Manoj Tech

ಹಲೋ ಸ್ನೇಹಿತರೇ "ಮನೋಜ್ ಟೆಕ್" ಚಾನಲ್ ಗೆ ಸ್ವಾಗತ ಈ ಚಾನಲ್ ಅಕ್ಟೋಬರ್ 12 2016 ರಚಿಸಲಾಗಿದೆ.
ನೀವು ಇಲ್ಲಿ ಸುಲಭವಗಿ ಮತ್ತು ಉಚಿತವಗಿ ತಂತ್ರಜ್ಞಾನದ ಬಗ್ಗೆ ಇನ್ನಷ್ಟು ವಿಷಯವನ್ನೂ ತಿಳಿದುಕೊಳ್ಳಬಹುದು.
👉 ಹೊಸ ಅಪ್ಲಿಕೇಶನ್ಗಳು ವಿಮರ್ಶೆ(Apps review),
👉 ಹೊಸ ಟೆಕ್ ಉತ್ಪನ್ನಗಳನ್ನು ಅನ್ಬಾಕ್ಸಿಂಗ್ ಮಾಡಲಾಗುತ್ತದೆ
{Mobile, Camera, Power Bank, Headphone, Charger, All of Tech items, etc... }
👉 ಹೊಸ ಟೆಕ್ ಉತ್ಪನ್ನಗಳನ್ನು ವಿಮರ್ಶೆ(Review) ಮಾಡಲಾಗುತ್ತದೆ ಮತ್ತು ನೀವು ಇನ್ನಷ್ಟು ತಂತ್ರಜ್ಞಾನದ ಬಗ್ಗೆ ತಿಳಿದುಕೊಳಲು SUBSCRIBE ಮಾಡಿ.
ಧನ್ಯವಾದಗಳು. ಜೈ ಹಿಂದ್, ವಂದೇ ಮಾತರಂ |
You can follow on: 👇👇