Chandrashekar Hegde Channel


ನಮಸ್ಕಾರ.ಯು ಟ್ಯೂಬ್ ನ ಚಂದ್ರಶೇಖರ ಹೆಗ್ಡೆ ಚಾನಲ್ ಗೆ ಸ್ವಾಗತ.ಬದುಕಿನ ದಾರಿ ಸುಂದರ ದಾರಿ,ದಾರಿ ತೋರಿಸಬೇಕು.
ಯಾವ ದಾರಿಯಲ್ಲಿ ಹೋಗಬೇಕು,ಗೆಲುವಿನ ದಾರಿ ಎಲ್ಲಿದೆ,
ಆ ಪ್ರಯತ್ನ ನಮ್ಮದು.ಬದುಕಿನ ದಾರಿಯಲ್ಲಿ ಬದುಕನ್ನು ಕಟ್ಟಿ
ಕೊಂಡವರ ಪರಿಚಯ ಮಾಡುವ ಬಯಕೆ ನಮ್ಮದು.
ಪ್ರಸಿದ್ಧಿ ಪಡೆದ ದೇವಾಲಯ,ಬೆಳಕಿಗೆ ಬಾರದ ದೇವಾಲಯ,ದೇವಾಲಯದ ಕೌತುಕದ ಸತ್ಯ ಘಟನೆಗಳು ಇವನ್ನೆಲ್ಲ ತಿಳಿಸುವ ಆಸೆ ನಮ್ಮದು.ಹಳ್ಳಿಯ ಬದುಕು,ಅವರ ಕಷ್ಟಗಳು,ಸಮಸ್ಯೆಗಳು,ಅದಕ್ಕೆ ಪರಿಹಾರ ಏನು.ಆ ಬಗ್ಗೆ
ಬೆಳಕು ಚಲ್ಲುವ ಕೆಲಸ ನಮ್ಮದು.
. ಮನೆ ಮದ್ದುಗಳ ಇತಿಹಾಸವೇ ಒಂದು ಇತಿಹಾಸ .ವಂಶಪಾರಂಪರ್ಯವಾಗಿ ಕೆಲವು ಕುಟುಂಬದವರು ನೀಡುವ ಹಳ್ಳಿ ಮದ್ದು ದೊಡ್ಡ ದೊಡ್ಡ ಕಾಯಿಲೆಗೆ ರಾಮಬಾಣವಾಗುತ್ತದೆ.ಆ ಬಗ್ಗೆ ಪ್ರಯತ್ನ.
. ದೊಡ್ಡ ದೊಡ್ಡ ಸಾಧನೆ ಮಾಡಿದ ಐತಿಹಾಸಿಕ ಮಹಾನುಭಾವರ ಸಾಧನೆಯ ಪರಿಚಯ,ಸಾಮಾಜಿಕ ರಂಗದಲ್ಲಿ ಎಷ್ಟು ಕೆಲಸ ಮಾಡಿದರು ಬೆಳಕಿಗೆ ಬಾರದವರ ಪರಿಚಯ.ಹಳ್ಳಿಯ ರುಚಿ ಅಡುಗೆಯ ಸಮಗ್ರ ವಿವರ.
ವಿಚಿತ್ರ ಸಂಗತಿ,ಒಂದೊಂದು ಊರಿನ ಒಂದೊಂದು ಸತ್ಯ ಘಟನೆಗಳು.
ಮದ್ದಿನ ಗಿಡಗಳು,ಅವುಗಳ ಉಪಯೋಗ.ಜಾನಪದ ಹಾಡುಗಳು,ಕಥೆಗಳು,ಪಾಡ್ಡನಗಳ ಕಥೆಗಳ ಪರಿಚಯ.
. ಪುರಾಣದ ಕಥೆ,ಐತಿಹಾಸಿಕ ಕಥೆ,ದಿನಕ್ಕೊಂದು ಧಾರಾವಾಹಿ,ಮತ್ತು ಸುದ್ದಿ ಮಾಡುವ ಅಭಿಲಾಷೆ ನಮ್ಮದು.
ಬದುಕಿನ ದಾರಿ ತೋರಿಸುವ ಚಂದ್ರಶೇಖರ ಹೆಗ್ಡೆ ಚಾನಲ್,ನಿಮ್ಮ ಚಾನಲ್ subcribe ಮಾಡಿ,ಪೂರ್ತಿಯಾಗಿ ನೋಡಿ,