Spardha Kalagni - ಸ್ಪರ್ಧಾ ಕಾಲಾಗ್ನಿ

🔸ಸಾಧನೆಯ ದಾರಿಯಲಿ ನಾವು ನೀವು🔸

ಸ್ಪರ್ಧಾತ್ಮಕ ಪರೀಕ್ಷೆ ಮಾರ್ಗದರ್ಶನ
KPSC , KEA , KSP , KAS , PSI , SDA , PDO , FDA , PC , TET

ನಾನು ಮಹಾಂತೇಶ ಇಟ್ಟಣಗಿ ಮೂಲತಹ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ದೃಷ್ಟಿಯಿಂದ ನನ್ನ ಬಿಡುವಿನ ಅವದಿಯಲ್ಲಿ ನನಗೆ ತಿಳಿದಂತಹ ವಿಷಯಗಳನ್ನು ವಿದ್ಯಾರ್ಥಿಗಳಿಗೆ Youtube Channel ಮೂಲಕ ತಿಳಿಸುತ್ತಾ ಇದ್ದೇನೆ. ದಯವಿಟ್ಟು ತಾವುಗಳು ಈ ಕೆಲಸಕ್ಕ ಬೆಂಬಲ ನೀಡಬೇಕಾಗಿ ವಿನಂತಿ ಕಾರಣ ನಮ್ಮ youtube ಚಾನಲ್ "ಸ್ಪರ್ಧಾ ಕಾಲಾಗ್ನಿ" ಯ ವಿಡಿಯೋಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಅಥವಾ ನಿಮ್ಮ ವಾಟ್ಸಪ್ಪ್ ಗ್ರೂಪ್ ಗಳಿಗೆ ಕಳುಹಿಸುವ ಮೂಲಕ ಬೆಂಬಲ ನೀಡಬೇಕಾಗಿ ವಿನಂತಿ 🙏🙏

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : [email protected]