Kinis Vasari / Kinis Kitchen vlogs
Hello everyone I would like to share all the GSB's recipes, our rituals by my vlogs.. which is most helpful to the coming generation..keep supporting ....
ಬಹು ಜನರ ಅಪೇಕ್ಷೆಯ ಮೇರೆಗೆ CHILLY PICKLE ಹಸಿ ಮೆಣಸಿನಕಾಯಿ ಉಪ್ಪಿನಕಾಯಿ ನೀವು ಮಾಡಿ SPICY 😋
ಭರತ್ ಭಾರ್ಗವಿಯವರ ಮದುವೆ ಪ್ರಯುಕ್ತ ಸತ್ಯ ನಾರಾಯಣ ಪೂಜೆ! Bharath Cateres Mangalore
ನಮ್ಮ ಹೋಟೆಲ್ಗೆ ಬಂದ subscribers ಅವರ ಮಾತು ಕೇಳಿ ತುಂಬಾ ಖುಷಿ ಆಯ್ತು ನಿಮ್ಮ ಪ್ರೀತಿ ಆಶೀರ್ವಾದ ಹೀಗೆ ಇರಲಿ
ಬೆಂಡೆಕಾಯಿ ಸಗ್ಳೆ ಸಾಂಬ್ರಾಣಿ ಪಲ್ಯ!ಈ ಬೆಂಡೆಕಾಯಿ ತಿಂದಿದ್ದೀರಾ ಬೇಬಿ okra ಅಂತೆ! ನಮ್ಮ ಸಂಜಮ್ಮನ ಅಡುಗೆ
ಮಾವಿನಕಾಯಿ ಉಪ್ಪಿನಕಾಯಿ! ಎಷ್ಟು ರುಚಿ ಮಾರ್ರೆ ಈ ವಿಧಾನದಲ್ಲಿ ಉಪ್ಪಿನಕಾಯಿ ಮಾಡಿ ತುಂಬ ದಿನಗಳವರೆಗೆ ಕೆಡದೆ ಇಡಬಹುದು
ನಮ್ಮ ಬಬ್ಬಿ ಮಾಯಿ ಮಾಡಿದ ದಪ್ಪ ಮೆಣಸಿನಕಾಯಿ ಚಟ್ನಿ ಸುಲಭ ಅಡುಗೆ! ಇಬ್ಬರ ಗೆಳೆತನ ಇಬ್ಬರ ಹಾಡು
MOODUVENUPURA OKKUL VLOG AMCHIS GSB Dhorke Dance vlog 2025 Karthik Punnav
MOODUVENUPURA KARTHIKA MAHOTHSAVA 2025 #VenkataramanaTemple #manglore #udupi #moodbidri #karkala
ಗುಜ್ಜೆ ಕಡ್ಲೆ ಸುಕ್ಕ!ಅಮ್ಮನ ಹಾಡು ನಿಮಗೋಸ್ಕರ!ಮಂಡೇಬೆಚ್ಚ ಆಗ್ತದೆ video ಮಾಡುವಾಗ Mike off ಆಯ್ತು ಮಾರ್ರೆ🥹🙆♀️🫣😭
ದೀಪಾವಳಿ ಪ್ರಯುಕ್ತ ನಮ್ಮ ಮನೆಗೆ ಬಂದ ಯುವ ಬ್ರದರ್ಸ್ ಹುಲಿವೇಷ ತಂಡ ನನ್ನ ಅಪ್ಪನಿಗೆ first prize ಬಂತು
GSB ಸಾಂಪ್ರದಾಯಿಕ ಅಡುಗೆ ಅಡ್ಗಯಿ ಗುಜ್ಜೆ ಮಾವಿನಕಾಯಿ ನೆಲ್ಲಿಕಾಯಿ ಹಾಕಿ ಮಾಡುವ ಉಪ್ಪಿನಕಾಯಿ ಅಮ್ಮನ ಕೈ ರುಚಿ, ಹಾಡು
ಮ್ಯಾಗಿ ಈ ರೀತಿ ಮಾಡಬಹುದು ಗೊತ್ತಾ # ಮೂರು ಮುತ್ತುಗಳ ಅಡುಗೆ ಎಷ್ಟು taste ಮಾರೆ ಕಾಮಿಡಿ vlog
ತವರು ಮನೆಯಲ್ಲಿ ದೀಪಾವಳಿ ಎಷ್ಟು ತಿಂಡಿ ಮಾರ್ರೆ ತಿಂದು ಸಾಕಾಯ್ತು ಮಕ್ಕಳ ಪಟಾಕಿ ಹಾವಳಿ ಅಪ್ಪನ ಜೋಕ್ಸ್
ಚಿರ್ಮಿ ಲಾಡು. ಅಪ್ಪನ ಕೈ ತೋಟ & ಸುಲಭವಾಗಿ ಮನೆಯಲ್ಲಿ ಮಾಡಿ ಗೋಧಿ ಹಿಟ್ಟಿನ ಲಾಡು #food #sweet
ಅಮ್ಮನ ಹಾಡು, ಕಾವೇರಿ ಸಂಕ್ರಾಂತಿ ಮಹತ್ವ ಅಮ್ಮನ ಜೊತೆ ಸ್ವಲ್ಪ ಕಾಮಿಡಿ ಹೊಸ ಅಕ್ಕಿಯ ಹಾಲುಬಾಯಿ
ಈ ವರ್ಷದ ಮೊದಲ ಗುಜ್ಜೆ ಕಡಲೆ ಗಶಿ ಸಂಕಷ್ಟ ಚತುರ್ಥಿ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿದ್ದೆ #food #cooking
ನಮ್ಮ ಮನೆಯಲ್ಲಿ ಆಗುವ ಹೂವುಗಳು! ಹಕ್ಕಿಗಳಿಂಚರ ಕೇಳಿ!paneer Butter masala mushti ದೋಸೆ
Sunday vlog #snow city #naturals #food #kadripark ಮಕ್ಕಳ ಜೊತೆ ಒಂದು vlog
ಅಜ್ಜ ಮೊಮ್ಮಗನ ಹುಲಿ ವೇಷ ಕುಣಿತ!ನನ್ನ ಅಪ್ಪ ಅಡುಗೆ ಮಾಡುದನ್ನು ನೋಡಿದ್ದೀರಿ ಹುಲಿ ಕುಣಿತ ನೋಡಿ old vs modern ♥️ 🐅
ಹುಲಿವೇಷ, ನಾಸಿಕ್ ಬ್ಯಾಂಡ್, ಚೆಂಡೆ, ಚಿಲಿಪಿಲಿ, ಶಾರದಾದೇವಿಯ ಜಲಸ್ತಂಭನ ವೀರ ಮಾರುತಿ ಸೇವಾ ಟ್ರಸ್ಟ್ 2025
ನಮ್ಮ ಮೂಡುಬಿದಿರೆ ದಸರಾ ವೀರ ಮಾರುತಿ ಸೇವಾ ಟ್ರಸ್ಟ್!2025 #sharadotsava ನವರಾತ್ರಿ ಮಹೋತ್ಸವ
Chinese potato ಕಡಲೆ ಗಶೀ! Saree Shopping# ಊರಿಗೆ ಹೋಗಿದ್ವಿ! ಎಷ್ಟು ಕೆಲಸ ಮಾರೆ ಸ್ವಲ್ಪವೂ ಪುರುಸೊತ್ತಿಲ್ಲ
ತೆರೆದ ಕೊಡಿ ಅಂದ್ರೆ ಗೊತ್ತುಂಟ ! ದಪ್ಪ ಆಗುವ ಆಸೆ ಇರುವವರು ಹೀಗೆ ಮಾಡಿ ಸುಲಭ!ಅಡುಗೆ ಸ್ಪರ್ಧೆಗೆ judgement ಹೋಗಿದ್ದೇ
Sunday vlog ! ಮಕ್ಕಳ ಕಿತಾಪತಿ ಅಡುಗೆ lays chat! ಮಹಾಲಯ ಅಮಾವಾಸ್ಯೆ! Daily vlog#idlisambar
ಪಟಪಟ ಅಂತ ಅಡುಗೆ ಮಾಡಿ 5 ನಿಮಿಷ! ನಿಂಬೆ ಹಣ್ಣಿನ ಸಾರು, ಕಾಯಿ ಚಟ್ನಿ, ಕೆಲಸಕ್ಕೆ ಹೋಗೋರಿಗೆ ಎಲ್ಲರಿಗೂ help ಆಗುತ್ತೇ.
ನಮ್ಮ ಹೋಟೆಲಿಗೆ ಬಂದ ಹೃದ್ರೋಗ ತಜ್ಞ ನನಗೆ ನಂಬಲಿಕ್ಕೇ ಆಗಲಿಲ್ಲ ಮತ್ತು subscribers ಮಂಗಳೂರಿನಲ್ಲಿ openಮಾಡಿಅಂದ್ರು
ವಿಜಯ ಮಾಯಿ ಮಾಡಿದ ಮೆಂತೆ ಸೊಪ್ಪಿನ ದೋಸೆ&ಬೀಟ್ರೂಟ್ special ಸುಕ್ಕ!ಅಡುಗೆ ಕಲಿಯುವವರಿಗೆ ಇವರ tips ಬಹಳ ಚೆನ್ನಾಗಿದೆ!
ನಮ್ಮ ಭಜನೆ ಬಹು ಜನರ ಅಪೇಕ್ಷೆ ಮೇರೆಗೆ 😉 ಈ ವರ್ಷದ ಚೌತಿ vlog ಇಲ್ಲಿಗೆ ಮುಗಿಯಿತು
ತವರು ಮನೆಯ ಚೌತಿಯಲ್ಲಿ ನಮ್ಮ ಕುಣಿತ ಭಜನೆ, ಗಣೇಶ ವಿಸರ್ಜನೆ! ಎಷ್ಟು ಗಣಪತಿ ನೋಡಿದೆವು ನಾವು ನೀವು ಹೇಳಿ
ನಮ್ಮ ಮನೆಯ ಗೌರಿ ಗಣೇಶ ಪೂಜೆ!ಊಟಕ್ಕೆ ಏನೆಲ್ಲಾ ಇತ್ತು ನೀವೆ ನೋಡಿ!#food #familychannel