Santosh Y Bhusnoor

🙏ನಮಸ್ಕಾರ ನನ್ನ ಎಲ್ಲಾ ವೀಕ್ಷಕರಿಗೆ , ನಾನೊಬ್ಬ ಪ್ರವಾಸಿ ಚಾಲಕ ಮತ್ತು Youtube Vloger, ನನ್ನ ಚಾನೆಲ್ ನಲ್ಲಿ ಪ್ರವಾಸಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತೆ ಚಾಲಕರ KSRTC NWKRTC KKRTC ( BMTC ) ಸರ್ಕಾರಿ ಹುದ್ದೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕೊಡುತ್ತೇನೆ ( ಚಾಲಕರ ಒಳಿತಿಗಾಗಿ ನಮ್ಮ ಸೇವೆ ) ಜೈ ಹಿಂದ್, ಜೈ ಕರ್ನಾಟಕ.🇮🇳🚩 🙏