Vidya's kitchen & Vlogs
Just trying new dishes!!
ನಮ್ಮ ಮನೆಯ ತೋಟ ನೋಡಿ ಬನ್ನಿ ಪ್ರತಿಯೊಂದು ಮರ ಗಳಲ್ಲೂ ಸಾಲು ಮರದ ತಿಮ್ಮಕ್ಕ ನವರ ನೆನಪು 🙏🙏🙏
ನಮ್ಮ ಮನೆ ಗೋ ಪೂಜೆ 🙏🙏ಬನ್ನಿ ನೋಡಿ vlog
4 December 2025
ಗುಣವಂತೆ ಶಂಬು ಲಿಂಗೇಶ್ವರ ದೇವಸ್ಥಾನ ತುಂಬಾ ಚೆನ್ನಾಗಿ ಇದೆ ಒಮ್ಮೆ ಬನ್ನಿ 🙏🙏🙏 vlog #
ನಮ್ಮ ಅಪ್ಸರ ಕೊಂಡ ಉಮಂಬಾ ಗಣಪತಿ ತುಂಬಾ ಚೆಂದ 🙏ಬನ್ನಿ ನೋಡೋಣ #love
ಫ್ರೆಂಡ್ ಮನೆ ಪಾರ್ಟಿ ಯಾ ಹೂ 🧡🧡🧡🧡🧡🧡🧡👌👌👌👌👌##
ಬಾಯಲ್ಲಿ ಇಟ್ಟರೆ ಕರಗುವ ಸಕ್ಕರೆ ಹೋಳಿಗೆ 👌👌👌😋
ನಮ್ಮ ಮನೆ ತುಳಸಿ ಪೂಜೆ 🙏ಬನ್ನಿ ನೋಡಿ vlog vidiyo #lifeisbutadream
ದೀಪಾವಳಿ ಮೂರನೇ ದಿನದ ಪೂಜೆ ಬನ್ನಿ ನೋಡಿ 🙏🙏🙏🙏🙏🧡vidiyo viral#
ನಮ್ಮ ಮನೆ ದೀಪಾವಳಿ ಎರಡನೇ ದಿನದ ಪೂಜೆ ನೋಡಿ ಸಪೋರ್ಟ್ ಮಾಡಿ vlog 🙏#love
ಡಿಫ್ರೆಂಟ್ ಆಗಿ ಆಲೂ ಪಲ್ಯ ವಾವ್ ವಾವ್
ರವಾ ಕಡುಬು ಇಷ್ಟು ರುಚಿ ಅಂತಾ ಗೊತ್ತೇ ಇರಲಿಲ್ಲ ವಾವ್ ಅನ್ನೋವಷ್ಟು 👍👌
ಕ್ಯಾರೆಟ್ ಶೇಂಗಾ ಕೋಸಂಬ್ರಿ ವಾವ್ ರುಚಿ ಯೂ ರುಚಿ ಟ್ರೈ ಮಾಡಿ🙏🙏
ಏನು ಚೆನ್ನಾಗಿ ಆಗತ್ತೆ ಅಂತೀರಾ ತಂಪು ತಂಪಾಗಿ ಇಬ್ಬು ಡ್ಡ ಲೆ ಹಣ್ಣಿನ ಪಾಯಸ ಮಾಡಿ ಒಮ್ಮೆ
ನೋಡ ಬನ್ನಿ ನಮ್ಮಹೈಗುಂದ ದುರ್ಗಾ ಅಂಬಿಕಾ ಅಮ್ಮ ನವರು 🙏🙏🙏🙏🙏🙏
ನಮ್ಮ ಖುಷಿ ಸೆಲೆಕ್ಷನ್ ಮಂಕಿ ಬಂಪರ್ ಆಫರ್ ದೀಪಾವಳಿ ಇನ್ನು ಐದು ದಿನ ಮಾತ್ರ ಬೇಗ ಬೇಗ ಬನ್ನಿ 👌😄😄vlog
ನಮ್ಮ ಮನೆ ದೀಪಾವಳಿ ಪೂಜೆ Hindu Sanskriti ಉಳಿಸಿ ಬೆಳೆಸೋಣ ಬನ್ನಿ ನೋಡಿ 🙏🙏vlog
ಸಾಂಬಾರ್ ಎಲೆ ತಂಬ್ಳಿ ಎಷ್ಟು ರುಚಿ ಗೊತ್ತಿದ್ದ ಟ್ರೈ ಮಾಡಿ 😋😋
ಕೆಮ್ಮು ಗಂಟಲು ನೋವಿಗೆ ರಾಮ ಬಾಣ ಕಷಾಯ ಮಾಡಿ ನೋಡಿ
ನಮ್ಮ ಮನೆ ಗಂಗಾ ಪೂಜೆ ನೋಡಿ ಬನ್ನಿ 🙏🙏🙏
ಜwರ ಕ್ಕೆ ಒಂದು ಬೊಂಬಾಟ್ ಮನೆ ಮದ್ದು ಹಾಡು ಸೋಗೆ ಸೊಪ್ಪಿನ ಕಷಾಯ
ಪನ್ನೀರ್ ಮಸಾಲಾ ಎಷ್ಟು ರುಚಿ ಅಂತೀರಾ ಬೆಂಕಿ ಬೆಂಕಿ ಟ್ರೈ ಮಾಡಿ
ಇನ್ನಷ್ಟು ಮತ್ತಷ್ಟು ರುಚಿ ಹೆಚ್ಚಿಸೋ ಮಸಾಲಾ ದೋಸೆ ವಾವ್ 😋😋
ಬಾಯಲ್ಲಿ ನೀರು ತರಿಸುವ ಕಂಚಿ ಕಾಯಿ ಅಪ್ಪೆ ಹುಳಿ 😋
ಬಾಯಲ್ಲಿ ಇಟ್ಟರೆ ಕರಗುವ ಬಾಳೆ ಕಾಯಿ ಬೊಂಡ 👌👌😋
ಹಿರೇಕಾಯಿ ಸಿಹಿ ಮೇಲಾರ ❤️ಬಿಸಿ ಅನ್ನ ಕ್ಕೆ ಸೂಪರ್
ತುಂಬಾ ರುಚಿಕರ ಸಿಹಿ ಸಿಹಿ ಸವತೆ ಕಾಯಿ ದೊಡ್ಡ್ನ 😋😋
ಸೂಪರ್ ಟೇಸ್ಟಿ ಟೇಸ್ಟಿ ಶುಂಠಿ ಉಪ್ಪಿನಕಾಯಿ ಒಮ್ಮೆ ಟ್ರೈ ಮಾಡಿ 👍😋
ಹಸಿ ಸಾಂಬಾರ್ ಪಲ್ಯ ತುಂಬಾ ರುಚಿ ದೋಸೆ ಅನ್ನ ದ ಜೊತೆ ಸವಿ ಬಹುದು 😋
ಬಲು ರುಚಿ ಕಾಯಿ ರಸ ಉಟಕ್ಕೆ ಚೆನ್ನಾಗಿ ಆಗತ್ತೆ ಒಮ್ಮೆ. ಮಾಡಿ ನೋಡಿ 😋