಡ್ತೀರಾ ಹೇಳಿ 😋
ಸುನಿಲ್ ಅಮ್ಮನಿಗೆ ಪೂಜೆ ಇತ್ತು ಇವತ್ತು ಅಮ್ಮನಿಗೆ ಊಟ ಕೊಡ್ತಾನಂತೆ ಇವನು ❤️❤️
ಸುನಿಲ್ ಇಷ್ಟೆಲ್ಲಾ ಕೆಲಸ ಮಾಡ್ತಾರೆ ಊಟ ಮಾಡಕ್ಕೂ ಟೈಮ್ ಇಲ್ಲ ಹೊಸ ಸ್ಟಾಕ್ ಬಂತು ❤️👍
ಕ್ವಾಲಿಟಿ ಬಟ್ಟೆ ಡಿಸೈನ್ ರೆಡಿ ಮಾಡ್ತಾ ಇದ್ದೀವಿ ಸುನಿಲ್ ನಾನು ಹೋಗಿದ್ವಿ ಇನ್ನು ಮೇಲೆ ಬೇರೆ ತರ ಇರುತ್ತೆ ನೋಡಿ ❤️
ನನ್ನ ತಮ್ಮನ ಹೆಂಡತಿ ಯೂಟ್ಯೂಬ್ ಮಾಡ್ತಾ ಇದ್ದಾರೆ ನೀವು ಸಪೋರ್ಟ್ ಮಾಡಿ ❤️👍
ಸುನಿಲ್ ಬಂದ್ರು ಮಗನನ್ನು ನೋಡಿ ಖುಷಿ ಅವರಿಗೆ ಅವನಿಗೆ ಪೂಜೆ ಇತ್ತು ಇವತ್ತು ❤️
24 August 2025
ಬುಜ್ಜಿ ಬೇಬಿ ತುಂಬಾ ಭಯಪಟ್ಟಿದ್ದಾನೆ ನಾನು ಇಲ್ಲಿಂದ ತರ್ತೀನಿ ನೋಡಿ ಇವತ್ತು ಯೂಟ್ಯೂಬ್ ವಿಡಿಯೋ ❤️
ಟೆಸ್ಟ್ ಮಾಡ್ದೆ ಹೇಗಾಗಿದೆ ನೋಡಿ ಮುಖ ಇದು ಹೊಸ ಕಲೆಕ್ಷನ್ ಮಾರ್ಕೆಟ್ ಗೆ ಹೋಗಬೇಕು ❤️👍
ಹಬ್ಬಕ್ಕೆ ಅಂತಾನೇ ಹೊಸ ಡಿಸೈನ್ ಇದೆಲ್ಲ ಬ್ಯಾಂಕಿಂಗ್ ಆಗಿರೋದು ಊಟ ಮಾಡಕ್ಕೂ ಟೈಮ್ ಇಲ್ಲ ಪಾಪ ❤️❤️
ಫಸ್ಟ್ ಟೈಮ್ ಬುಕ್ ಮಾಡ್ಕೊಂಡ್ರು ಎಲ್ಲಾ ಅಂತಾರೆ ಯಾಕೆ ಮಾಡಬೇಕು ಬಾಣಂತಿ ಅಂತ 👍
ಸೀರೆ ಬೇಕು ಅಂದ್ರೆ ಬುಕ್ ಮಾಡಿಕೊಳ್ಳಿ ನಿಮ್ಮ ಆಶೀರ್ವಾದ ಇರಲಿ ನಮ್ಮ ಈ ಚಿಕ್ಕ ಬ್ಯುಸಿನೆಸ್ ಗೆ ಆಗಿರಲಿ 👍❤️
ಶೈಲೂ ಎಲ್ಲಿಗೆ ಹೊರಟಿದ್ದಾಳೆ ಪಾಪು ತಾತನ ಜೊತೆ ಆಟ ಬಜ್ಜಿ ಬೇಬಿ ತುಂಬಾ ಅಳುತ್ತಾ ಇದ್ದ 😔
ಮೀಶೋ ಇಂದ ತರ್ಸ್ತೆ ತುಂಬಾ ಚೆನ್ನಾಗಿದೆ ನನಗೂ ಹುಷಾರಿರಲಿಲ್ಲ ❤️👍
ತಿನ್ನಲ್ಲ ಅಂದವರು ನಮ್ಮ ಮನೆಯಲ್ಲಿ ಬಂದು ತಿಂದು ಹೋಗಿದ್ದಾರೆ ಒಬ್ಬೊಬ್ಬರ ಮನೆಯಲ್ಲಿ ಹೀಗೆ ಮಾಡೋದು ಜವಾಬ್ದಾರಿ ಇಲ್ಲ 👍
ನಾನು ಯಜಮಾನ್ರು ಹೊರಗಡೆ ಹೋಗಿದ್ವಿ ಶೈಲುಗೆ ಮೆಂತ್ಯ ಮುದ್ದೆ ಹೀಗೆ ನಾವು ಮಾಡುವುದು ತಿನ್ನೋದು 👍😜
ಸೊಸೆಗೋಸ್ಕರ ತಂದಿರೋದು ತಾತ ಪಾಪು ಅಂತೆ ಅಮ್ಮ ಕಂಡಿಲ್ಲ ಅಂತ ಅಳ್ತಾನೆ ಇವನು ❤️👍
ಮೆಂತ್ಯ ಇಟ್ಟು ಮಾಡ್ಸಬೇಕು ಮಧ್ಯರಾತ್ರಿ ಆಯ್ತು ಕರಿಬೇವಿನ ಸೊಪ್ಪಿನ ಜ್ಯೂಸು 👍
ಮೊದಲನೇ ಬಾರಿಗೆ ನಮ್ಮ ಪಾಪು ನಿಮ್ಮ ಮುಂದೆ ಒಂದು ತಿಂಗಳಿಗೆ ಕೇಕು ಕಟಿಂಗ್ ಹೇಗಿತ್ತು ಬರ್ತಡೇ ❤️❤️❤️
ಶೈಲು ನೋಡ್ಕೋಬೇಕು ಮೊಮ್ಮಗನ ನೋಡ್ಕೊಂಡು ಕುಂತಿದ್ದಾರೆ ತಾತ ನನ್ನ ಕೆಲಸ ಇಷ್ಟೊಂದು ❤️👍
ಎಷ್ಟುಜನ ಕಷ್ಟ ಪಡಬೇಕು ನೋಡಿ ಇವೆಲ್ಲ ಸ್ಕೂಲ್ ಕಳಿಸು ಅಷ್ಟರಲ್ಲಿ ❤️👍