Halli ruchiya sobagu

ನಮಸ್ಕಾರ ವೀಕ್ಷಕರೇ Halli Rchiya sobagu ಚಾನೆಲ್ ಗೆ ಸ್ವಾಗತ 🙏.. 🌀. ನನ್ನ ಹೆಸರು ಸವಿತಾ ಧರ್ಮರಾಜ್ ನಾನು ಒಬ್ಬ ಹೌಸ್ ವೈಫ್ ಆಗಿದ್ದೇನೆ ನನಗೆ ಅಡುಗೆ ಗಳನ್ನ ಮಾಡುವುದರಲ್ಲಿ ಮತ್ತು ಕಲಿಯುವುದರಲ್ಲಿ ತುಂಬಾ ಆಸಕ್ತಿ ಇದೆ. ಸಾಂಪ್ರದಾಯಿಕ ಅಡುಗೆಗಳು ಮತ್ತು ಸಾಮಾನ್ಯ ಅಡುಗೆಗಳು ಹಳ್ಳಿ ಶೈಲಿ ಅಡುಗೆಗಳು ಹಲವಾರು ರೆಸಿಪಿಗಳನ್ನು ಕಲಿತಿದ್ದೇನೆ ನನಗೆ ಬರುವಂತ ರೆಸಿಪಿಗಳನ್ನು ನಮ್ಮ ಚಾನೆಲ್ ನಲ್ಲಿ ಅಪ್ಲೋಡ್ ಮಾಡುತ್ತೇನೆ ಹಾಗೆ ನನಗೆ ಬರದೆ ಇರುವಂತ ರೆಸಿಪಿಗಳನ್ನು ಕಲಿತುಕೊಂಡು ಸರಿಯಾಗಿ ಬಂದರೆ ಮಾತ್ರ ನಮ್ಮ ಚಾನೆಲ್ ನಲ್ಲಿ ಅಪ್ಲೋಡ್ ಮಾಡ್ತೀನಿ ಇದರಿಂದ ಹೊಸದಾಗಿ ಅಡಿಗೆ ಕಲಿಯುವವರಿಗೆ ಸಹಾಯವಾಗಬಹುದು.


Halli Ruchiya sobagu
ಚಾನಲನ್ನು ದಯವಿಟ್ಟು subscribe ಮಾಡಿ support ಮಾಡಿ ಸ್ನೇಹಿತರೆ.. 🙏🙏🙏 ನಿಮ್ಮ ಸಪೋರ್ಟ್ ನನಗೆ ಸದಾ ಇರುತ್ತೆ ಎಂದು ಭಾವಿಸುತ್ತೇನೆ... Please subscribe this channel👇👇@HalliRuchiyasobagu

#HalliRuchiyasobagu