Jahnavi R Bhat

ನಮಸ್ಕಾರ..ನಾನು ಜಾಹ್ನವಿ ಭಟ್ಟ ,ನನ್ನ ವಾಸ ಧಾರವಾಡದಲ್ಲಿ ಉತ್ತರಕನ್ನಡದ ಯಲ್ಲಾಪುರದ ಸಮೀಪದ ಒಂದು ಹಳ್ಳಿ ನನ್ನೂರು. ನಾನು ಶ್ಲೋಕ, ಸ್ತೋತ್ರ, ಭಾಗವತ, ಭಗವದ್ಗೀತೆ, ಆಧ್ಯಾತ್ಮ, ನೀತಿಕಥೆಗಳು ಇವುಗಳನ್ನ ನನ್ನ ಈ ಚಾನೆಲ್ನಲ್ಲಿ ಹಾಕ್ತಾ ಇರುತ್ತೇನೆ.ದಯವಿಟ್ಟು Like,Subscribe,share, comment ಮಾಡುವುದರ ಮೂಲಕ ನೀವೆಲ್ಲ ನನ್ನ ಈ ಸಣ್ಣ ಪ್ರಯತ್ನವನ್ನು ಪ್ರೋತ್ಸಾಹಿಸಿರಿ. ಧನ್ಯವಾದಗಳು🙏

Hi everyone.I am Jahnavi R Bhat , basically from a village near Yellapur. I wish to upload shlokas, Stotras from our scriptures, also panchatantra stories and so on... Please watch, subscribe, like, comment, share my channel and support my effort..thank you 🙏