Goda Patil Shorts

ಸ್ನೇಹಿತರೇ ನಮಸ್ಕಾರಗಳು, ಈ ಚಾನೆಲ್ ನಲ್ಲಿ ತಾವುಗಳು ಜಾನುವಾರುಗಳ ಮಾರ್ಕೆಟ್ ನ ವಿಡಿಯೋ ಗಳನ್ನು ಕಾಣಬಹುದು... ಈ ಕೃಷಿ ಮಾರ್ಕೆಟ್ನಲ್ಲಿ ವ್ಯಾಪಾರ ರೀತಿ,ಜಾನುವಾರುಗಳ ಸದ್ಯದ ಬೆಲೆ, ಮಾರುಕಟ್ಟೆಯ ಗಲಿಬಿಲಿ ಗೌಜುಗದ್ದಲುಗಳನ್ನೂ ಕಾಣಬಹುದು... ಸಪೋರ್ಟ್ ಮಾಡ್ತೀರಾ ಅಂತ 🫡🥰 9741822516
ಥ್ಯಾಂಕ್ಯೂ ಆಲ್