Rangu Kasturi - Farming in Kannada

ಹಲೋ ಗೆಳೆಯರೇ Rangu's village ಗೆ ತಮ್ಮೆಲ್ಲರಿಗೂ ಸ್ವಾಗತ ಮೂಲತ ನಾನು ಹಳ್ಳಿಯವನಾಗಿದ್ದು ಹಳ್ಳಿಯ ವಾತಾವರಣ, ಹಳ್ಳಿಯ ಪದ್ಧತಿ, ಧಾರ್ಮಿಕ ಕಾರ್ಯಕ್ರಮ, ಹಾಗೂ ರೈತರಿಗೆ ಅನುಕೂಲಕರ ಮಾಹಿತಿಗಳು, ವ್ಯವಸಾಯ, ಯಾಂತ್ರಿಕತೆ, ಕಾಲ ಕಾಲಕ್ಕೆ ಬೆಳೆ, ರೋಗ, ಪರಿಹಾರದ ಮಾಹಿತಿ ನಿಮ್ಮ ಮುಂದೆ ಇಡಲು ಶ್ರಮಿಸುತ್ತೇನೆ. ನಿಮ್ಮೆಲ್ಲರ ಸಹಕಾರ ನನ್ನ ಮೇಲೆ ಇರುತ್ತದೆ ಎಂದು ಆಶಿಸುವ_
ನಿಮ್ಮ
ರಂಗು ಕಸ್ತೂರಿ







ವಿಶೇಷ ಸೂಚನೆ:
ರಂಗು ಕಸ್ತೂರಿ ಚಾನಲ್ ನ ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ರಂಗು ಕಸ್ತೂರಿ ಚಾನೆಲ್ ಹೊಣೆಯಲ್ಲ.