BHAVANA BELAGERE'S - HI BANGALORE!
ಹೆಸರು ರವಿ ಬೆಳಗೆರೆ. ವಯಸ್ಸು, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದೇನೆ. ಪತ್ರಿಕೋದ್ಯಮ ನನ್ನ ಹೊಟ್ಟೆ ತುಂಬಿಸುತ್ತಿದೆ. `ಪ್ರಾರ್ಥನಾ` ನಾನು ಕಟ್ಟಿದ ಶಾಲೆ. ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ.
ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿ ನಾನು ಮಾಡಿದ್ದು ಸಾಧನೆ ಅಂದುಕೊಂಡು ಪ್ರಶಸ್ತಿ ನೀಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಓದು, ತಿರುಗಾಟ ನನ್ನ ಹವ್ಯಾಸಗಳು. ಬರವಣಿಗೆ ನನ್ನ ಆತ್ಮ ಸಮಾಧಾನದ ಸಂಗತಿ. ಎಡಪಂಥೀಯ ವಿಚಾರಧಾರೆ ನನ್ನನ್ನು ಆಕರ್ಷಿಸಿದೆ. ಚಳವಳಿಗಳಿಂದ ನಿರಾಶನಾಗಿ ದೂರ ಸರಿದಿದ್ದೇನೆ. ಪ್ರತಿಭಟನೆಗೆ ಬೇರೆ ವಿಧಾನಗಳೂ ಇವೆ ಎಂಬ ನಂಬಿಕೆ ಉಳಿದುಕೊಂಡಿದೆ, ನಲವತ್ತು ವರ್ಷದಿಂದ ನನ್ನೊಂದಿಗೆ ಸಿಗರೇಟು ಉಳಿದುಕೊಂಡಂತೆ. ನನ್ನ ಬಗೆಗಿನ ಉಳಿದ ವಿವರಗಳು ಅಂಥ ಕುತೂಹಲಕಾರಿಯಲ್ಲ.
Enjoy & Stay connected with us...!!!
Subscribe to : https://www.youtube.com/user/Ravibelagere
Facebook : https://www.facebook.com/ravibelagere143
whatsapp : https://whatsapp.com/channel/0029Vb49...
ಸಣ್ಣವಳಾಗಿದ್ದಾಗ ನಾನು ದೇವಸ್ಥಾನದ ಎದುರು ಭಿಕ್ಷೆ ಬೇಡಿದ್ದೆ | Bhavana Belagere | RV School
ಮಕ್ಕಳು ಹೇಗೆ ಓದಬೇಕು? | Shesha Prasad | Ravi Belagere
ಅಪರ್ಣಾ ನಿಮ್ಮ ಮಾತಿಲ್ಲದೇ ನಾವು ಅಪೂರ್ಣ ! | Aparna | Hi Bangalore
ಕೃತಜ್ಞತೆ ಹೇಗೆ ತಿಳಿಸಬೇಕು ಅನ್ನೋದು ಈ ವಿಡಿಯೋದಲ್ಲಿ ಕಾಣಬಹುದು | Ravi Belagere
ರವಿ ಬೆಳಗೆರೆ ಬರೆದ ಪುಸ್ತಕಗಳ ಬಗ್ಗೆ ಪ್ರಾರ್ಥನಾ ಶಾಲೆಯ ಶಿಕ್ಷಕವೃಂದ ವರ್ಣಿಸಿದ್ದು ಹೀಗೆ | Prarthana school
ಭಾವನಾ ಬೆಳಗೆರೆ ಅಪ್ಪನಿಗೆ ಬರೆದ ಪತ್ರವನ್ನು ಓದಿದ ಶ್ರೀನಗರ ಕಿಟ್ಟಿ | Srinagara Kitty
ಚೇತನಾ ಬೆಳಗೆರೆ ಅಪ್ಪನನ್ನು ನೆನೆಸಿಕೊಂಡಿದ್ದು ಹೀಗೆ | Chetana Belagere
ಐದನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಕರ್ಣ ಬೆಳಗೆರೆ ಭಾವುಕ ನುಡಿ
ಐದನೇ ವರ್ಷದ ಪುಣ್ಯಸ್ಮರಣೆಯಲ್ಲಿ ಲಲಿತಾ ರವಿಬೆಳಗೆರೆ ಮಾತುಗಳು | Ravi Belagere
ಸಿದ್ದರಾಮಯ್ಯರವರೆ ಹಾಗೂ ಆರೋಗ್ಯ ಸಚಿವರು 30 ಸಾವಿರ ಕುಟುಂಬಗಳಿಗೆ ನ್ಯಾಯ ಒದಗಿಸುತ್ತೀರಿ ಅನ್ನೋ ನಂಬಿಕೆ ನನ್ನಲ್ಲಿದೆ
ಆರೋಗ್ಯ ಇಲಾಖೆಯ 30 ಸಾವಿರ ನೌಕರರ ಕುಟುಂಬವು ಸರ್ಕಾರವನ್ನು ನಂಬಿದೆ ಸಿಗಬೇಕಾದ ನ್ಯಾಯ ಮತ್ತು ಹಕ್ಕು ಸಿಗಲಿ
ಉದ್ಯೋಗವನ್ನೇ ನಂಬಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ 30 ಸಾವಿರ ನೌಕರರು ಚಿಂತಾಜನಕರಾಗಿದ್ದಾರ?
30 ವರ್ಷಗಳಿಂದ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿರುವ 30 ಸಾವಿರ ನೌಕರರಿಗೆ ದಿಕ್ಕು ತೋಚದಂತಾಗಿದೆ? -ಭಾವನಾ ಬೆಳಗೆರೆ
ಆರೋಗ್ಯ ಇಲಾಖೆಯ 30 ಸಾವಿರ ನೌಕರರ ಕಡಿತಕ್ಕೆ ಇಲಾಖೆಯು ಮುಂದಾಗಿದ್ಯಾ? -ಭಾವನಾ ಬೆಳಗೆರೆ
ರವಿ ಬೆಳಗೆರೆಯಿಂದ ನಾನು ಪ್ರೇರಣೆಯನ್ನು ಪಡಿತೀನಿ ಅಂದರು ವಿಶ್ವೇಶ್ವರ ಭಟ್ರು | Vishweshwar Bhat
ಅಮ್ಮ ಇದ್ದಾಗಲೇ ಆಕೆಯನ್ನು ಸಂತೋಷವಾಗಿ ನೋಡಿಕೊಂಡು ಬಿಡಿ | Ravi Belagere Audio | Mother
ನಟರು ಚಿತ್ರರಂಗ ಪ್ರವೇಶಿಸಿದ್ದನ್ನು ತನ್ನದೇ ಶೈಲಿಯಲ್ಲಿ ವರ್ಣಿಸಿದ ರವಿಬೆಳಗೆರೆ | Ravi Belagere | Sandalwood
ವೃಷಭ ರಾಶಿಯವರ Plus Point ಅಂದ್ರೆ ಅವರು ತಮ್ಮ ಹೆಂಡತಿಗೆ ಮಹಾನ್ ನಿಷ್ಠ | Ravi Belagere Audio | Taurus
ಆಂಟೀ ನಿನ್ನೊಲುಮೆಯಿಂದಲೇ ಪುಸ್ತಕ ಬಿಡುಗಡೆ ಮತ್ತು ಹಾಯ್ ಬೆಂಗಳೂರ್ ಪತ್ರಿಕೆಯ 31ನೇ ವಾರ್ಷಿಕೋತ್ಸವದ ಕಂಪ್ಲೀಟ್ ವಿಡಿಯೋ
2-3 ತಿಂಗಳು ಬೆದರಿಕೆ ಕರೆಗಳು ಬರದೇ ಹೋದ್ರೆ, ನಾನೇನು ಕೆಲ್ಸನೇ ಮಾಡ್ಲಿಲ್ಲವೇನೋ ಅನ್ಸುತ್ತೆ | Ajith Hanumakkanavar
ಮಾಧ್ಯಮಗಳ TRP ಕಾಂಪಿಟೇಷನ್ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ.? | Smitha Ranganath | Hi Bangalore
ಸಿವಿಲ್ ಸರ್ವಿಸ್ ಸೇರೋಕೆ ಏನು ಪ್ರೇರಣೆ? ರವಿ ಡಿ ಚೆನ್ನಣ್ಣನವರ್ ರನ್ನು ಪ್ರಶ್ನಿಸಿದ ವಿದ್ಯಾರ್ಥಿನಿ | Hi Bangalore
ಆಂಟೀ ನಿನ್ನೊಲುಮೆಯಿಂದಲೇ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮ್ಮ ಖುಷಿಯನ್ನು ಹಂಚಿಕೊಂಡ ಭಾವನಾ ಬೆಳಗೆರೆ
ಭಾವನಾ ರವಿ ಬೆಳಗೆರೆ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲಲಿತಾ ರವಿ ಬೆಳಗೆರೆ ರವರ ಸ್ಪೂರ್ತಿದಾಯಕ ಮಾತುಗಳು
ನಾನು ರವಿ ಬೆಳಗೆರೆ ಶಿಷ್ಯ ಹಾಯ್ ದಿನಗಳ ನೆನಪುಗಳನ್ನು ಹಂಚಿಕೊಂಡ ಅಜಿತ್ ಹನುಮಕ್ಕನವರ್ | Hi Bangalore
ಭಾವನಾ ರವಿ ಬೆಳಗೆರೆ ಬಗ್ಗೆ ಮತ್ತು ಆಂಟಿ ನಿನ್ನೊಲುಮೆಯಿಂದಲೇ ಪುಸ್ತಕವನ್ನು ಅದ್ಬುತವಾಗಿ ವರ್ಣಿಸಿದ ಸ್ಮಿತಾ ರಂಗನಾಥ್
ಹಾಯ್ ಬೆಂಗಳೂರ್! 31ರ ಸಂಭ್ರಮದಲ್ಲಿ ರವಿ ಡಿ ಚೆನ್ನಣ್ಣನವರ್ ರವರ POWER FULL ಮಾತುಗಳು | Hi Bangalore
ಪ್ರೀತಿಯ ಮಡದಿ ಭಾವನಾ ಬೆಳಗೆರೆ ಗೆ ಅಭಿನಂದನೆ ಸಲ್ಲಿಸಿದ ಚಿತ್ರ ನಟ ಶ್ರೀನಗರ ಕಿಟ್ಟಿ | Srinagara Kitty
ಹಾಯ್ ಬೆಂಗಳೂರ್ 31ರ ಸಮಾರಂಭದಲ್ಲಿALL OK ಹಾಡಿನ ಮೂಲಕ ರಂಜಿಸಿದ ಒಂದು ಝಲಕ್ | Hi Bangalore
ಭಾವನಾ ಬೆಳಗೆರೆ ರವರಿಗೆ NMKRV ಕಾಲೇಜು ಪ್ರಾಂಶುಪಾಲರಾದ ಡಾ ಆರ್ ಸುಚಿತ್ರಾರಿಂದ ಅಭಿನಂದನೆ ಮಾತುಗಳು...