Satvanveshane ಸತ್ವಾನ್ವೇಷಣೆ

ಮುನ್ನುಡಿ...
ಪ್ರಕ್ರತಿ ತನ್ನಲ್ಲಿ ಹಲವಾರು ರೀತಿಯ ಸತ್ವಗಳನ್ನು ಹುದುಗಿಸಿಟ್ಟುಕೊಂಡಿದೆ. ಆ ಸತ್ವವು ಜ್ಞಾನದ ರೂಪದಲ್ಲಿರಬಹುದು, ವಸ್ತುವಿನ ರೂಪದಲ್ಲಿರಬಹುದು, ಆಧ್ಯಾತ್ಮದ ರೂಪದಲ್ಲಿರಬಹುದು ಅಥವಾ ಔಷದದ ರೂಪದಲ್ಲಿರಬಹು..
ನನ್ನ ಪ್ರಯತ್ನ ಇಷ್ಟೇ... "ಮಾನವನ ಜೀವನಕ್ಕೆ ಅಥವಾ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ, ನಮ್ಮ ಸುತ್ತ ಮುತ್ತಲೇ ಇರುವ ಸತ್ವಭರಿತ ವಿಷಯಗಳನ್ನು ತಮ್ಮ ಮುಂದಿಡುವದು.
ದಯವಿಟ್ಟು ಹರಸಿ ಬೆಳೆಸಿ 🙏🙏
Nature has embedded in itself many types of essences. That essences may be in the form of knowledge, in the form of matter,in the form of spirituality or in the form of medicine.
This is my effort... To bring forward the vital things that are around as, which are complimentary to human life or personality development.
Please love and nurture..🙏