Yakshagaana Natya

ಯಕ್ಷಗಾನ.. ಕರ್ನಾಟಕದ ಪ್ರಮುಖ ಕಲೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನ ಪ್ರಚಲಿತವಾಗಿದೆ. ಈ ಅದ್ಭುತ ಕಲೆಯ ಕೆಲ ವೀಡಿಯೋ ತುಣುಕುಗಳನ್ನು ಪರಿಚಯ ಮಾಡಿಸುವ ಪ್ರಯತ್ನ ನಮ್ಮದು.
Yakshagana, most vibrant, vigorous living theatre art developed and popular in coastal Karnataka region particularly dakshina kannada and uttara kannada districts.
This channel is created exclusively to introduce this beautiful artform through snippets assorted from various plays.