Jnana Abhivrudhi Adda

ಗುರಿಯನ್ನು ತಲುಪಲು ಸಾಧ್ಯವಾಗದೆ ಇರುವುದು ಸೋಲಲ್ಲ , ಬದುಕಿನಲ್ಲಿ ಗುರಿಯೇ ಇಲ್ಲದಿರುವುದು ನಿಜವಾದ ಸೋಲು....🎯🎯


ನಮಸ್ಕಾರ ಕರ್ನಾಟಕ 💛❤️,

ಈ ಸ್ಪರ್ಧಾತ್ಮಕ ಯುಗದಲ್ಲೇ, maths, ವಿಜ್ಞಾನ, ಇತಿಹಾಸ, ಸಂವಿಧಾನ, ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಎಷ್ಟು ಉಪಯುಕ್ತವೋ, ಅಷ್ಟೇ ಕರೆಂಟ್ ಅಫೇರ್ಸ್ ಕೂಡಾ ಉಪಯುಕ್ತವಾಗಿದೆ...ಎಷ್ಟೋ ಸ್ಪರ್ಧಾರ್ಥಿಗಳು ಇದನ್ನು ಓದಲು ಹೋಗುವುದಿಲ್ಲ... ಆದ್ರೆ ನಾವು ನಿಮ್ಮ ದಾರಿಯನ್ನು ಸಲ್ಪಮಟ್ಟಿಗೆ ಸುಲಭಗೊಳಿಸುತ್ತಾ ಇದ್ದೇವೆ....✍️✨

ನಮ್ಮ ಈ ಚಾನೆಲ್ ಇಂದ ನಿಮಗೇನು ಲಾಭ ಅಂದ್ರೆ,🥳 ಇಲ್ಲಿ ಪ್ರತಿದಿನ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಹೊಸ ಹೊಸ ಪ್ರಶ್ನೆಗಳು ಮೂಡಿಬರಲಿದೆ....📌

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವ ರೀತಿಯಲ್ಲೇ ಪ್ರಶ್ನೆಗಳನ್ನು ರಚಿಸಲಾಗುವುದು.....ಹಾಗೂ ಈ ಪ್ರಶ್ನೆಗಳನ್ನು ಹೊರತುಪಡಿಸಿ ಇನ್ನೂ ಅನೇಕ ಪ್ರಶ್ನೆಗಳನ್ನು ಹಾಗೂ ವಿವರಣೆಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ನೀಡಲಾಗುತ್ತಿದೆ.... ನಿಮಗೆ ಬೇಕು ಅಂದ್ರೆ ಕೆಳಗಡೆ ನೀಡಿರುವ ಪ್ರಚಲಿತ ವಿದ್ಯಮಾನಗಳು ಟೆಲಿಗ್ರಾಂ ಚಾನೆಲ್ ಗೆ join ಆಗಿ...

ಹೇ... ಮತ್ತೇ ಹೇಳ್ತಾ ಇದ್ದೀನಿ, ಕೆಳಗಡೆ ಕಾಣುವ ಪ್ರಚಲಿತ ವಿದ್ಯಮಾನಗಳು ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ, ಯಾಕಂದ್ರೆ ಅಲ್ಲಿ ಇಲ್ಲಿ ಬರುವ 5 ಪ್ರಶ್ನೆಗಳು ಬಿಟ್ಟು ಬೇರೆ 5 ಪ್ರಶ್ನೆಗಳು & ಸಂಪೂರ್ಣ ವಿವರಣೆಗಳು ದೊರೆಯುತ್ತೆ....👇👇