Diwanagraphy
Diwanagraphy - is mainly dedicated to Yakshagana, Music, Literature, Fine Arts and Cultural Events of Karnataka and other parts of India. This channel has been created by Durgaprasad Diwana from Mangalore, to spread the beauty of culture and traditions of our land. People can find Yakshagana, Music, Literature and Culture related videos in this channel and we will try to provide maximum details about the contents which we upload here. Subscribe our channel for more updates. Thank you.
Copyright©2025 Diwanagraphy - All rights reserved. Any reproduction or illegal distribution of the content in any form will result in immediate action against the person concerned.
ದಿವಾಣಗ್ರಫಿ - ಯಕ್ಷಗಾನ, ಸಂಗೀತ, ಸಾಹಿತ್ಯ, ಲಲಿತಕಲೆ ಮತ್ತು ಕರ್ನಾಟಕ ಹಾಗೂ ಭಾರತದ ಇತರ ಭಾಗಗಳ ಸಂಸ್ಕೃತಿ-ಸಂಪ್ರದಾಯಗಳನ್ನು ಜನರಿಗೆ ಪರಿಚಯಿಸಲು ರಚಿಸಲಾದ ಮಾಧ್ಯಮವಾಗಿದ್ದು ಅವುಗಳಿಗೆ ಸಂಬಂಧಿಸಿದ ವೀಡಿಯೋಗಳನ್ನು ಹಾಗೂ ಮಾಹಿತಿಗಳನ್ನು ವೀಕ್ಷಕರು ಇಲ್ಲಿ ಪಡೆಯಬಹುದು. ಹೆಚ್ಚಿನ ವೀಡಿಯೋಗಳನ್ನು ವೀಕ್ಷಿಸಲು ದಿವಾಣಗ್ರಫಿಗೆ ಚಂದಾದಾರರಾಗಿ ಪ್ರೋತ್ಸಾಹಿಸಿ.
🎭 ಸತ್ಯಂ ಶಿವಂ ಸುಂದರಮ್ 🎭 ಹರೇ ರಾಮ 🙏
⭕️ ಅಮ್ಮಣ್ಣಾಯ ಭಾಗವತರಿಗೆ ಗಾನನಮನ | ಗಿರೀಶ್ ರೈ ಕಕ್ಕೆಪದವು, ಲವ ಕುಮಾರ್ ಐಲ, ರೋಹಿತ್ ಉಚ್ಚಿಲ, ದುರ್ಗಾಪ್ರಸಾದ ದಿವಾಣ
⭕️ ಕಟೀಲು 7 ಮೇಳಗಳ ಕಲಾವಿದರ ಸಂಪೂರ್ಣ ವಿವರ | ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
UNEDITED GLIMPS | ಕಟೀಲು ಏಳೂ ಮೇಳಗಳ ಭವ್ಯ ಮೆರವಣಿಗೆ | ಕಟೀಲು ಮೇಳ | Kateel Mela | Yakshagana
⭕️ 84ರ ಹರೆಯದ ಶಿವರಾಮ ಜೋಗಿಯವರ ಕೌರವ | ಭೀಷ್ಮಸೇನಾಧಿಪತ್ಯ | ಸಂಪಾಜೆ ಯಕ್ಷೋತ್ಸವ | Shivarama Jogi | Yakshagana
⭕️ ರಾಗ ರೀತಿಗೌಳ - ಭಾವಕಿಯ ಬಿರುನುಡಿಯನಾಲಿಸಿ | ಚಿನ್ಮಯ ಭಟ್ ಕಲ್ಲಡ್ಕ | ಸಂಪಾಜೆ ಯಕ್ಷೋತ್ಸವ 2025 | ಅಹಲ್ಯಾ ಶಾಪ
ಸಂಪಾಜೆ ಯಕ್ಷೋತ್ಸವ | ಯಕ್ಷೋತ್ಸವ ಪ್ರಶಸ್ತಿ - ಜಯಪ್ರಕಾಶ್ ಶೆಟ್ಟಿ ಪೆರ್ಮುದೆ | ಅಭಿನಂದನಾ ನುಡಿ - ಹರೀಶ್ ಬಳಂತಿಮುಗರು
ಸಂಪಾಜೆ ಯಕ್ಷೋತ್ಸವ | ಖ್ಯಾತ ಜಾದೂಗಾರ್ ಪ್ರೊ. ಶಂಕರ್ ರಿಂದ ಡಾ. ಕೀಲಾರು ಗೋಪಾಲಕೃಷ್ಣಯ್ಯ ಸಂಸ್ಮರಣೆ
ಸಂಪಾಜೆ ಯಕ್ಷೋತ್ಸವ | ಕೇಶವಾನಂದ ಭಾರತೀ ಯಕ್ಷಗಾನಾಧ್ವರ್ಯ ಪ್ರಶಸ್ತಿ - ಉಜಿರೆ ಅಶೋಕ್ ಭಟ್ | ಡಾ. ಎಂ. ಪ್ರಭಾಕರ ಜೋಷಿ
ಸಂಪಾಜೆ ಯಕ್ಷೋತ್ಸವ | ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿ- ವಿದ್ವಾನ್ ವಿಠ್ಠಲ ರಾಮಮೂರ್ತಿ | ವಾಸುದೇವ ರಂಗಾಭಟ್ಟ ಮಧೂರು
ಅಮ್ಮಣ್ಣಾಯ ಭಾಗವತರನ್ನು ಕುರಿತು ಮಾತನಾಡಿದ ಪೂಜ್ಯ ಎಡನೀರು ಶ್ರೀಗಳು | ಶ್ರೀ ದಿನೇಶ ಅಮ್ಮಣ್ಣಾಯ | Yakshagana
ಅಮ್ಮಣ್ಣಾಯ ಭಾಗವತರನ್ನು ಹಾಗೂ ಅವರ ಹಾಡುಗಳನ್ನು ಕುರಿತು ಮಾತನಾಡಿದ ಪ್ರೊ. ಎಂ. ಎಲ್. ಸಾಮಗ | ಶ್ರೀ ದಿನೇಶ ಅಮ್ಮಣ್ಣಾಯ
ಸರಪಾಡಿ ಅಶೋಕ್ ಶೆಟ್ಟಿ & ಡಿ. ಮನೋಹರ್ ಕುಮಾರ್ ಇವರು ಅಮ್ಮಣ್ಣಾಯರ ಕುರಿತು ಹಂಚಿಕೊಂಡ ಹಳೇ ನೆನಪುಗಳು | Yakshagana
ಅಮ್ಮಣ್ಣಾಯ ಭಾಗವತರ ದಶಕಗಳ ಹಿಂದಿನ ವಿಷಯಗಳನ್ನು ನೆನಪಿಸಿದ ಶ್ರೀ ಜಬ್ಬಾರ್ ಸಮೋ | ಶ್ರೀ ದಿನೇಶ ಅಮ್ಮಣ್ಣಾಯ
ಅಮ್ಮಣ್ಣಾಯರ ಜೊತೆಗಿನ ಒಡನಾಟದ ಕುರಿತು ಮಾತನಾಡಿದ ಶ್ರೀ ಸಂಜಯ್ ಕುಮಾರ್ ಗೋಣಿಬೀಡು | ಶ್ರೀ ದಿನೇಶ್ ಅಮ್ಮಣ್ಣಾಯ
ಪಟ್ಲ ಸತೀಶ್ ಶೆಟ್ಟಿಯವರು ಅಮ್ಮಣ್ಣಾಯರ ಜೊತೆಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡದ್ದು | ಶ್ರೀ ದಿನೇಶ್ ಅಮ್ಮಣ್ಣಾಯ
ಶ್ರೀ ದಿನೇಶ ಅಮ್ಮಣ್ಣಾಯರ ಬಗ್ಗೆ ಶ್ರೀ ವಾಸುದೇವ ರಂಗಾಭಟ್ಟರ ಭಾವೋಕ್ತಿಗಳು | ರಸರಾಗ ಚಕ್ರವರ್ತಿಗೆ ಸಾವಿರದ ನುಡಿನಮನ
ಶ್ರೀ ಕಟೀಲಿನ ನೂತನ 7ನೇ ಮೇಳದ ಭವ್ಯ ಪ್ರಾರಂಭೋತ್ಸವಕ್ಕೆ ಕಟೀಲು ಮೇಳದ ಕಲಾವಿದರಿಂದ ಗಾನಾರ್ಪಣೆ | ಶ್ರೀ ಕಟೀಲು ಮೇಳ
ಶ್ರೀ ದಿನೇಶ ಅಮ್ಮಣ್ಣಾಯರ ರಂಗಬದುಕನ್ನು ತೆರೆದಿಟ್ಟ ಉಜಿರೆ ಅಶೋಕ್ ಭಟ್ | ರಸರಾಗ ಚಕ್ರವರ್ತಿಗಳಿಗೆ ಸಾವಿರದ ನುಡಿನಮನ
ಮಧುಕರ ಹೆಗ್ಡೆ ಮಡಾಮಕ್ಕಿ ಭಾಗವತರ ಹಾಡುಗಳು | ಪೊಳಲಿ ಯಕ್ಷೋತ್ಸವ 2025 | Madhukara Hegde Madamakki | Yakshagana
ಬಾಯಾರು ರಮೇಶ್ ಭಟ್ - ಯಕ್ಷ ಅಭಿಮಾನಿ ಬಳಗದ ಸಮ್ಮಾನ ಸ್ವೀಕರಿಸಿ ಮಾತನಾಡಿದ ಕ್ಷಣ | Bayar Ramesh Bhat | Yakshagana
ಸಮ್ಮಾನಗೌರವ - ಕುರಿಯ | ಮಣಿಮುಂಡ | ಬಾಯಾರು | ಮಾಧವ ಭಂಡಾರಿ | ಮನೋಜ್ ಕುಮಾರ್ | ಅಭಿನಂದನಾ ನುಡಿ: ವಾದಿರಾಜ ಕಲ್ಲೂರಾಯ
ಅಮ್ಮಣ್ಣಾಯರ "ಶ್ರೀರಾಗ" ❤️ ಪನ್ನೀರ ರಾಮನಿಗೆ | ಶ್ರೀ ದಿನೇಶ ಅಮ್ಮಣ್ಣಾಯ | Dinesh Ammannaya | Yakshagana
ಸೀತಾಪರಿತ್ಯಾಗ - ಭಾಗವತರು: ದಿನೇಶ ಅಮ್ಮಣ್ಣಾಯ | ಯಕ್ಷಗಾನ | Seeta Parityaga | Dinesh Ammannaya | Yakshagana
ಸಿದ್ದಕಟ್ಟೆ ಭರತ್ ರಾಜ್ ಶೆಟ್ಟಿ | ಶ್ರೀನಿವಾಸ ಕಲ್ಯಾಣ ಪ್ರಸಂಗದ ಸೊಗಸಾದ ಹಾಡುಗಳು | Siddakatte Bharathraj Shetty
ಕನ್ನಡಿಕಟ್ಟೆ × ಸಿದ್ದಕಟ್ಟೆ ಬೆಳಗಿನ ಜಾವದ ದ್ವಂದ್ವಗಾಯನ | ಕಪ್ಪು 3 ಶ್ರುತಿಯಲ್ಲಿ ಶ್ರೀನಿವಾಸ ಕಲ್ಯಾಣದ ಹಾಡುಗಳು
ಶಿವಪಾರ್ವತಿಯರ ಕಲ್ಯಾಣದ ಭಾಗ ಬಹಳ ಅಪರೂಪ... | ಅಮೃತಾ ಕೌಶಿಕ್ ರಾವ್ | ಶುಭಂ ಕರೋತಿ ಕಲ್ಯಾಣಮ್ | Yakshagana
ಶ್ರೀನಿವಾಸಕಲ್ಯಾಣಮ್ | ಶುಭಂ ಕರೋತಿ ಕಲ್ಯಾಣಮ್ | ಯಕ್ಷ ಅಭಿಮಾನಿ ಬಳಗ ಸುರತ್ಕಲ್ | Srinivasa Kalyana | Yakshagana
🔴 ಇದು ವಿನೂತನ ಪ್ರಯೋಗ 👌 ಶ್ರೀಕೃಷ್ಣ - ಸತ್ಯಭಾಮೆಯರ ಭೇಟಿಯ ಅಪರೂಪದ ಸನ್ನಿವೇಶ | ಪದ್ಯರಚನೆ: ದುರ್ಗಾಪ್ರಸಾದ್ ದಿವಾಣ
ಶ್ರೀಕೃಷ್ಣಕಲ್ಯಾಣಮ್ | ಶುಭಂ ಕರೋತಿ ಕಲ್ಯಾಣಮ್ | ಯಕ್ಷ ಅಭಿಮಾನಿ ಬಳಗ ಸುರತ್ಕಲ್ | Jambavati Kalyana | Yakshagana
💥 ಪ್ರಪ್ರಥಮ ಬಾರಿಗೆ ತಾಟಕಿಯಾಗಿ ಹೆಣ್ಣುಬಣ್ಣದಲ್ಲಿ ಮಿಂಚಿದ ಅಮ್ಮುಂಜೆ ಮೋಹನ್ ಕುಮಾರ್ | Ammunje Mohan Kumar