Yogendra Bhat

ವೇಷಭೂಷಣ ಧರಿಸಿ, ಮುಖಕ್ಕೆ ಬಣ್ಣ ಹಚ್ಚಿ, ಕಣ್ಣಿನಲ್ಲೇ ಭಾವನೆ ವ್ಯಕ್ತಪಡಿಸಿ... ಕಾಲಿನಲ್ಲಿ ಗೆಜ್ಜೆ ಧರಿಸಿ, ಗೆಜ್ಜೆಯ ನಾದದ ಮೂಲಕವೇ, ಜನರ ಮನಗೆಲ್ಲುವ ಕಲೆಯೇ ..ಯಕ್ಷಗಾನ🥰😍

ಕರಾವಳಿಯ ಗಂಡು ಕಲೆ ಅಂತಲೆ ಪ್ರಸಿದ್ಧಿ ಪಡೆದಿರುವ ಯಕ್ಷಗಾನದ ಅಪರೂಪದ ವಿಡಿಯೋಗಳನ್ನು ನಿಮ್ಮ ಮುಂದೆ ತರಲು ಪ್ರಯತ್ನಿಸುತ್ತಿದ್ದೇನೆ ..
ಯಕ್ಷಗಾನದ ವಿಡಿಯೋ ನೋಡಲು ನಮ್ಮ ಚಾನಲ್ ಸಬ್ಸ್ಕ್ರೈಬ್ ಮಾಡಿ . ನಿಮ್ಮ ಈ ಪ್ರೀತಿ ಸದಾ ನಮ್ಮ ಮೇಲಿರಲಿ...🙏🙏🙏
ಯೋಗೇಂದ್ರ ಭಟ್