NCM family ಚಿಕ್ಕಬಳ್ಳಾಪುರ

ನಮ್ಮ ಗ್ರಾಮೀಣ ಭಾಗದಲ್ಲಿ ದಿನ ನಡಿಯುವ ವಿಷಯಗಳನ್ನು ಕಥ ರೂಪದಲ್ಲಿ ನಿಮ್ಮಗೆ ತಿಳಿಸುತ್ತಿದ್ದೇನೇ ಇಲ್ಲಿ ಬರುವ ಪಾತ್ರಗಳು ಯಾವುದ್ದೆ ವ್ಯಕ್ತಿಗೆ ಸಂಬಂದ ಪಟ್ಟಿಲ್ಲ. ನಮ್ಮ ಚಿಕ್ಕಬಳ್ಳಾಪುರ ನಮ್ಮ ಹೆಮ್ಮೆ 🙏🙏