Competitive kannadiga

SELECTED IN SBI JA 2023.
ಕನ್ನಡಿಗನಿಂದ,ಕನ್ನಡಿಗರಿಗಾಗಿ.....! Informations and knowledge of various competitive exams for aspirants from Karnataka.
ನಾವು ಒಂದು stable ಜಾಬ್ ಪಡ್ಕೋಳಕ್ಕೆ ಓದ್ತಿದಿವಿ ಅನ್ನೋದಕ್ಕಿಂತ,ಅದರಿಂದ ಸಮಾಜಕ್ಕೆ,ನಾಡಿಗೆ ಜನಸಾಮಾನ್ಯರಿಗೆ ಅದೆಷ್ಟು ಸಹಾಯವಾಗಹುದು ಎಂಬುದು ಮುಖ್ಯ ಉದ್ದೇಶವಾಗಬೇಕು,
ನಮ್ಮ ರಾಜ್ಯದಲ್ಲಿ ನಾವು ಅನ್ಯಭಾಷೆಯಲ್ಲಿ ವ್ಯವಹರಿಸೋದು ಖಂಡಿತ ದುರಾದೃಷ್ಟಕರ,
ನೋಡಿ, ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡ ಬ್ಯಾಂಕರ್ ಗಳ ಅವಶ್ಯಕತೆಯಿದೆ...
ಪ್ರಯತ್ನಿಸಿ ಸೋಲುಗಳಿಗೆ ಹಿಂಜರಿಯಬೇಡಿ,ಸಮಾಜಕ್ಕೆ ಖಂಡಿತವಗಿಯೂ ಕನ್ನಡಿಗನ ಅವಶ್ಯಕತೆ ತುಂಬಾ ಇದೇ......💛❤️