Unique ಸಹವಾಸ
C/o ಕರ್ನಾಟಕ 💛❤️
ನಮಸ್ಕಾರ ಕರ್ನಾಟಕ
ನಿಮ್ಮ ಬ್ಯುಸಿ ಜೀವನದಲ್ಲಿ ನಿಮ್ಮ ಮುಖದಲ್ಲಿ ನಗು ತರಲು ನಮ್ಮ ಸಣ್ಣ ಪ್ರಯತ್ನ. ಹಾಗೂ ನಮ್ಮ ಊರಿನ ಊಟ ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ನಿಮಗೆ ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ.
ನಮ್ಮ ದಿನಚರಿ ವೀಡಿಯೊಗಳು ಇರುತ್ತವೆ.❤️
ಬರ್ರಿ ನೋಡೋಣ ಹುಬ್ಬಳಿಯ National Market ಹಾಗು ದುರ್ಗದ ಬೈಲ್ ಸ್ನ್ಯಾಕ್ಸ್. ಲೋಕಲ್ ಹುಬ್ಬಳಿಯ ಮಜಾ.🔥
ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ಅತಿ ದೊಡ್ಡ ಶಾಪಿಂಗ್ ಮಾಲ್ನಲ್ಲಿ ನಾವು..🤯
ಇವತ್ತು ನಾವು ಹೋಗಿದ್ವಿ ಹುಬ್ಬಳಿಯ ತೋಳನಕೆರೆ ಮತ್ತು ಮಶ್ರೂಮ್ ಬಿರಿಯಾನಿ...!😎
Finally starting our YouTube channel! First video drop! | Excited to start this journey 🥳