BM in Kannada
ಪಯಣ ನಾ ಬಯಸಿದ ಕಡೆಗೆ...❤️📸🏍️
" ಸುತ್ತಾಡು ಇವತ್ತು ಮನಸಾದ ಕಡೆ....
ಯಾರಿಗೂ ತಿಳಿದಿಲ್ಲ , ಯಾವ ದಿನ ಮಸಣದ ಕಡೆ..."🫴❤️💚
ಗವಿಬೆಟ್ಟಕ್ಕೆ ಹೋಗೋರಿಗೆ ಎಚ್ಚರ😱Google map ಮೋಸ ಮಾಡ್ಬಿಡ್ತು🤬
ಆನೆ ಇಂದ ನನ್ನ ಜೀವ ಉಳಿದ ಕಥೆ 🐘/ ಬಾಯಿಗೆ ಬರೋದು ಅಂದ್ರೆ ಇದೇ ಅನ್ಸುತ್ತೆ...story about real incident...
ನಮ್ಮನೆ ಕಾಫಿ ತೋಟ 💚🫴
ಚಾರ್ಮಾಡಿ ಘಾಟ್ peacefull ride 🏍️, ಮಂಜು ಕವಿದ ವಾತಾವರಣ...end of the long ride ❤️💚
ಧರ್ಮಸ್ಥಳ To ಮೂಡಿಗೆರೆ ರೈಡ್ ಸ್ಟಾರ್ಟ್ ಆಯ್ತು 🏍️
Shambhavi wedding event's 💐🌺🌻🪻 Haldi decoration process
ಕುದುರೆಮುಖ ರೈಡ್ ನ ಕೊನೆಯ ಪಾರ್ಟ್...ನನ್ನ ನೆಚ್ಚಿನ ಯೂಟ್ಯೂಬರ್ ಇವ್ರೆ ನೋಡಿ 🫴
ಕಬ್ಬಿಣದ ಅದಿರಿನ ಸಾಮ್ರಾಜ್ಯ, 3,000 ಮನೆಗಳು ಇಂದು ಭೂತ ಬಂಗಲೆ👻/ಏನಿದು empty ಟೌನ್..?
"love mocktail" ಮೂವಿ 🎥ಶೂಟಿಂಗ್ ಆಗಿದ್ದು ಇಲ್ಲೆ ನೋಡಿ 🫴 pre wedding shoot ಗೆ ಹೇಗಿದೆ ನೋಡಿ ಪ್ಲೇಸ್...
ಲಾಂಗ್ ರೈಡ್ ಪಾರ್ಟ್ -5... ಕುದುರೆಮುಖ ಗೆ ಹೋಗೋಣ ಅಂದ್ರೆ... ಸೈಕ್ ಮಾಡ್ಬಿಟ್ರು 🤦
ರಾಣಿ ಝರಿ ಪಾರ್ಟ್ - 4...ರಾಣಿ ಝರಿ ಬೆಟ್ಟ ಹತ್ತೇ ಬಿಟ್ವಿ...ಬೆಟ್ಟದ ಮೇಲೆ ಟ್ರೆಂಡಿಂಗ್ ಸಾಂಗ್ ನೋಡಿ🥰...BM in ಕನ್ನಡ
ರಾಣಿ ಝರಿ ಆಫ್ ರೋಡ್ ಪಾರ್ಟ್- 3 ...Thalgur ಬಾಯ್ಸ್ ಜೊತೆ ನಮ್ಮ ಆಫ್ ರೋಡ್ ಪ್ರಯಾಣ ನೋಡಿ 🫴 ❤️
ರಾಣಿ ಝರಿ.., ಒಂದು ಬಾರಿ ಆದ್ರು ಇಂತ ಪ್ಲೇಸ್ ಗೆ ವಿಸಿಟ್ ಮಾಡಿ... ಸ್ವರ್ಗ ತುಂಬ ದೂರ ಏನು ಇಲ್ಲ...BM in ಕನ್ನಡ
ಪಯಣ ನಾ ಬಯಸಿದ ಕಡೆಗೆ...ನನ್ನ ಮೊದಲ Long ರೈಡಿಂಗ್ ಟ್ರಿಪ್ part -1 ...BM in ಕನ್ನಡ
ನಮ್ಮೂರ ರಾಮೇಶ್ವರ ದೇವಾಲಯದ... ಬೆಳಗ್ಗಿನ ನೋಟ ಹೇಗಿದೆ ನೋಡಿ🫴❤️🙏
ನಮ್ಮೂರ 🚆🌉 ರೈಲ್ವೆ ಬ್ರಿಡ್ಜ್ ನೋಡಿದಿರಾ..? Photo shoot ಗೆ ಪ್ಲೇಸ್ ಹೇಗಿದೆ ನೋಡಿ....
ನಮ್ಮೂರ ಗುಡ್ಡೆ ಬಸವಣ್ಣ ದೇವಸ್ಥಾನ ದಲ್ಲಿ ನಾನು ಕಳೆದ ಸಮಯ...
"VN" ಬೆಸ್ಟ್ ಎಡಿಟಿಂಗ್ ಆ್ಯಪ್ ಆದ್ರೆ ಸ್ವಲ್ಪ ಪ್ರಾಬ್ಲಮ್ ಇದೆ 🙂↕️
ಪ್ರಯಾಣಿಕರ ಗಮನಕ್ಕೆ.!!! / ಶಿರಾಡಿ ಘಾಟ್ ನಲ್ಲಿ ಆಗುತ್ತಿರುವ ತೊಂದರೆ 💀☠️👻
BM in ಕನ್ನಡ, ನನ್ನ ಕನಸು dji osmo action 4 ನನಸಾದ ಮೊದಲ ವ್ಲಾಗ್ ನಲ್ಲೆ ದಾರಿ ತಪ್ಪಿದೆ🤦