krushi Sampathu ( ಕೃಷಿ ಸಂಪತ್ತು )
ಈ ಚಾನಲ್ ನ ಮುಖ್ಯ ಉದ್ದೇಶವೇನೆಂದರೆ - ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಕೃಷಿ ಸಾಧಕರು, ಕೃಷಿ ವಿಜ್ಞಾನಿಗಳು ಹಾಗೂ ಇತರೆ ನುರಿತ ತಜ್ಞರಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಇತರ ಚಟುವಟಿಕೆಗಳ ಕುರಿತು ಮಾಹಿತಿಯನ್ನು ನೀಡಲಾಗುವುದು.
ವಿಶೇಷ ಸೂಚನೆ:
ಕೃಷಿ ಸಂಪತ್ತು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ "ಕೃಷಿ ಸಂಪತ್ತು" ಚಾನೆಲ್ ಹೊಣೆಯಲ್ಲ.
ಧನ್ಯವಾದಗಳು,
krushi Sampathu ( ಕೃಷಿ ಸಂಪತ್ತು )
Business Inquires WhatsApp PH: 7483904303 / 8892770405
ನಂಬಿಕೆ, ಗುಣಮಟ್ಟ ಮತ್ತು ಭದ್ರತೆ ನಮ್ಮ "ಸಿಎಂ" ಫೆನ್ಸಿಂಗ್ ಸೇವೆಯ ಗುರಿ" | C M Fencing Work Maddur | #fencing
"ತೆಂಗಿನಕಾಯಿ" ವ್ಯಾಪಾರ ಈ ವರ್ಷ ರೈತರಿಗೆ "ಭರ್ಜರಿ ಗುಡ್ ನ್ಯೂಸ್" | Coconut Business | Coconut Market Kikkeri
"ಪಂಚ ತರಂಗಿಣಿ" ಯೋಜನೆಯಲ್ಲಿ ತಯಾರಾಗಿದೆ ನನ್ನ ತೋಟ | ಖರ್ಚಿಲ್ಲದೆ 5 ಲೇಯರ್ ನಲ್ಲಿ "ಆದಾಯ" ತರುತ್ತದೆ
ಕಬ್ಬು ಕೃಷಿಯಲ್ಲಿ ಇಳುವರಿ ಹೆಚ್ಚಿಸಬೇಕಾ? | ಈ ರೈತನ ಹೊಸ ಆವಿಷ್ಕಾರವನ್ನು ನೀವೇ ನೋಡಿ | Sugarcane Farming
ಕಿತ್ತು ತಿನ್ನುವ ಬಡತನ..! ಕೃಷಿ ನಂಬಿದೆ..! | ನನ್ನ ಮನೆಯ ಮುಂದೆ ಚಿರತೆ ಕಂಡು ಆಶ್ಚರ್ಯವಾದೆ
"ಆದಾಯದಲ್ಲೂ ಆರೋಗ್ಯದಲ್ಲೂ" ಕ್ರಾಂತಿ "ಮಂಡ್ಯದ" ಹುಡುಗ | ತೆಂಗಿನ ಎಣ್ಣೆ ತಾಯಿ ಹಾಲಿಗೆ ಸಮ..! | wood Pressed Oil
ರೈತರಿಗೆ "ಕಡಿಮೆ" ಬೆಲೆಯಲ್ಲಿ "ಫೆನ್ಸಿಂಗ್" ಮಾಡಿಕೊಡ್ತೀವಿ | ನಮ್ಮಲ್ಲಿ 10 ವರ್ಷ ಸರ್ವಿಸ್ ಉಚಿತ| Fencing #fencing
ನಮ್ಮ ನರ್ಸರಿಯಲಿ ಒಂದು ಲಕ್ಷಕ್ಕೂ ಅಧಿಕ ಏಲಕ್ಕಿ ಬಾಳೆ ಗಿಡಗಳು ದೊರೆಯುತ್ತದೆ | Yellaki Banana Plants in Nursery
ಅಣಬೆ ಬೆಳೆ ತುಂಬ ಲಾಭದಾಯಕ | Oyster & Milky Mushroom Farming | Mushroom Cultivation |#mushroomfarming
"ಸಮಗ್ರ ಕೃಷಿಯಲ್ಲಿ" ನಷ್ಟ ಅನ್ನೋದೇ ಇಲ್ಲ | ಇಂದಿನ ಯುವಕರು "ಸ್ವಾವಲಂಬಿಯಾಗಿ" ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು
ನನ್ನ ಜಮೀನು "ಕಾಡಿನಂತೆ ಅಚ್ಚ ಹಸಿರಾಗಿದೆ" | Multicropping | Samagra Krushi | #samagrakrushi
ಯುವ ರೈತನ "ವಿಶೇಷ ಸಮಗ್ರ" ತೋಟ |"ಇಂದಿನ ಪೀಳಿಗೆಗೆ" ನನ್ನ ತೋಟವು "ಮಾದರಿಯಾಗಿದೆ"|Samagra Krushi | Multicropping
ನನ್ನ ಜಮೀನಿನ ಬಧಗಳಲ್ಲಿ "ಮೆಣಸಿನಲ್ಲಿಯೂ ದುಡ್ಡು" "ಸಿಲ್ವರ್ ಮರಗಳಲ್ಲಿಯೂ ದುಡ್ಡು"|Pepper Farming #pepperfarming
ದೊಡ್ಡ ಪ್ರಮಾಣದಲ್ಲಿ A2 ಹಾಲು ಹಾಗೂ ತುಪ್ಪವನ್ನು ಕೊಡುತ್ತಿದ್ದೇವೆ | A2 Ghee | A2 Milk | Gir Cows Farming
"ಗಿರ್" ಹಸುವಿನಲ್ಲಿದೆ ಸಿಕ್ಕಾಪಟ್ಟೆ "ಲಾಭ" | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಬೇಕಾದ "ಅಸಲಿ ಸತ್ಯ" ಇದು | Gir Cows
ಅಯ್ಯನಗುಡಿ" ಜಾತ್ರೆಯಲ್ಲಿ ಈ ವರ್ಷ ಬಾರಿ "ಪೈಪೋಟಿ" | "ಬಸವಣ್ಣ ನಮ್ಮನೆ ದ್ಯಾವ್ರು" | ಭಾಗ -2
"ಅಯ್ಯನಗುಡಿ" ಜಾತ್ರೆಯಲ್ಲಿ ಈ ವರ್ಷ ಬಾರಿ "ಪೈಪೋಟಿ" | "ಬಸವಣ್ಣ ನಮ್ಮನೆ ದ್ಯಾವ್ರು" | ಭಾಗ -1
ಹಾಕಿಸಿದ್ರೆ ಇಂತಹ ತಂತಿ ಬೇಲಿ ಹಾಕಿಸಬೇಕು | ಕರ್ನಾಟಕದ ಯಾವುದೇ ಜಿಲ್ಲೆ ಆಗ್ಲಿ ತಂತಿ ಬೇಲಿ ಹಾಕಿ ಕೊಡ್ತೀವಿ #fencing
"ಕೊಬ್ಬರಿ" "ಕೋಳಿ" "ಮೀನು" ಹಾಗೂ "ಮೇಕೆ" ಸಾಕಾಣಿಕೆ | ನನ್ನ ಸಮಗ್ರ ಕೃಷಿಯಲ್ಲಿ "ಹೆಚ್ಚಿನ ಲಾಭ" ಬರುತ್ತಿದೆ
ಸಾವಯವ ಪದ್ಧತಿಯಲ್ಲಿ ಅಂತರ ಬೆಳೆಯನ್ನು ಮಾಡಿ ಲಾಭಗಳಿಸುತ್ತಿರುವೆ | Multi Cropping | Intercrop Farming
ಈ ಭತ್ತಕ್ಕೆ "ರಾಜಮುಡಿ" ಹೆಸರು ಬಂದಿದ್ದೇಕೆ ಗೊತ್ತಾ? | Rajamudi Rice Cropping | Rajamudi Rice Farming
ಯಾವ ತಿಂಗಳಲ್ಲಿ ತೆಂಗಿನಕಾಯಿ ಕೊಟ್ಟರೆ ರೈತರಿಗೆ ಹೆಚ್ಚು ಅನುಕೂಲ | Coconut Market| Coconut Business in Kikkeri
ನನ್ನ "ಸಮಗ್ರ ಕೃಷಿ" ನನ್ನ "ಆದಾಯದ" ಮೂಲ | Samagra Krushi | Multi Cropping | Samagra Krushi
"ಡಾರ್ಪರ್" ಕುರಿ ಖರೀದಿ ಮಾಡುವ ಮುನ್ನ ಯೋಚಿಸಿ ಮೋಸ ಹೋಗಬೇಡಿ | Dorper Sheep Farming | Dorper Sheep
ನನ್ನ ಸಮಗ್ರ ಕೃಷಿಯಲ್ಲಿ "ನಾಯಿ ಬ್ರೇಡಿಂಗ್" ಕೂಡ ಮಹತ್ವವಾಗಿದೆ | Dog Breeding | dachshund dog | Great Dane
"ಟೊಮೆಟೊ" ಬೆಳೆಗಾರರು ಪ್ರತಿಯೊಬ್ಬರೂ ಅನುಸರಿಸಬೇಕಾದ ವಿಧಾನ | Tomata Cropping | Tomato Farming
ರೇಷ್ಮೆ ಬೆಳೆಗಾರರು ಅನುಸರಿಸಬೇಕಾದ ಮುಖ್ಯ ಮಾಹಿತಿ | Silk Farming | Mulberry Plant Farming | Silk Farm
ನನ್ನ ತಂದೆ ತಾಯಿಯ ಮಾರ್ಗದರ್ಶನದಂತೆ ಕೃಷಿಯಲ್ಲಿ ಯಶಸ್ವಿಯಾದೆ | Multi Cropping | Samagra Krushi
ನನ್ನ ಸಮಗ್ರ ಕೃಷಿ ತೋಟವನ್ನು ನೋಡಲು ಹಲವಾರು ಜನ ಬರುತ್ತಾರೆ | Samagra Krushi | Multicropping | Samagra Krushi
ಸತತ 24 ವರ್ಷದಿಂದ "ರೇಷ್ಮ ಕಡ್ಡಿ" ಬದಲಾಯಿಸದ ವ್ಯವಸಾಯ | Sericulture | Mulberry Farming