ಕನ್ನಡ ಮಾಧ್ಯಮ kannada maadhyama

ನಮಸ್ತೆ ಸ್ನೇಹಿತರೆ ಕನ್ನಡ ಮಾಧ್ಯಮ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ🙏🏻, ಕನ್ನಡದಲ್ಲಿ ಉತ್ತಮ ಮಾಹಿತಿಯನ್ನು ಕೊಡಬೇಕೆಂಬ ಉದ್ದೇಶದಿಂದ ಈ ಚಾನೆಲ್ ಅನ್ನು ಶುರು ಮಾಡಿದ್ದೇವೆ. ಈ ಚಾನೆಲ್ ಅಲ್ಲಿ ನಾವು ಸಾಧಕರ ಸ್ಪೂರ್ತಿದಾಯಕ ಕಥೆಗಳು, ಪರಿಸರ, ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಪಟ್ಟ ವಿಡಿಯೋಗಳು,ಕುತೂಹಲಕಾರಿ ಸಂಗತಿಗಳು, ದೇಶ-ವಿದೇಶಗಳ ಬಗ್ಗೆ ವಿಡಿಯೋಗಳನ್ನು ಮಾಡಿದ್ದೇವೆ, ನಾವು ಮತ್ತಷ್ಟು ವಿಡಿಯೋಗಳನ್ನು ಮಾಡಲು ನಿಮ್ಮ ಸಹಕಾರ ಹಾಗೂ ಬೆಂಬಲ ಅತಿ ಮುಖ್ಯ,ನಮ್ಮ ಚಾನೆಲ್ ಅನ್ನು SUBSCRIBE ಆಗಿ ಹಾಗೂ ನಿಮ್ಮ ಸ್ನೇಹಿತರೊಡನೆ share ಮಾಡಿ ಒಂದು ಉತ್ತಮ ಕನ್ನಡ ಚಾನೆಲ್ ಬೆಳೆಯಲು ಅವಕಾಶ ಮಾಡಿಕೊಡಿ.